ADVERTISEMENT
Friday, July 31, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Uncategorized

Saakshatv Author Special : ಅಂತರಾಳದ ಕಹಾನಿ – ಬೇಬಿ ಸಿಟಿಂಗ್ ನಲ್ಲಿ ನಾನು ಪಟ್ಟ ಕಷ್ಟಗಳು..!!!!

ಬೇಬಿ ಸಿಟಿಂಗ್ ನಲ್ಲಿ ನಾನು ಪಟ್ಟ ಕಷ್ಟಗಳು..!!!! by ನಿಹಾರಿಕಾ ರಾವ್ - ಮಾರ್ಜಲ ಮಂಥನದಲ್ಲಿ ಅನುಭವಗಳ ಗುಚ್ಛ...

Namratha Rao by Namratha Rao
August 29, 2022
in Uncategorized
childrens mental health
Share on FacebookShare on TwitterShare on WhatsappShare on Telegram

ಬೇಬಿ ಸಿಟಿಂಗ್ ನಲ್ಲಿ ನಾನು ಪಟ್ಟ ಕಷ್ಟಗಳು..!!!!

ಚಿಕ್ಕ ವಯಸ್ಸಿನಲ್ಲಿ ಸುಮಾರು ಒಂದು 6 – 7 ವರ್ಷದವಳಿದ್ದೆ ಅಅನ್ಸುತ್ತೆ… ನನ್ನ ನನ್ನ ತಮ್ಮನನ್ನ ನಮ್ಮ ತಂದೆ ತಾಯಿ ಬೇಬಿ ಸಿಟಿಂಗ್ ಗೆ ನೋಡಿಕೊಳ್ಳಲು ಬಿಟ್ಟು ಹೋಗ್ತಿದ್ದರು. ಮನೆಯಲ್ಲಿ ಬಡತನವಿತ್ತು.. ಅಪ್ಪ ಅಮ್ಮ ಇಬ್ಬರೂ ದುಡಿಯಲೇ ಬನೇಕಾಗಿತ್ತು.. ನಮ್ಮನ್ನ ನೋಡಿಕೊಳ್ಳೋರು ಯಾರು ಇರಲಿಲ್ಲ… ಕಾರಣ ನಮಗೆ ಯಾವ ಸಂಬಂಧಿಕರೂ ಇರಲಿಲ್ಲ… ಈಗಲೂ ಅಷ್ಟಕ್ಕಷ್ಟೇ… ಬೇಬಿ ಸಿಟಿಂಗ್ ನಲ್ಲಿ ನನಗೆ ನನ್ನ ತಮ್ಮನಿಗೆ ಚಿತ್ರ ಹಿಂಸೆ ನೀಡ್ತಿದ್ದರು.. ನಮ್ಮ ಊಟ ತೆಗೆದು ಅವರ ಮನೆಯವರಿಗೆ ಕೊಟ್ಟು ತಂಗಲು ಪಂಗಲು ಕೊಡೋದು ಮಾಡ್ತಿದ್ದರು.. ನನ್ನ ತಮ್ಮನಿಗೆ ಕುಡಿಯೋದಕ್ಕೆ ಸೋಪಿನ ನೀರು ಕೊಟ್ಟಿ ಹಿಂಸೆ ಕೊಟ್ಟಿದ್ದಾರೆ… ಅವನು ಪಾಪ ಇನ್ನೂ ತುಂಬ ಚಿಕ್ಕ ಮಗು.. ಸುಮಾರೊಂದ್ 3 -4 ವರ್ಷದವನು ಇನ್ನು… ಈಗ ನೆನಪಿಸಿಕೊಂಡ್ರೆ ಕಣ್ತುಂಬಿ ಬರುತ್ತೆ… ವಯಸ್ಸು ಚಿಕ್ಕದ್ದೇ ಆಗ… ಆದ್ರೂ ಕೆಲವು ಘಟನೆಗಳು , ಮನಸ್ಸಿನಿಂದ ಮಾಸುವುದಿಲ್ಲ… ಇಂತಹ ಘಟನೆಗಳು ಈಗಲೂ ನನಗೆ ಚನಾಗಿ ನೆನಪಿದೆ..
ಅಲ್ಲೊಬ್ಬಳು ಅಕ್ಕ ಇದ್ದಳು.. ಅವಲ ಹೆಸರಿಗೆ ಅರ್ಥ ಸೌಮ್ಯ ಸ್ವಭಾವದಳು.. ಆದ್ರೆ ನಡೆದುಕೊಳ್ತಿದ್ದದ್ದು ಮಾತ್ರ ರಾಕ್ಷಸಿಯಂತೆ.. ನನಗೆ ಹೊಡೆಯೋದ್ರಲ್ಲಿ ಅವಳಿಗೆ ಅದೇನೋ ಖುಷಿ… ಯಾವಾಗ ನೋಡಿದ್ರೂ ನನಗೆ ಚಿತ್ರಹಿಂಸೆ ಕೊಡ್ತಿದ್ದಳು… ಇನ್ನ ನಮ್ಮ ತಂದೆ ತಾಯಿ ಮುಂದೆ ಮಾತ್ರ ಒಳ್ಳೆವರಂತೆ ನಟಿಸುತ್ತಿದ್ಳು ನಮ್ಮನ್ನ ನೋಡಿಕೊಳ್ತಿದ್ದ ಆ ಗಯ್ಯಾಳಿ … ನಾನೆಷ್ಟೋ ಬಾರಿ ಅತ್ತುಕೊಂಡು ಅಲ್ಲಿಗೆ ಹೋಗಲ್ಲ ಅಂದ್ರೂ ಮನೆಯಲ್ಲಿ ಬಿಡುತ್ತಿರಲಿಲ್ಲ.. ಪಾಪ ಅವರಿಗೂ ಅನಿವಾರ್ಯ… ಅವರು ಕೊಡುತ್ತಿದ್ದ ಟಾರ್ಚರ್ ಒಂದಾ ಎರೆಡಾ…
ಚಅಷ್ಟು ಚಿಕ್ಕ ವಯಸ್ಸಿನಲ್ಲಿ ನನ್ನ ಕೈನಲ್ಲಿ ಗಸ ಗುಡಿಸುತ್ತಿದ್ದರು.. ದೂರಕ್ಕೆ ಹೋಗಿ ನೀರು ತರಲು ಕಳುಹಿಸುತ್ತಿದ್ದರು.. ದೇವಸ್ಥಾನದ ಎದುರಿಗೆ ಹೋಗಿ ಒಡೆಯುವ ಈಡುಗಾಯಿ ಬಾಚಿಕೊಂಡು ಬಾ ಎನ್ನುತ್ತಿದ್ದರು.. ಅಲ್ಲಿ ಕೊಡುವ ಬಾಳೆ ಹಣ್ಣ ಊದುಬತ್ತಿ ಕರ್ಪೂರ ತೆಗೆದುಕೊಂಡು ಬಾ ಎನ್ನುತ್ತಿದ್ದರು… ನೊಣ ಹೊಡೆದು ಮಕ್ಕಳಿಗೆ , ಜೊತೆಗೆ ನನಗೂ ತಿನ್ನಿಸಿದ್ದಾರೆ.. ಸುಳ್ಳಲ್ಲ ಸತ್ಯ… ಅವರಿಂದ ಒಂದಾ ಎರೆಡಾ ಮಾನಸಿಕವಾಗಿ ಚಿತ್ರಹಿಂಸೆ ಅನುಭವಿಸಿರುವುದು.. ಇದನ್ನೆಲ್ಲಾ ಅಪ್ಪ ಅಮ್ಮನಿಗೆ ಹೇಳಿದ ಮೇಲೆ ಬಂದು ಗಲಾಟೆ ಮಾಡಿದ್ರೆ ಅದು ಇದು ಕಥೆ ಹೊಡೆದು ಕಳುಹಿಸುತ್ತಿದ್ರು.. ಆದ್ರೆ ತಂದೆ ತಾಯಿ ಮರೆಯಾದ ಮೇಲೆ ನಮಗೆ ಒನ್ ಟು ಡಬಲ್ ಟಾರ್ಚರ್… ಮತ್ತೆ ಮನೆಯವರ ಬಳಿ ಹೇಳೋಕೆ ಧೈರ್ಯ ಬಾರದಂತೆ ಹೊಡೆದು ಬಡೆದು ಹಿಂಸೆ ಕೊಡ್ತಿದ್ದರು.. ಅತಿರೇಕಕ್ಕೆ ಹೋಗಿದ್ದು ದೇವಸ್ಥಾನದಲ್ಲಿ ದುಡ್ಡು ಕದಿ ಎಂದೂ ಕೂಡ ಹೇಳಿದ್ದವರು.. ಮಾಡದೇ ಹೋದಾಗ ಹೊಡೆದವರು…
ಒಂದಿನ ನೀರು ತರಲು ಕಳುಹಿಸಿದಾಗ ,,,, ನನಗೆ ಅಷ್ಟ್ರಲ್ಲಿ ಹಿಂಸೆ ಸಾಕಾಗಿ ಹೋಗಿತ್ತು,… ಇಡೀ ಸುತ್ತಮುತ್ತಲಿನ ಜನ ನನ್ನ ನೋಡಿ ಶಾಕ್ ಆಗುವಂತೆ ಹುಚ್ಚಿಯಂತೆ ಕೇಕೆ ಹಾಕಿ ನಕ್ಕ ನೆನಪು ನನಗೆ ಈಗಲೂ ಇದೆ… ಕನ್ನಡಿ ಮುಂದೆ ನಿಂತು ಆ ಕ್ಷಣ ಯೋಚಿಸಿದ್ರೆ ,, ನಾನೇ ನನ್ನ ಕಣ್ಮುಂದೆ ಬರುತ್ತೇನೆ… ಅವತ್ತು ,,,, ಸಾಕಾಗಿ ಹೋಗಿತ್ತು… ನನಗೆ ಅವತ್ತೇ ಅವರು ಕೊಟ್ಟಿದ್ದ ಬಿಂದಿಗೆಯನ್ನ ಅಲ್ಲೇ ಜೋರಾಗಿ ಬಿಸಾಡಿ ಅಲ್ಲಿಂದ ಹಿಂದೆ ಮುಂದೆ ಯೋಚಿಸಿದೇ ಆಗಲೇ ನಡೆದವಳು ,,, ಸುಮಾರು
ಒಂದು ಎರೆಡ್ಮೂರು ಕಿಲೋಮೀಟರ್ ದೂರದಲ್ಲಿತ್ತು ಅನ್ಸುತ್ತೆ ಆಗ ನಮ್ಮ ಮನೆ ಅಲ್ಲಿಯವರೆಗೂ ಹೋಗಿದ್ದೆ… ನಡೆದುಕೊಂಡೇ , ದೊಡ್ಡ ದಟ್ಟ ವಾಹನಗಳು ಸಂಚರಿಸುವ ರಸ್ತೆ ಅದ್ಹೇಗೆ ದಾಟಿದ್ನೋ ಖಂಡಿತ ನೆನಪಿಲ್ಲ.. ಹೋಗಿದ್ದಂತೂ ಸತ್ಯ…. ಈಗಲೂ ನೆನಪಿದೆ..
ಅವತ್ತು ಇಡೀ ಬಗಲಗುಂಟೆಯಲ್ಲ ನನಗಾಗಿ ನಮ್ಮನೆಯವರು ಜಾಲಾಡಿ ಹುಡುಕಾಡಿ ಸಾಕಾಗಿ ಹೋಗಿದ್ದಾರೆ.. ಎಲ್ಲಾ ಕಡೆ ನಮ್ಮ ಆಪ್ಪ ಅಮ್ಮ ನನ್ನ ತಮ್ಮನನ್ನ ಎತ್ತಿಕೊಂಡು ಗೋಳಾಡಿಕೊಂಡು ಹುಡುಕಾಡಿದ್ದಾರೆ… ಎಲ್ಲಾ ಕಡೆ.. ಆದ್ರೆ ಬೇಬಿ ಸಿಟಿಂಗ್ ನಿಂದ ಹೊರಡುವಾಗ ನಮ್ಮ ಅಪ್ಪ ಅವರಿಗೆ ಧಮ್ಕಿ ಹಾಕಿನೇ ಬಂದಿದ್ರು “ ನನ್ನ ಮಗಳಿಗೇನಾದ್ರೂ ಆದ್ರೆ ಸುಮ್ನೆ ಬಿಡೋದಿಲ್ಲ ಯಾರನ್ನೂ” ಅಂತ…
ಪಾಪ ಹುಡುಕಿ ಹುಡಕಿ ಗೋಳಾಡಿಕೊಂಡು ನಮ್ಮ ಮನೆ ಬಳಿ ನೋಡೋಣ ಅಂತ ಬಂದವರೇ ಅವರಿಗೆ ಹೋದ ಜೀವ ವಾಪಸ್ ಬಂದಿತ್ತು.. ನನ್ನ ಮೈಮೇಲೆ ಬಾಸುಂಡೆ ಬಿದ್ದಿತ್ತು…
ಅವರು ಬರೋವಾಗ ನಾನು ನನ್ನ ಪಾಡಿಗೆ ಮಳೆಯಲ್ಲಿ ಆಟವಾಡುತ್ತಾ ನಿಂತಿದ್ದೆ… ಅದಾದಮೇಲೆ ಬಾಸುಂಡೆ ಕೊಟ್ಟವರು ಸುಮಾರು 2 ಗಂಟೆಯವರೆಗೂ ಮನೆಯಿಂದ ಆಚೆ ಹಾಕಿದ್ದರು.. ಮಳೆಯಲ್ಲೇ ಆಟವಾಡ್ಕೋ ಅಂದ್ರೆ ಮಳೆಯಲ್ಲೇ ಸಾಯಿ ಎಂದು ಪನೀಶ್ ಮೆಂಟ್ ಕೊಟ್ಟಿದ್ದರೂ.. ಆಗಳೂ ಹೊರ ಕುಳಿತವಳು ಮಳೆಯನ್ನ ಬಕೆಟ್ ಗೆ ತುಂಬಿ ತಲೆ ಮೇಲೆ ಉಯ್ದುಕೊಂಡು ಕೂತಿದ್ದೆ.. ಅದಾದ ನಂತರದಿಂದ ಆ ಬೇಬಿ ಸಿಟಿಂಗ್ ಕಡೆಗೆ ನನ್ನ ಕಳುಹಿಸಲಿಲ್ಲ.. ಸಾಲೆಯನ್ನೇ ಬದಲಾಯಿಸಿದರು,. ಹೊಸ ಶಾಲೆಯಲ್ಲಿ ಅಲ್ಲೇ ಬೇಬಿ ಸಿಟಿಂಗ್ ವ್ಯವಸ್ಥೆಯಿತ್ತು…

Related posts

bhoorame-video-song-released-directed-by-aj-shetty-saakshattv

saakshatv film- ‘ಭೂರಮೆ’ ವಿಡಿಯೋ ಸಾಂಗ್ ರಿಲೀಸ್…ಹೇಗಿದೆ ಎಜೆ ಶೆಟ್ಟಿ ಹೊಸ ಸಾಹಸ?

July 23, 2026
premada-oorali-movie-eru-peru-hrudaya-song-release-saakshattv

saakshatvfilm- ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ “ಪ್ರೇಮದ ಊರಲಿ..!

July 23, 2026

– ನಿಹಾರಿಕಾ ರಾವ್ –

 

Tags: experienceslifemarjala manthanaSaakshatv Author special
ShareTweetSendShare
Join us on:

Related Posts

bhoorame-video-song-released-directed-by-aj-shetty-saakshattv

saakshatv film- ‘ಭೂರಮೆ’ ವಿಡಿಯೋ ಸಾಂಗ್ ರಿಲೀಸ್…ಹೇಗಿದೆ ಎಜೆ ಶೆಟ್ಟಿ ಹೊಸ ಸಾಹಸ?

by admin
July 23, 2026
0

ಕಿಸ್, ಕಬ್ಜ ಹಾಗೂ ಬಘೀರ ಸಿನಿಮಾಗಳಿಗೆ ಕ್ಯಾಮೆರಾ ಹಿಡಿದಿರುವ ಎಜೆ ಶೆಟ್ಟಿ ಭೂರಮೆ ಎಂಬ ಚೆಂದದ ಹಾಡಿನ ಮೂಲಕ ಪ್ರೇಕ್ಷಕರ ಎದುರು ಬಂದಿದ್ದಾರೆ. ಎಜೆ ಶೆಟ್ಟಿ ‌ಡೈರೆಕ್ಟರ್...

premada-oorali-movie-eru-peru-hrudaya-song-release-saakshattv

saakshatvfilm- ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ “ಪ್ರೇಮದ ಊರಲಿ..!

by admin
July 23, 2026
0

ಪ್ರೇಮದ ಊರಲಿ ಹಾಡಿನ ಮೂಲಕ ಜನರ ಹೃದಯ ಗೆದ್ದಿರುವ "ಪ್ರೇಮದ ಊರಲಿ" ಚಿತ್ರದಿಂದ ಮತ್ತೊಂದು ಪ್ರೀತಿ ತುಂಬಿದ ಹಾಡು ಏರುಪೇರು ಹೃದಯಾ ಬಿಡುಗಡೆಯಾಗಿದೆ. ಶ್ರೀರಾಮ್ ಮತ್ತು ರಮಿಕಾ...

devara hesaralli pramana madutthene.. nagendra prasad kannada film

Saakshafilm – ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

by admin
July 23, 2026
0

ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್! ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್...

astrology

Astro- ಎಂತದ್ದೇ ಮಾಟ – ಮಂತ್ರ,ಕೆಟ್ಟ ಶಕ್ತಿ,ಕೆಟ್ಟ ದೃಷ್ಟಿ ಕಳೆದು ಮನೆಯಲ್ಲಿ ಸುಖ ಶಾಂತಿ ನೆಲೆಸಲು ಅಮವಾಸ್ಯೆ ದಿನ ಹೀಗೆ ಮಾಡಿ

by admin
July 22, 2026
0

ಯಾವುದಾದರೂ ಅಮವಾಸೆಯಂದು ಆಥವಾ ಶುಕ್ರವಾರದಂದು ಈ ಪರಿಹಾರವನ್ನು ನೀವು ಪಾಲಿಸಿ ಹವ್ಯಾಸ ತಿಂಗಳಿಗೊಮ್ಮೆ ಬರುವ ಈ ಅಮವಾಸ್ಯೆ ಬಹಳ ಶಕ್ತಿಯುತವಾಗಿರುತ್ತದೆ. ಆದ್ದರಿಂದ ನಿಮ್ಮ ಮನೆಯಲ್ಲಿಯೂ ಕೂಡ ಯಾವುದೇ...

jai hanuman

Astro – ಈ ವಿಶೇಷ ಅಲಂಕಾರದಲ್ಲಿ ನಂಬಿದ ಭಕ್ತರನ್ನು ಕಾಪಾಡುವ ಆಂಜನೇಯ ಸ್ವಾಮಿಯ ದರ್ಶನ ಪಡೆದರೆ ಇಷ್ಟಾರ್ಥಗಳು ಸಿದ್ದಿಯಾಗಿ ಕಾರ್ಯ ಸಾಧನೆಯಾಗುತ್ತೆ..!!

by admin
July 21, 2026
0

ಕಲಿಯುಗದಲ್ಲಿ ಆಂಜನೇಯಸ್ವಾಮಿ ಆರಾಧನೆ ಮಾಡುವುದರಿಂದ ಉತ್ತಮ ಫಲಗಳು ಪ್ರಾಪ್ತಿಯಾಗುತ್ತದೆ ನಾವು ಅನೇಕ ದೇವರನ್ನು ಆರಾಧನೆ ಮಾಡುತ್ತೇವೆ ನಮ್ಮ ಕಷ್ಟಗಳು ನಿವಾರಣೆಯಾಗಲಿ ನಮ್ಮ ಇಷ್ಟಾರ್ಥಗಳು ಈಡೇರಬೇಕು ಎಂದು ಎಲ್ಲಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram