ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಒಟ್ಟು 19 , 673 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.. ಇದೇ ಅವಧಿಯಲ್ಲಿ 45 ಮಂದಿ ಮೃತಪಟ್ಟಿದ್ದಾರೆ.. ಅಂದ್ಹಾಗೆ ಶುಕ್ರವಾರ 20 ಸಾವಿರಕ್ಕೂ ಅಧಿಕ ದೈನಂದಿನ ಕೇಸ್ ದಾಖಲಾಗಿತ್ತು..
ಈ ಮೂಲಕ ಒಟ್ಟಾರೆ ಸೋಂಕಿತರ ಸಂಖ್ಯೆ 4 , 40 , 19 , 811 ಕ್ಕೆ ಏರಿಕೆಯಾಗಿದ್ರೆ , ಸಾವಿನ ಸಂಖ್ಯೆ 5 , 26, 357 ಕ್ಕೇರಿದೆ.. ಈವರೆಗೂ ಒಟ್ಟು 4 , 33 , 49 , 778 ಮಂದಿ ಗುಣಮುಖರಾಗಿದ್ದಾರೆ.. ದೇಶದಲ್ಲಿ ಒಟ್ಟಾರೆ 1 , 43 , 676 ಸಕ್ರಿಯ ಪ್ರಕರಣಗಳಿವೆ..