ADVERTISEMENT
Tuesday, April 14, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

KKR vs RR Match | ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯಿಂಗ್ ಇಲೆವೆನ್

Mahesh M Dhandu by Mahesh M Dhandu
May 2, 2022
in Newsbeat, Sports, ಕ್ರೀಡೆ
KKR vs SRH Kolkata Knight Riders beat Sunrisers Hyderabad by 54 runs saaksha tv

KKR vs SRH Kolkata Knight Riders beat Sunrisers Hyderabad by 54 runs saaksha tv

Share on FacebookShare on TwitterShare on WhatsappShare on Telegram

KKR vs RR Match | ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ಲೇಯಿಂಗ್ ಇಲೆವೆನ್

ಸತತ ಸೋಲುಗಳಿಂದ ಕಂಗೆಟ್ಟಿರುವ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಇಂದು ಬಲಿಷ್ಠ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

Related posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

April 14, 2026
ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

April 14, 2026

ಮುಂಬೈನ ವಾಂಖೇಡೆ ಮೈದಾನದಲ್ಲಿ ಇಂದಿನ ಪಂದ್ಯ ನಡೆಯಲಿದ್ದು, ಇದು 15 ನೇ ಸೀಸನ್ ನ 47ನೇ ಪಂದ್ಯವಾಗಿದೆ.

ಈ ಆವೃತ್ತಿಯಲ್ಲಿ ಈ ಉಭಯ ತಂಡಗಳು ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಕಳೆದ ಬಾರಿ ಸೆಣಸಾಟ ನಡೆಸಿದ್ದಾಗ ರಾಜಸ್ಥಾನ್ ರಾಯಲ್ಸ್ ತಂಡ ಏಳು ರನ್ ಗಳೊಂದಿಗೆ ಗೆಲುವು ಸಾಧಿಸಿತ್ತು.

ಶ್ರೇಯಸ್ ಅಯ್ಯರ್ ನಾಯಕತ್ವದ ಕೆಕೆಆರ್, ಸಂಜು ಸ್ಯಾಮ್ಸನ್ ಸಾರಥ್ಯದ ರಾಜಸ್ಥಾನ್ ತಂಡಗಳು ಈ ಆವೃತ್ತಿಯಲ್ಲಿ ತಲಾ 9 ಪಂದ್ಯಗಳನ್ನಾಡಿವೆ.  

ಅಂಕಪಟ್ಟಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಆರು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ.  

ಇನ್ನು ಕಳೆದ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಟ ನಡೆಸಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 9 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿತ್ತು.

ಈ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ನಾಲ್ಕು ವಿಕೆಟ್ ಗಳಿಂದ ಗೆದ್ದಿತ್ತು.

KKR vs RR Match Kolkata Knight Riders Playing XI  saaksha tv
KKR vs RR Match Kolkata Knight Riders Playing XI saaksha tv

ತಂಡಗಳ ಬಲಾಬಲ

ಕೊಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿ  ಸಾಂಘೀಕ ಹೋರಾಟದ ಕೊರತೆ ಇದೆ. ಜೊತೆಗೆ ಬಿಗ್ ಸ್ಟಾರ್ ಗಳು ಮಿಂಚದೇ ಇರೋದು ಕೂಡ ಕೆಕೆಆರ್ ತಂಡದ ಹಿನ್ನಡೆಗೆ ಕಾರಣವಾಗಿದೆ.

ಮುಖ್ಯವಾಗಿ ಆರಂಭಿಕರ ವೈಫಲ್ಯ ಕೆಕೆಆರ್ ತಂಡವನ್ನು ಪದೇ ಪದೇ ಕಾಡುತ್ತಿದೆ. ಕಳೆದ 4 ಪಂದ್ಯಗಳಲ್ಲಿ 4 ಬಾರಿ ಆರಂಭಿಕರನ್ನು ಬದಲಿಸಿದರೂ ಫಲಿತಾಂಶ ಬದಲಾಗಲಿಲ್ಲ.

ವೆಂಕಟೇಶ್ ಅಯ್ಯರ್ ಅವರನ್ನು ಆರಂಭಿಕನ ಸ್ಥಾನದಿಂದ, ಮಿಡಲ್ ಆರ್ಡರ್ ಮತ್ತು ಫಿನಿಷರ್ ಸ್ಥಾನಕ್ಕೆ ಬದಲಿಸಿದರೂ ಪ್ರಯೋಜನವಾಗಿಲ್ಲ.

ವರುಣ್ ಚಕ್ರವರ್ತಿ, ಮಿಲಿಯನ್ ಡಾಲರ್ ಕೊಟ್ಟು ಖರೀದಿಸಿದ ಪ್ಯಾಟ್ ಕಮಿನ್ಸ್ ತಂಡಕ್ಕೆ ಭಾರವಾಗಿದ್ದಾರೆ.

ಆ್ಯಂಡ್ರೆ ರಸೆಲ್, ನಾಯಕ ಶ್ರೇಯಸ್ ಅಯ್ಯರ್, ನಿತೇಶ್ ರಾಣಾ ಮತ್ತು ಅನುಭವಿ ಉಮೇಶ್ ಯಾದವ್ ಮಾತ್ರ ತಂಡಕ್ಕೆ ಆಸರೆಯಾಗುತ್ತಿದ್ದಾರೆ.

ಸುನೀಲ್ ನರೈನ್, ಬಾಬಾ ಇಂದ್ರಜಿತ್ ಸ್ಥಿರ ಆಟವಾಡುತ್ತಿಲ್ಲ.

ಪ್ಲೇಯಿಂಗ್ ಇಲೆವೆಲ್

ಆರೋನ್ ಫಿಂಚ್

ವೆಂಕಟೇಶ್ ಅಯ್ಯರ್  / ಅಜಿಂಕ್ಯಾ ರಹಾನೆ

ಶ್ರೇಯಸ್ ಅಯ್ಯರ್ (ನಾಯಕ)

ಶೆಲ್ಡನ್ ಜಾಕ್ಸನ್ (ವಿಕೆಟ್ ಕೀಪರ್ )

ನಿತೇಶ್ ರಾಣಾ

ಆಂಡ್ರೆ ರಸೇಲ್

ಸುನೀಲ್ ನರೇನ್

ಆಮಾನ್ ಖಾನ್

ಪ್ಯಾಟ್ ಕಮಿನ್ಸ್

ಉಮೇಶ್ ಯಾದವ್

ವರುಣ್ ಚಕ್ರವರ್ತಿ

KKR vs RR Match Kolkata Knight Riders Playing XI

Tags: #Saaksha TVipl 2022kkrKolkata Knight Ridersrr
ShareTweetSendShare
Join us on:

Related Posts

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ  ತಿರುಗೇಟು

ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವವರೇ ಜೆಡಿಎಸ್ ಸೇರುವುದು ನಿಶ್ಚಿತ: ಶಾಸಕ ಲಕ್ಷ್ಮಣ ಸವದಿ ತಿರುಗೇಟು

by Shwetha
April 14, 2026
0

ಬೆಳಗಾವಿ: ನಾನು ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿರುವವರೇ ಮುಂದಿನ ದಿನಗಳಲ್ಲಿ ಬಿಜೆಪಿಯಲ್ಲಿ ಉಳಿಯುವುದಿಲ್ಲ. ಅವರೇ ಜೆಡಿಎಸ್ ಪಕ್ಷದ ಬಾಗಿಲು ತಟ್ಟಲಿದ್ದಾರೆ ಎಂದು ಶಾಸಕ...

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

ನನಗೂ ಸಚಿವ ಸ್ಥಾನ ಬೇಕು : ಜಿ.ಎಸ್. ಪಾಟೀಲ ಆಗ್ರಹ

by Shwetha
April 14, 2026
0

ರೋಣ ಕ್ಷೇತ್ರದ ಹಿರಿಯ ಶಾಸಕ ಜಿ.ಎಸ್. ಪಾಟೀಲ ಅವರು ಸಚಿವ ಸ್ಥಾನಕ್ಕಾಗಿ ತಮ್ಮ ಆಕಾಂಕ್ಷೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ....

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

ಪಾಕ್ ಸಂಧಾನಕ್ಕೆ ಮುಖಭಂಗ ಇರಾನ್ ಅಮೆರಿಕ ಬಿಗಿಪಟ್ಟು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಯುದ್ಧದ ಕಾರ್ಮೋಡ

by Shwetha
April 14, 2026
0

ದಶಕಗಳ ಕಾಲದ ವೈರತ್ವಕ್ಕೆ ತೇಪೆ ಹಚ್ಚಲು ಹೋದ ಪಾಕಿಸ್ತಾನಕ್ಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗವಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಸ್ಥಾಪಿಸಿ ವಿಶ್ವದ ಗಮನ...

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

ಸಿಎಂ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ಸಂಪುಟ IN & OUT

by Shwetha
April 14, 2026
0

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು...

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

ಪೋಪ್ ಲಿಯೋ ವಿರುದ್ಧ ಕೆರಳಿದ ಡೊನಾಲ್ಡ್ ಟ್ರಂಪ್: ತಾವೇ ಜೀಸಸ್ ಎಂದು ಬಿಂಬಿಸುವ ಎಐ ಪೋಟೋ ಹಂಚಿಕೊಂಡು ಹೊಸ ವಿವಾದ

by Shwetha
April 14, 2026
0

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದವೊಂದನ್ನು ಸೃಷ್ಟಿಸಿದ್ದಾರೆ. ವ್ಯಾಟಿಕನ್ ಧರ್ಮಗುರು ಪೋಪ್ ಲಿಯೋ XIV ಅವರ ಶಾಂತಿ ಸಂದೇಶದ ಬೆನ್ನಲ್ಲೇ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram