ಉತ್ತರಾಖಂಡ ಚುನಾವಣೆ: ಮಹತ್ವದ ಗಂಗೋತ್ರಿ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ
ಗಂಗೋತ್ರಿ ರಾಜ್ಯ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್: 6782.
ಬಿಜೆಪಿ : 8894.
AAP: 1411.
ಬಿಜೆಪಿ 2112 ಮತಗಳಿಂದ ಮುನ್ನಡೆ ಸಾಧಿಸಿದೆ. ಗಂಗೋತ್ರಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ನಂಬಿಕೆ. ಈ ಸ್ಥಾನವನ್ನು ಗೆದ್ದವರು ರಾಜ್ಯದಲ್ಲಿ ಸರ್ಕಾರ ರಚಿಸುತ್ತಾರೆ ಎಂದು








