ಕೊಪ್ಪಳ : ಕೊಪ್ಪಳ ತಾಲೂಕಿನ ಗಿಣಿಗೇರಾ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು , ಸಾರ್ವಜನಿಕರಿಗೆ ತೊಂದರೆಯಾಗ್ತಿದೆ..
ಮನೆಗೆ ನುಗ್ಗಿ ವಸ್ತುಗಳ ದ್ವಂಸ ಮಾಡುತ್ತಿವೆ.. ಇತ್ತೀಚೆಗೆ ಮನೆಯೊಂದಕ್ಕೆ ನುಗ್ಗಿರುವ ಕೋತಿಯೊಂದು ಎಲ್ ಇ ಡಿ ಟಿವಿ ಹೊಡೆದು ಹಾಕಿದೆ ಮನೆಯೊಳಗಿನ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದೂ ಸಾಲದೇ ಮಕ್ಕಳ ಮೇಲೂ ದಾಳಿ ನಡೆಸಿದೆ..
ಕಳೆದ ಒಂದು ವಾರದಿಂದ ಕೋತಿಯ ದಾಂದಲೆಯಿಂದಾಗಿ ಸ್ಥಳೀಯರು ತಲೆ ಕೆಡಿಸಿಕೊಂಡಿದ್ಧಾರೆ.. ಗ್ರಾಮಸ್ಥರು ಆತಂಕದಲ್ಲಿದ್ದು ಕೋತಿಗೆ ಹುಚ್ಚು ಹಿಡಿದಿರುವ ಶಂಕೆ ವ್ಯಕ್ತಪಡಿಸಿದ್ದಾರೆ,. ಗ್ರಾಮ ಪಂಚಾಯತ್ ಸದಸ್ಯನ ಮನೆಯೊಳಗೊನ ಟಿವಿ ಪುಡಿಪುಡಿ ಮಾಡಿದೆ…
ಇನ್ನೂ ಕೂಡಲೇ ಕೋತಿ ಹಿಡಿಯಲು ಅರಣ್ಯ ಇಲಾಖೆಗೆ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ..









