ADVERTISEMENT
Tuesday, October 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

The Delhi Files: ವಿವೇಕ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಡೆಲ್ಲಿ ಫೈಲ್ಸ್’ !!

Vivek Biradar by Vivek Biradar
April 15, 2022
in Cinema, Newsbeat, ಮನರಂಜನೆ
The Delhi Files Saaksha Tv
Share on FacebookShare on TwitterShare on WhatsappShare on Telegram

ವಿವೇಕ ಅಗ್ನಿಹೋತ್ರಿ ಅವರ ಮುಂದಿನ ಚಿತ್ರ ಡೆಲ್ಲಿ ಫೈಲ್ಸ್’ !!

ದೇಶದಲ್ಲಿ ನಡೆದಿದ್ದ ದುಷ್ಕೃತ್ಯ ಘಟನೆಗಳನ್ನು ಜನರ ಮುಂದೆ ಎಳೆ ಎಳಯಾಗಿ ಬಿಚ್ಚಿಡಲು, ತಾಷ್ಕೆಂಟ್ ಫೈಲ್ಸ್ ಮತ್ತು ದಿ ಕಾಶ್ಮೀರ್ ಫೈಲ್ಸ್ ಸಿನಿಮಾಗಳನ್ನು ನಿರ್ಮಿಸಿ ಜನ ಮಣ್ಣನೆಯನ್ನು ಗಳಿಸುವುದರೊಂದಿಗೆ, ಟೀಕೆಗಳನ್ನೂ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ  ಕೇಳಿದ್ದಾರೆ.

Related posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

October 13, 2026
ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

October 13, 2026

ಈಗ ಮತ್ತೆ ಮತ್ತೊಂದು ಚಿತ್ರವನ್ನು ನಿರ್ಮಿಸಲು ವಿವೇಕ್ ಅಗ್ನಿಹೋತ್ರಿ ಮುಂದಾಗಿದ್ದಾರೆ. ಹೌದು ಅದು ‘ಡೆಲ್ಲಿ ಫೈಲ್ಸ್’. ಈ ಸಿನಿಮಾವನ್ನು ಕೈಗೆತ್ತಿಕೊಂಡ ನಿರ್ದೇಶಕ ಚಿತ್ರದ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಈ ಮೊದಲು ನಿರ್ದೇಶಿಸಿದ್ದ  ತಾಷ್ಕೆಂಟ್ ಫೈಲ್ಸ್’ ಮೂಲಕ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಸಾವಿನ ರಹಸ್ಯವನ್ನು ಬೇಧಿಸಿದ್ದ ವಿವೇಕ್ ಅಗ್ನಿಹೋತ್ರಿ ‘ದಿ ಕಾಶ್ಮೀರ್ ಫೈಲ್ಸ್’ ನಲ್ಲಿ ಕಾಶ್ಮೀರ ಪಂಡಿತರ ನರಮೇಧದ ಹಿಂದಿನ ಸತ್ಯವನ್ನು ಬಯಲಿಗೆಳೆದಿದ್ದರು.

ಇದೇ ರೀತಿಯಾಗಿ  ‘ಡೆಲ್ಲಿ ಫೈಲ್ಸ್’ ಮೂಲಕ ಬದುಕುವ ಹಕ್ಕಿನ ಕುರಿತಾಗಿ ಸಿನಿಮಾ ಮಾಡುತ್ತಿದ್ದಾರೆ. ಆದರೆ, ಇದು ಯಾವ ಘಟನೆಯನ್ನು ಆಧರಿಸಿದ ಸಿನಿಮಾ ಎಂದು ಈವರೆಗೂ ಅವರು ಹೇಳಿಕೊಂಡಿಲ್ಲ.

The Delhi Files Saaksha Tv

ತಮ್ಮ ಡೆಲ್ಲಿ ಫೈಲ್ಸ್ ಸಿನಿಮಾಗೆ ‘ರೈಟ್ ಟು ಲೈಫ್‍’ ಎಂದು ಟ್ಯಾಗ್ ಲೈನ್ ನೀಡಿದ್ದು, ಜೀವಿಸುವ ಹಕ್ಕಿನ ಕಥೆಯನ್ನು ಇದು ಹೇಳಲಿದೆ ಎಂದು ಊಹಿಸಿಕೊಳ್ಳಬಹುದು. ಈಗಾಗಲೇ ಸ್ಕ್ರಿಪ್ಟ್ ಕೆಲಸ ಮುಗಿದಿದ್ದು, ಅತೀ ಶೀಘ್ರದಲ್ಲೇ ಸಿನಿಮಾದ ಶೂಟಿಂಗ್ ಕೂಡ ಶುರು ಮಾಡಲಿದ್ದಾರೆ. ಇದು ಹಿಂದಿ ಮತ್ತು ಪಂಜಾಬಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಲಿದೆ.

ಈ ಕುರಿತು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು ಕಾಶ್ಮೀರ್‌ ಫೈಲ್ಸ್‌ ಚಿತ್ರವನ್ನು ಗೆಲ್ಲಿಸಿದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಕಾಶ್ಮೀರ್‌ ಫೈಲ್ಸ್‌ಚಿತ್ರದ ಗೆಲುವು ಮುಂದಿನ ಕೆಲಸಗಳಿಗೆ ಹೆಚ್ಚಿನ ಸ್ಫೂರ್ತಿ ನೀಡಿದ್ದು ದಶಕಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಹಿಂದುಗಳ ಮಾರಣ ಹೋಮದ ಕುರಿತು ಯುವಜನತೆಗೆ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ. ವೀಕ್ಷಿಸಿ ಅಭಿನಂದಿಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು, ಇನ್ನು ಮುಂದೆ ʼದೆಲ್ಲಿ ಫೈಲ್ಸ್‌ʼ ಚಿತ್ರದ ಮೇಲೆ ಕೆಲಸ ಮಾಡುವುದಾಗಿ ಟ್ವೀಟ್ ಮಾಡಿದ್ದಾರೆ.

Tags: #Saaksha TVThe Delhi FilesThe Kashmir FilesVivek Agniotri
ShareTweetSendShare
Join us on:

Related Posts

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

ನೊಣ ಕೊಲ್ಲಲು ಸುತ್ತಿಗೆಯೇಕೆ ಎಂದು ಸುಪ್ರೀಂ ಸಿಜೆಐ ಪ್ರಶ್ನಿಸಿದ್ದೇ ತಡ ಜನ್ಮತಾಳಿತು ಮಕ್ಕಿ ಜನತಾ ಪಾರ್ಟಿ

by Shwetha
October 13, 2026
0

ಈಗಿನ ಕಾಲದಲ್ಲಿ ನ್ಯಾಯಾಧೀಶರು ಅಥವಾ ರಾಜಕೀಯ ನಾಯಕರು ಬಳಸುವ ಒಂದು ಸಣ್ಣ ಪದ ಕೂಡ ದೊಡ್ಡ ಸಂಚಲನಕ್ಕೆ ಕಾರಣವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಯುವಕರನ್ನು...

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

ಕಾವೇರಿ 2.0 ಸರ್ವರ್ ಸಮಸ್ಯೆಗೆ ಸಾರ್ವಜನಿಕರ ಪರದಾಟ: ಆಸ್ತಿ ನೋಂದಣಿ, ಖಾತಾ ಸೇವೆಗಳಲ್ಲಿ ವಿಳಂಬ

by Shwetha
October 13, 2026
0

ಕಾವೇರಿ 2.0 ತಂತ್ರಾಂಶದಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ ಬೆಂಗಳೂರಿನಲ್ಲಿ ಆಸ್ತಿ ನೋಂದಣಿ ಹಾಗೂ ಖಾತಾ ಸಂಬಂಧಿತ ಸೇವೆಗಳಿಗೆ ಅಡಚಣೆ ಉಂಟಾಗಿದೆ. ವಿಶೇಷವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಹೊಸ...

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

ಪೆಟ್ರೋಲ್‌ಗೆ ₹5, ಡೀಸೆಲ್‌ಗೆ ₹3 ಏರಿಕೆ: ಜಿಯೋ-ಬಿಪಿ, ನಯಾರಾ ಇಂಧನ ದರ ಹೆಚ್ಚಳ

by Shwetha
October 13, 2026
0

ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತೊಂದರೆ ಅನುಭವಿಸುತ್ತಿರುವ ಗ್ರಾಹಕರಿಗೆ ಖಾಸಗಿ ತೈಲ ಮಾರಾಟ ಕಂಪನಿಗಳ ಇಂಧನ ದರ ಹೆಚ್ಚಳ ಮತ್ತೊಂದು ಹೊರೆ ತಂದಿದೆ. ಜಿಯೋ-ಬಿಪಿ ಮತ್ತು...

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

ಕೈ ಪಾಳಯಕ್ಕೆ ಬಿಗ್ ಶಾಕ್: 25 ಶಾಸಕರು ಶೀಘ್ರವೇ ಬಿಜೆಪಿ ಸೇರ್ಪಡೆ – ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಲೇವಡಿ ಮಾಡಿದ ಬಿಜೆಪಿ ರಾಜ್ಯಾಧ್ಯಕ್ಷ

by Shwetha
October 13, 2026
0

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಆಪರೇಷನ್ ಕಮಲದ ಸುಳಿವು ಸಿಕ್ಕಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರು ನೀಡಿರುವ ಹೇಳಿಕೆ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಮುಖ್ಯಮಂತ್ರಿ...

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

ಗಾಂಧಿ ನೆಹರೂ ಸಾಕು ನಮ್ಮವರೇ ನಾಯಕರು ಬೇಕು : ಮುಸ್ಲಿಂ ಸಮುದಾಯ ಯಾರೊಬ್ಬರ ಜೀತದಾಳಲ್ಲ ಅಸಾದುದ್ದೀನ್ ಒವೈಸಿ ಹೊಸ ರಾಜಕೀಯ ಸಮರಕ್ಕೆ ಕಾಂಗ್ರೆಸ್ ಕಂಗಾಲು

by Shwetha
October 13, 2026
0

ದೇಶದ ರಾಜಕೀಯ ಅಖಾಡದಲ್ಲಿ ಮತದಾರರ ಪಟ್ಟಿ ಅಕ್ರಮ ಮತ್ತು ಚುನಾವಣಾ ಆಯುಕ್ತರ ರಾಜೀನಾಮೆ ಕುರಿತಾದ ಪ್ರತಿಭಟನೆಗಳು ಕಿಚ್ಚು ಹಚ್ಚಿರುವ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram