ತುಮಕೂರು : ಎರಡು ಕಾಲಿಗು ಗುಂಡು ಬಿದ್ದರು ನಟೋರಿಯಸ್ ರೌಡಿ ಕ್ಯಾಟ್ ರಾಜ ಬುದ್ದಿ ಕಲಿತಿಲ್ಲ..
ರೌಡಿ ಲಕ್ಷ್ಮಣ ಕೊಲೆ ಪ್ರಕರಣ ಆರೋಪಿಯಾಗಿದ್ದ ಕ್ಯಾಟ್ ರಾಜನನ್ನ ಅರೆಸ್ಟ್ ಮಾಡಲಾಗಿದೆ.. ರಾಬರಿ ಮಾಡಿಕೊಂಡಿದ್ದವನು ಹೀಗ ಸುಫಾರಿ ಕಿಲ್ಲರ್ ಆಗಿರುವ ಶಂಕೆಯಿದೆ..
ಕ್ಯಾಟ್ ರಾಜನ ವಿರುದ್ಧ ಸುಮಾರು 40 ಪ್ರಕರಣಗಳು ದಾಖಲುಲಾಗಿದೆ..
ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿದ್ದವನ ಕಾಲಿಗೆ ಗುಂಡು ತಗುಲಿದೆ..
ಎನ್ ಕೌಂಟರ್ ಅದ ಸ್ಲಂ ಭರತನ ಛಿದ್ರಗೊಂಡಿದ್ದ ಗ್ಯಾಂಗ್ ಒಟ್ಟುಗೂಡಿಸಲು ಮುಂದಾಗಿದ್ದ ಕ್ಯಾಟ್ ರಾಜನ ಬಂಧನವಾಗಿದೆ.. ಸುಫಾರಿ ಪಡೆದು ಕೊಲೆ ಮಾಡಿ ಹೆಸರು ಮಾಡಲು ಹೋಗಿದ್ದ ಕ್ಯಾಟ್ ರಾಜ.
ಲಕ್ಷ್ಮಣ ಕೊಲೆ ಕೇಸ್ ನಲ್ಲಿ ರಿಲೀಸ್ ಅದ ನಂತರ ಆ್ಯಕ್ಟಿವ್ ಅಗಿದ್ದ ಕ್ಯಾಟ್ ರಾಜ.
ಗುಬ್ಬಿ ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಪ್ರಕರಣ.
ಕ್ಯಾಟ್ ರಾಜನನ್ನು ವಶಕ್ಕೆ ಪಡೆದ ಗುಬ್ಬಿ ಪೊಲೀಸರು ವಿಚಾರಣೆ ನಡೆಸ್ತಾಯಿದ್ದಾರೆ..
ಸುಫಾರಿ ಪಡೆದು ಕೊಲೆ ಮಾಡಿರುವ ಅನುಮಾನದ ಮೇಲೆ ಆರೇಸ್ಟ್ ಮಾಡಲಾಗಿದೆ..








