UP Elections 2022 : 100 ಸ್ಥಾನಗಳಿಗಿಂತ ಕೆಳಗಿಳಿದ ಸಮಾಜವಾದಿ ಪಾರ್ಟಿ , ಬಿಜೆಪಿಗೆ 202 ಸ್ಥಾನಗಳಲ್ಲಿ ಮುನ್ನಡೆ
ಉತ್ತರಪ್ರದೇಶ : ಪಂಚರಾಜ್ಯಗಳಿಗೆ ನಡೆದ ಚುನಾವಣೆಯ ಮತೆಣಿಕೆ ಇಂದು ನಡೆಯುತ್ತಿದ್ದು , ಇಂದು ಫಲಿತಾಂಶ ಹೊರಬೀಳಲಿದೆ.. ಉತ್ತರಪ್ರದೇಶದ ಚುನಾವಣೆ , ಮತೆಣಿಕೆ ಸಾಕಷ್ಟು ರೋಚಕತೆಯಿಂದ ಕೂಡಿದೆ. ಯೋಗಿ ಆದಿತ್ಯ ನೇತೃತ್ವದ ಆಡಳಿತ ರೂಢ ಪಕ್ಷ , ಪ್ರತಿಪಕ್ಷಗಳ ನಡುವೆ ಭಾರೀ ಪೈಪೋಟಿಯೇ ನಡೆದಿತ್ತು..
ಉತ್ತರ ಪ್ರದೇಶದಲ್ಲಿ 403 ಕ್ಷೇತ್ರಗಳ ಪೈಕಿ 202 ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಪಡೆದುಕೊಂಡಿದೆ, ಬಿಜೆಪಿಗೆ ಮ್ಯಾಜಿಕ್ ನಂಬರ್ ಸಿಕ್ಕಾಗಿದೆ. ಸಮಾಜವಾದಿ ಪಕ್ಷ 100 ಸ್ಥಾನಗಳಿಗಿಂತ ಕೆಳಗಿಳಿದೆ ಹಾಗೂ ಬಿಎಸ್ ಪಿ 5 ಕಾಂಗ್ರೆಸ್ 2 ಸ್ಥಾನದಲ್ಲಿ ಮುನ್ನಡೆಯಲ್ಲಿದೆ.
ಮ್ಯಾಜಿಕ್ ನಂಬರ್ : 202








