KGF 2 Box Office Collections : ಇಂಡಿಯನ್ ಬಾಕ್ಸ್ ಆಫೀಸ್ ಪೀಸ್ ಪೀಸ್
ಕೆಜಿಎಫ್ ಚಾಫ್ಟರ್ 2 ತುಫಾನ್ ಗೆ ಇಂಡಿಯನ್ ಭಾಕ್ಸ್ ಆಫೀಸ್ ಪೀಸ್ ಪೀಸ್ ಆಗುತ್ತಿದೆ.
ಪ್ರಪಂಚದಾದ್ಯಂತ ಈ ಸಿನಿಮಾ ಐದು ದಿನಗಳಲ್ಲಿ 625 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
ಐದನೇ ದಿನ ಕೆಜಿಎಫ್ ಸಿನಿಮಾ 73.29 ಕೋಟಿ ಗಳಿಸಿದೆ. ಹಿಂದಿಯಲ್ಲಿ ಈ ಸಿನಿಮಾ ಐದು ದಿನಗಳಿಗೆ 219 ಕೋಟಿ ಗಳಿಸಿದೆ.
ಕೆಜಿಎಫ್ 2 ಸಿನಿಮಾದ ಹವಾ ಹೀಗೆ ಮುಂದುವರೆದೆ ಬಾಹುಬಲಿ 2 ಸಿನಿಮಾ ಕಲೆಕ್ಷನ್ ರೆಕಾರ್ಡ್ ದೂಳಿಪಟವಾಗೋದು ಪಕ್ಕಾ
ತೆಲುಗಿನಲ್ಲಿ ಮೊದಲ ದಿನ 19.5 ಕೋಟಿ ಗಳಿಸಿದ್ದ ಕೆಜಿಎಫ್ ಸಿನಿಮಾ ಐದು ದಿನಗಳಲ್ಲಿ 58.6 ಕೋಟಿ ಗಳಿಸಿದೆ.
ಐದು ದಿನಗಳಲ್ಲಿ ಒಂದು ಡಬ್ಬಿಂಗ್ ಸಿನಿಮಾ 50 ಕೋಟಿ ಗಡಿ ದಾಟಿದ್ದು ಟಾಲಿವುಡ್ ನಲ್ಲಿ ಇದೇ ಮೊದಲು.
ಕೆಜಿಎಫ್ ಚಾಪ್ಟರ್ 2 ಸಿನಿಮಾ
ದಿನ 1 – ₹ 165.37 ಕೋಟಿ
ದಿನ 2 – ₹ 139.25 ಕೋಟಿ
ದಿನ 3 – ₹ 115.08 ಕೋಟಿ
ದಿನ 4 – ₹ 132.13 ಕೋಟಿ
ದಿನ 5 – ₹ 73.29 ಕೋಟಿ
ಒಟ್ಟು – ₹ 625.12 ಕೋಟಿ









