ತುಮಕೂರು : ಸಮಾಜಸೇವಕನೊಬ್ಬನ ಕಾಮಪುರಾಣ ವೈರಲ್ ಆಗಿದೆ.. ಮಧು ಚಾರಿಟಬಲ್ ಟ್ರಸ್ಟ್ ನ ಮಧು ಹಾಗೂ ಮಹಿಳೆ ನಡುವಿನ ಕಾಮಪುರಾಣ ಬಟಾಬಯಲಾಗಿದೆ…
ಇತ್ತೀಚೆಗೆ ಮಧುಗಿರಿಯಲ್ಲಿ ಟ್ರಸ್ಟ್ ಮಾಡಿ ಸಮಾಜಸೇವೆಯಲ್ಲಿ ತೊಡಗಿದ್ದ ಮುಖಂಡ ಮಧು ಮುಂದಿನ ಚುನಾವಣೆಗೆ ಸ್ಪರ್ಧಿಸಲು ಅಣಿಯಾಗಿದ್ದ..
ಈತ ಮಧುಗಿರಿಯ ಮಹಿಳೆಯೋರ್ವಳ ಜೊತೆ ಅಕ್ರಮ ಸಂಬಂಧ ಬೆಳೆಸಿದ್ದ.. ಇಬ್ಬರ ಖಾಸಗಿ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.. ಇಬ್ಬರ ನಡುವಿನ ಸಂಭಾಷಣೆಯ ಆಡಿಯೋ ವೈರಲ್ ಆಗ್ತಿದೆ..
ಮುಂದಿನ ಚುನಾವಣೆಯಲ್ಲಿ ಮಧು ಮಧುಗಿರಿ ಅಭ್ಯರ್ಥಿ ಎನ್ನಲಾಗಿತ್ತು.. ರಾಜಕೀಯ ಷಡ್ಯಂತ್ರಕ್ಕೆ ಮಧು ಖಾಸಗಿ ಪೋಟೋ ವೈರಲ್ ಮಾಡಿದ ಆರೋಪ ಕೇಳಿಬರುತ್ತಿದೆ..








