ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Saakshatv Author Special : ಭಾವಾಂತರಂಗದಲ್ಲಿ –  2 : ಅನ್ನಿಸಿದ್ದು ಬರೆದಾಗ….!!!

ಅನ್ನಿಸಿದ್ದು ಬರೆದಾಗ....!!! By ನಿಹಾರಿಕಾ ರಾವ್ - ಜೀವನವನ್ನ‌ ಪ್ರತಿಯೊಬ್ಬರೂ ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡ್ತಾರೆ... ಸವಾಲುಗಳನ್ನ ತಮ್ಮ ರೀತಿಯಲ್ಲಿಯೇ ಸ್ವೀಕರಿಸುತ್ತಾರೆ,,, ತಮ್ಮದೇ ಹಾದಿಯಲ್ಲಿ ಬಗೆಹರಿಸಿಕೊಳ್ತಾರೆ...

Namratha Rao by Namratha Rao
August 26, 2022
in Newsbeat, Saaksha Special, ಎಸ್ ಸ್ಪೆಷಲ್
Saakshatv Author special
Share on FacebookShare on TwitterShare on WhatsappShare on Telegram

ಭಾವಾಂತರಂಗದಲ್ಲಿ –  2 : ಅನ್ನಿಸಿದ್ದು ಬರೆದಾಗ….!!!

ಜೀವನವನ್ನ‌ ಪ್ರತಿಯೊಬ್ಬರೂ ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡ್ತಾರೆ… ಸವಾಲುಗಳನ್ನ ತಮ್ಮ ರೀತಿಯಲ್ಲಿಯೇ ಸ್ವೀಕರಿಸುತ್ತಾರೆ,,, ತಮ್ಮದೇ ಹಾದಿಯಲ್ಲಿ ಬಗೆಹರಿಸಿಕೊಳ್ತಾರೆ… ಅದೇ ರೀತಿ ಒಂದು ಸಮಸ್ಯೆ ತಮ್ಮನ್ನ ಮೀರಿ ಬೇರೆಯವರನ್ನೂ ಆವರಿಸಿಕೊಂಡಿದೆ ಅಂದಾಗ ,,,, ಆ ಸಮಸ್ಯೆ ಬಗೆ ಹರಿಸಿಕೊಳ್ಳುವುದಕ್ಕಿಂತಲೂ ಮುಖ್ಯ ಇತರರ ಭಾವನೆಯಾಗಿರುತ್ತೆ… ಅವರೆಲ್ಲರ ಮನಸ್ಥಿತಿ ,, ಅವರೆಲ್ಲರಿಗೂ ಆಗುವ ಒಳಿತು‌ ಕೆಡುಕು ಎಲ್ಲವನ್ನೂ ಯೋಚಿಸಿಯೇ ನಮಗೆ ಕಷ್ಟವಾದ್ರೂ ಮನಸ್ಸಿಗೆ,, ಗಾಯವಾದ್ರೂ ,, ನಮಗೆ ಎಷ್ಟೇ ನೋವಾದರೂ ಕೆಲವೊಂದು ನಿರ್ಧಾರ ಮಾಡಿರುತ್ತೀವಿ.. ಅದು ನಮ್ಮ ಜಾಗದಲ್ಲಿ ನಿಂತು ಯೋಚಿಸಿದಾಗಷ್ಟೇ ಅರಿವಾಗುತ್ತೆ… ಅದೇ ಅವರ ನೋವು ಪಾಪ ಅವರ ಜಾಗದಲ್ಲಿ‌ನಿಂತರಷ್ಟೇ ಅರಿವಾಗುತ್ತೆ….‌

Related posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

July 31, 2026
shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

July 31, 2026

ಎಲ್ಲರು ತಿರುಗಿ ಬೀಳಬಹುದು

ಜೀವನದಲ್ಲಿ ಒಂದು ಸಂದರ್ಭ ಬರಬಹುದು… ಆಗ ನಮ್ಮ ಸುತ್ತಲಿರುವವರೆಲ್ಲರೂ ನಮಗೆ ಶತ್ರುಗಳಾಗಬಹುದು. ನಮ್ಮ ವಿರುದ್ಧವೇ ತಿರುಗಿ ಬೀಳಬಹುದು.. ನಮನ್ನ ದ್ವೇಷಿಸಬಹುದು , ನಮ್ಮನ್ನ ಬಿಟ್ಟು ಹೋಗಬಹುದು.
ಆದ್ರೆ ನಾವು ಸರಿಯಾಗಿಯೇ ಇದ್ದೇವೆ ಅಂತ ನಮ್ಮ ಒಳ ಮನಸ್ಸಿಗೆ ಗೊತ್ತಿರುತ್ತೆ.. ನಮ್ಮ ನಡೆಗೆ ಕಾರಣವೂ ನಮಗೆ ಗೊತ್ತಿರುತ್ತೆ. ನಮ್ಮ ನಿರ್ಧಾರ , ವರ್ತನೆ ಬಗ್ಗೆ ನಮಗೆ ಗೊತ್ತಿರುತ್ತೆ…
ನಾವು ಎಲ್ಲರೂ ಅಂದುಕೊಂಡಂತಹ ವ್ಯಕ್ತಿ ಆಗಿರದೇ ಇರಬಹುದು.. ಆದ್ರೂ ನಮ್ಮನ್ನ ಆ ರೀತಿ ಬಿಂಬಿಸಿದಾಗ ನೋವಾಗುತ್ತದೆ.. ಅದು ಸಹಜ.. ಆದ್ರೆ ತಲೆ ಕೆಡಿಸಸಿಕೊಳ್ಬೇಕಾಗಿಲ್ಲ.. ನಾವೇನು,,?? ನಾವೇನ್ ಮಾಡ್ತಿದ್ದೀವಿ..??? ನಮ್ಮ ಒಳಮನಸ್ಸಿನಲ್ಲಿ ಎದ್ದಿರುವ ಸುನಾಮಿಯ ಪ್ರಖರತೆ ಯಾವ ಮಟ್ಟದಲ್ಲಿದೆ..
ನಮ್ಮ ಮನದಾಳದಲ್ಲಿ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಎಷ್ಟು ಭೀಭತ್ಸವಾಗಿದೆ ಅನ್ನುವ ಅರಿವು ನಿಮಗಿ ಇದ್ದಾಗ , ನಮಗೆ ಮಾತ್ರವೇ ಇದ್ದಾಗ , ಅದರ ವಿರುದ್ಧ ಏಕಾಂಗಿಯಾಗಿ ಹೋರಾಡೋದನ್ನ ನಾವು ಏಕಾಂಗಿಯಾಗಿ ಕಲಿತಾಗ , ನಾವು ಎಲ್ಲರಿಗಿಂತಲೂ ಬಲಿಷ್ಠರಾಗಿ ಬದಲಾಗ್ತೀವಿ…
ಎಲ್ಲರೂ ನಮ್ಮ ಕೈಬಿಟ್ಟರೂ ಒಂದು ವಿಚಾರ ಯಾವಾಗಲೂ ನೆನಪಿಟ್ಟುಕೊಳ್ಳಬೇಕು.. ನಮ್ಮ ಜೊತೆಗೆ ಯಾರೂ ಇಲ್ಲದೇ ಇದ್ದರೂ ನಮಗೆ ನಾವಿದ್ದೀವಿ ಅನ್ನೋದು.. ನಮ್ಮನ್ನ ಕಾಪಾಡಿಕೊಳ್ಳುವುದಕ್ಕೆ ಖುಷಿಯಿಂದ ಇರಿಸಿಕೊಳ್ಳುವುದಕ್ಕೆ ಎಲ್ಲರಿಗಿಂತ ಹೆಚಚ್ಚು ಶಕ್ತಿ ಇರುವುದು ನಮಗೆ ಮಾತ್ರವೇ.. ನಮ್ಮನ್ನ ನಮ್ಮಷ್ಟು ಬೇರೆ ಯಾರೂ ಅರ್ಥ ಮಾಡಿಕೊಂಡಿರೋದಕ್ಕೆ ಸಾಧ್ಯವೇ ಇಲ್ಲ..
ಎಲ್ಲದಕ್ಕಿಂತ ಮುಖ್ಯ ಏನೇ ಆದ್ರೂ ಖುಷಿಯಾಗಿರಬೇಕು.. ಎಲ್ಲಾ , ನೋವು , ಸಿಟ್ಟು ಮರೆಮಾಚಲು ನಗುವಿಗಿಂತ ಉತ್ತಮ ಮುಖವಾಡವಿಲ್ಲ.. ಒಂದು ನಗುವಿನ ಹಿಂದೆ ಹೇಳದ ನೋವಿನ ಕಥೆ , ಸಾವಿರ ಕಣ್ಣೀರಿನ ಹನಿಗಳು ಇರುತ್ತವೆ..
ಆದ್ರೆ ಯಾವುದಕ್ಕೂ ಕುಗ್ಗಬೇಡಿ , ಯಾರಪ್ಪನ ಮಾತಿಗೂ ಬಗ್ಗಬೇಡಿ, ನಿಮ್ಮ ಹಹೃದಯದ ಗುಲಾಮರಾಗಿರಿ , ಮನಸ್ಸಿನ ಒಡೆಯರಾಗಿರಿ , ಹೃದಯದ ಮಾತು ಕೇಳಿ , ಮನಸ್ಸಿನ ಮಾತನ್ನ ಗೌರವಿಸಿ.. ನಿಮಗೇನ್ ಸರಿ ಅನ್ಸುತ್ತೋ ಅದನ್ನೇ ಮಾಡಿ ,,,, ಧೈರ್ಯವಾಗಿ ಮಾಡಿ…

 

 

– ನಿಹಾರಿಕಾ ರಾವ್ –

( in prathilipi – Author Niharika Rao )

Tags: #saakshatvexperienceslifememoriesSaakshatv Author special
ShareTweetSendShare
Join us on:

Related Posts

hockey-india-saffron-jersey-controversy

Hockey india – ಕೇಸರಿ Vs ನೀಲಿ..! ಹಾಕಿ ಇಂಡಿಯಾದಲ್ಲಿ “ಬಣ್ಣದ” ರಾಜಕೀಯ..!

by admin
July 31, 2026
0

ಕೇಸರಿ ಬಣ್ಣ - ಧೈರ್ಯ, ತ್ಯಾಗ, ಶಕ್ತಿ ಮತ್ತು ಸೇವಾಭಾವದ ಪ್ರತೀಕ ನೀಲಿ ಬಣ್ಣ - ಶಾಂತಿ, ವಿಶ್ವಾಸ, ಜ್ಞಾನ ಮತ್ತು ಸ್ಥಿರತೆಯ ಸಂಕೇತ. ಈಗ ಹೇಳಿ.....

shukravara-deeparadhane-mahalakshmi-kataksha-dhanaprapti-kannada

Astro- ಈ ಒಂದು ದೀಪವನ್ನು ಮನೆಯಲ್ಲಿ ಎರಡು ಶುಕ್ರವಾರದಂದು ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…..||

by admin
July 31, 2026
0

ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರಿಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ. ಯಾವುದೇ ಕ್ಷೇತ್ರದಲ್ಲಿ ನೋಡಿದರೂ...

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

ಕಾವೇರಿ ವಿವಾದ: ಸರ್ವಪಕ್ಷ ಸಭೆ ಕರೆದ ಸಿಎಂ ಡಿಕೆಶಿ

by Shwetha
July 31, 2026
0

ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ಜಲ ನಿಯಂತ್ರಣ ಸಮಿತಿ (CWRC) ನೀಡಿರುವ ಆದೇಶದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ರಾಜ್ಯ...

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ  ಸಂಶೋಧನಾ ತಜ್ಞರು

ದೇಶದ ಶ್ರೇಷ್ಠ ವಿಜ್ಞಾನಿಗೆ ಗೋಮೂತ್ರ ತಜ್ಞ ಎಂಬ ಹಣೆಪಟ್ಟಿ:ರಾಜಕೀಯಕ್ಕಾಗಿ ವಿಜ್ಞಾನಿಯ ಸಾಧನೆಗೆ ಮಸಿ ಬಳಿಯಬೇಡಿ- ಪ್ರಿಯಾಂಕಾ ಗಾಂಧಿ ವಿರುದ್ಧ ತಿರುಗಿಬಿದ್ದ ಸಂಶೋಧನಾ ತಜ್ಞರು

by Shwetha
July 31, 2026
0

ಲೋಕಸಭೆಯಲ್ಲಿ ನೀಟ್ ಪರೀಕ್ಷಾ ಅಕ್ರಮಗಳ ಕುರಿತ ಚರ್ಚೆಯ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಐಐಟಿ ಮದ್ರಾಸ್ ನಿರ್ದೇಶಕ ಪ್ರೊಫೆಸರ್ ವಿ. ಕಾಮಕೋಟಿ ಅವರ...

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಗಾಯಗೊಂಡ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡಿ: ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

by Shwetha
July 31, 2026
0

ದೆಹಲಿ ಜಂತರ್ ಮಂತರ್ ನಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪೆಲೆಟ್ ಗನ್‌ನಿಂದ ಗಾಯಗೊಂಡಿದ್ದಾರೆ ಎನ್ನಲಾದ ವ್ಯಕ್ತಿಗಳಿಗೆ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು ಎಂದು ಸುಪ್ರೀಂ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram