ಸದ್ಯಕ್ಕೆ ಈ ಸೆಲೆಬ್ರಿಟಿಗಳ ನಡುವೆ ನ್ಯೂಡ್ ಫೋಟೋ ಶೂಟ್ ಗಳದ್ದೇ ದಿನ ಚರ್ಚೆಯಾಗಲಿಕ್ಕೆ ಶುರುವಾಗಿದೆ…
ವಿಜಯ್ ದೇವರಕೊಂಡ , ರಣವೇರ್ ಸಿಂಗ್ ಬೆತ್ತಲಾಗಿ ಫೋಸ್ ಕೊಟ್ಟು ಸೋಷಿಯಲ್ ಮೀಡಿಯಾಗೆ ಬೆಂಕಿ ಹಚ್ಚಿದ ನಂತರ ಈಗ ಹಾಲಿವುಡ್ ನ 53 ವರ್ಷದ ಸ್ಟಾರ್ ನಟಿ ತಮ್ಮ ಫ್ಯಾನ್ಸ್ ಹಾರ್ಟ್ ಗೆ ಬೆಂಕಿ ಇಟ್ಟಿದ್ದಾರೆ..
https://www.instagram.com/reel/CgZqhdoDwwW/?utm_source=ig_embed&ig_rid=499e169c-70bb-4041-9e03-a8491874dd72
ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾಗೆ ಹರಿಬಿಟ್ಟಿದ್ದಾರೆ..
ಭಾನುವಾರ 53 ನೇ ವರ್ಷಕ್ಕೆ ಕಾಲಿಟ್ಟ ಗಾಯಕಿ ಹಾಗೂ ನಟಿ ಜೆನ್ನಿಫರ್ ಲೋಪೆಜ್ ತನ್ನ ಜನ್ಮದಿನದಂದು ನಗ್ನ ಫೋಟೋಶೂಟ್ ಮಾಡಿಸಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..
ಜೆನ್ನಿಫರ್ ಅವರು ಕಪ್ಪು ಮೊನೊಕಿನಿ ಧರಿಸಿರುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಕ್ಲಿಪ್‌ನಲ್ಲಿ, ಅವರು ವಿಭಿನ್ನ ಭಂಗಿಗಳನ್ನು ನೀಡಿ ದೇಹಕ್ಕೆ ಲೋಷನ್ ಹಚ್ಚಿದ್ದಾರೆ.
https://www.instagram.com/jlo/?utm_source=ig_embed&ig_rid=e5d50997-0b40-48ac-80bc-82ce1231b9a2








