IND vs WI | ಟೀಂ ಇಂಡಿಯಾ ವಿಂಡೀಸ್ ಪ್ರವಾಸ ಶೆಡ್ಯೂಲ್
3 ಪಂದ್ಯಗಳು, 5 ಟಿ20 ಸರಣಿಗಳಿಗಾಗಿ ಭಾರತ ಕ್ರಿಕೆಟ್ ತಂಡ ವೆಸ್ಟ್ ವಿಂಡೀಸ್ ಪ್ರವಾಸ ಕೈಗೊಳ್ಳಲಿದೆ.
2022 ಜುಲೈ 22 ರಿಂದ ಈ ಸರಣಿ ಆರಂಭವಾಗಲಿದೆ.
ವಿಂಡೀಸ್ ಪ್ರವಾಸದಲ್ಲಿ ಟೀಂ ಇಂಡಿಯಾ ಮೊದಲಿಗೆ ಒನ್ ಡೇ ಆನಂತರ ಟಿ 20 ಮ್ಯಾಚ್ ಗಳನ್ನು ಆಡಲಿದೆ.
ಬಿಸಿಸಿಐ, ವಿಂಡೀಸ್ ಕ್ರಿಕೆಟ್ ಮಂಡಳಿಯ ಮಾಹಿತಿಯ ಪ್ರಕಾರ ಟ್ರಿನಿಡಾಡ್ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದ ವೇದಿಕೆಯಲ್ಲಿ ಜುಲೈ 22, 24, 27 ದಿನಾಂಕಗಳಲ್ಲಿ ಮೂರು ಪಂದ್ಯಗಳು ನಡೆಯುತ್ತಿವೆ.
ನಂತರ ಜುಲೈ 29 ರಂದು ಮೊದಲ ಟಿ-20, ಆಗಸ್ಟ್ 1, 2 ದಿನಾಂಕಗಳಲ್ಲಿ ಎರಡು, ಮೂರು ಟಿ20ಗಳು, ಆಗಸ್ಟ್ 6, 7 ದಿನಾಂಕಗಳಲ್ಲಿ ಕೊನೆಯ ಎರಡು ಪಂದ್ಯಗಳು ನಡೆಯಲಿವೆ.
india-tour-west-indies-begin-july-22