ಬಳ್ಳಾರಿ- ಗಣಿನಾಡು ಬಳ್ಳಾರಿಯಲ್ಲಿ 38 ಕೊರೋನಾ ಪಾಸಿಟಿವ್ ಕೇಸಸ್ ಗಳಿವೆ. ಈವರೆಗೂ 16 ಜನ ಗುಣಮುಖರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್, ಎಸ್ ನಕುಲ್ ಹೇಳಿದರು. ಬಳ್ಳಾರಿ ಹೆಲ್ತ್ ಬುಲೆಟಿನ್ ಬಗ್ಗೆ ಮಾಹಿತಿ ನೀಡಿದ ಅವರು, ಗಣಿನಾಡು ಬಳ್ಳಾರಿಯಲ್ಲಿ 38 ಕೊರೋನಾ ಪಾಸಿಟಿವ್ ಕೇಸಸ್ ಗಳು ಇದ್ದಾವೆ. 16 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಬಂದು ಒಂದು ಸಾವು ಆಗಿದೆ. ಇನ್ನೂ 21 ಸಕ್ರೀಯ ಪ್ರಕರಣಗಳಿವೆ ಇದ್ದಾವೆ. ಇದುವರೆಗೆ 8751 ಜನರ ರಕ್ತದ ಮಾದರಿ ಮತ್ತು ಗಂಟಲು ದ್ರವ ಪರೀಕ್ಷೆ ಮಾಡಲಾಗಿದೆ. 8425 ಜನರ ವರದಿ ನೆಗೆಟಿವ್ ಬಂದಿದೆ. ಇನ್ನೂ 288 ಜನರ ಲ್ಯಾಬ್ ರಿಪೋರ್ಟ್ ಬರಬೇಕಿದೆ. 1049 ಜನರು ಕ್ವಾರೆಂಟೆನ್ ನಲ್ಲಿದ್ದಾರೆ. 2153 ಜನರು 28 ದಿನಗಳ ಕಾಲದ ಕ್ವಾರೆಂಟೆನ್ ಮುಗಿಸಿದ್ದಾರೆ. 334065 ಜನರನ್ನು ಇದುವರೆಗೆ ಸ್ಕ್ರೀನಿಂಗ್ ಮಾಡಲಾಗಿದೆ ಎಂದು ಹೇಳಿದರು.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








