ADVERTISEMENT
Monday, November 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

vande bharat express ರೈಲಿನ ದಾಖಲೆ – 52 ಸೆಕೆಂಡ್ ಗಳಲ್ಲಿ 0 -100 KM ವೇಗ ಹೆಚ್ಚಳ..

ದೇಶದ ಮೊದಲ ಸೆಮಿ-ಹೈ ಸ್ಪೀಡ್ ಮತ್ತು ಹೊಸ ವಂದೇ ಭಾರತ್ ರೈಲು ಪರೀಕ್ಷಾರ್ಥ ಚಾಲನೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.  ಕೆವಲ 52 ಸೆಕೆಂಡುಗಳಲ್ಲಿ ರೈಲು 0 ರಿಂದ 100 ಕಿಮೀ ವೇಗವನ್ನ ಹೆಚ್ಚಿಸಿಕೊಂಡಿದೆ.

Naveen Kumar B C by Naveen Kumar B C
September 10, 2022
in National, Newsbeat, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಹೊಸ ವಂದೇ ಭಾರತ್ ರೈಲಿನ ದಾಖಲೆ – 52 ಸೆಕೆಂಡ್ ಗಳಲ್ಲಿ 0 -100 KM ವೇಗ ಹೆಚ್ಚಳ..

ದೇಶದ ಮೊದಲ ಸೆಮಿ-ಹೈ ಸ್ಪೀಡ್ ಮತ್ತು ಹೊಸ ವಂದೇ ಭಾರತ್ ರೈಲು ಪರೀಕ್ಷಾರ್ಥ ಚಾಲನೆಯಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ.  ಕೆವಲ 52 ಸೆಕೆಂಡುಗಳಲ್ಲಿ ರೈಲು 0 ರಿಂದ 100 ಕಿಮೀ ವೇಗವನ್ನ ಹೆಚ್ಚಿಸಿಕೊಂಡಿದೆ.  ಈ ಬಗ್ಗೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಇದು ದೇಶದ ಮೂರನೇ ವಂದೇ ಭಾರತ್ ರೈಲಾಗಿದ್ದು ಅಹಮದಾಬಾದ್-ಮುಂಬೈ ಮಾರ್ಗದಲ್ಲಿ ಓಡಲಿದೆ.

ವಂದೇ ಭಾರತ್ ರೈಲಿನ ಮೂರನೇ ಪರೀಕ್ಷೆ ಗುರುವಾರ ನಡೆದಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಇದು 0 ರಿಂದ 100 ಕಿಮೀ ವೇಗವನ್ನು 52 ಸೆಕೆಂಡುಗಳಲ್ಲಿ ಹೆಚ್ಚಿಸಿಕೊಂಡಿದೆ.  ಆದರೆ ಬುಲೆಟ್ ರೈಲು ಈ ವೇಗವನ್ನ ಸಾಧಿಸಲು 54.6 ಸೆಕೆಂಡುಗಳನ್ನು ತೆಗೆದುಕೊಂಡಿತು. ಹೊಸ ರೈಲಿನ ಗರಿಷ್ಠ ವೇಗ ಗಂಟೆಗೆ 180 ಕಿ.ಮೀ ಆಗಿದ್ದರೆ, ಹಳೆಯ ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ.

Related posts

instamart-inst aglow-beauty-sale-wedding-winter-season-offers

ಮದುವೆ, ಚಳಿಗಾಲದ ಸೀಸನ್‌ಗೆ ಬಂಪರ್‌ ಆಫರ್: ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

November 23, 2026
wipro-ge-healthcare-new-md-south-asia-ceo-vs-raghavendra-rao

ಬೆಂಗಳೂರಿನ ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ, ದಕ್ಷಿಣ ಏಷ್ಯಾ ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ; ಯಾರಿವರು?

November 23, 2026

ಶುಕ್ರವಾರ ಅಹಮದಾಬಾದ್- ಮುಂಬೈ ನಡುವೆ ಹೊಸ ವಂದೇ ಭಾರತ್ ರೈಲು ಪರಿಕ್ಷಾರ್ಥ ಪ್ರಯಾಣ ನಡೆಸಿದೆ.  ಈ ರೈಲು ಅಹಮದಾಬಾದ್‌ನಿಂದ ಸೂರತ್‌ಗೆ ಕೇವಲ 2 ಗಂಟೆ 32 ನಿಮಿಷಗಳಲ್ಲಿ ತಲುಪುತ್ತದೆ ಬೆಳಗ್ಗೆ 7.06ಕ್ಕೆ ಅಹಮದಾಬಾದ್‌ನಿಂದ ಹೊರಟ ರೈಲು  9.38ಕ್ಕೆ ಸೂರತ್‌ ನಿಲ್ದಾಣವನ್ನ ತಲುಪಿದೆ.  ಇಲ್ಲಿಂದ ಮುಂಬೈ ಸೆಂಟ್ರಲ್ 12.16ಕ್ಕೆ  ತಲುಪಿತು. ರೈಲು ಅಹಮದಾಬಾದ್‌ನಿಂದ ಮುಂಬೈಗೆ 492 ಕಿಮೀ ಕ್ರಮಿಸಲು ಕೇವಲ 5 ಗಂಟೆ 10 ನಿಮಿಷಗಳನ್ನ ತೆಗೆದುಕೊಂಡಿದೆ.  ಆದರೆ ಶತಾಬ್ದಿ ಎಕ್ಸ್‌ಪ್ರೆಸ್ ಅಹಮದಾಬಾದ್‌ನಿಂದ ಮುಂಬೈ ಸೆಂಟ್ರಲ್ ತಲುಪಲು 6 ಗಂಟೆ 20 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.

ವಂದೇ ಭಾರತ್ ರೈಲಿನ ವೈಶಿಷ್ಟ್ಯಗಳು

ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸವು ಫೋಟೋಕ್ಯಾಟಲಿಟಿಕ್ ಏರ್ ಪ್ಯೂರಿಫೈಯರ್ ವ್ಯವಸ್ಥೆಯನ್ನು ಹೊಂದಿದ್ದು, ಇದು 99% ಸೂಕ್ಷ್ಮಾಣುಗಳು ಮತ್ತು ವೈರಸ್‌ಗಳನ್ನು ಕೊಲ್ಲುತ್ತದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ.

ವಂದೇ ಭಾರತ್ ರೈಲು ವಿಮಾನದ ಫೀಚರ್ಸ್ ಗಳನ್ನ ಹೊಂದಿದೆ. ಎಸಿ, ಟಿವಿ, ಸ್ವಯಂಚಾಲಿತ ಬಾಗಿಲುಗಳು, ಹೈಕ್ಲಾಸ್ ಪ್ಯಾಂಟ್ರಿ ಮತ್ತು ವಾಶ್‌ರೂಮ್ ಎಲ್ಲವೂ ಈ ರೈಲಿನಲ್ಲಿದೆ. ವಂದೇ ಭಾರತ್ ರೈಲನ್ನ  ಸಂಪೂರ್ಣವಾಗಿ ಭಾರತದಲ್ಲಿ ನಿರ್ಮಿಸಲಾಗಿದೆ.

Tags: AhmedabadBullet-trainmumbaiVande Bharat
ShareTweetSendShare
Join us on:

Related Posts

instamart-inst aglow-beauty-sale-wedding-winter-season-offers

ಮದುವೆ, ಚಳಿಗಾಲದ ಸೀಸನ್‌ಗೆ ಬಂಪರ್‌ ಆಫರ್: ಸೌಂದರ್ಯ ಪ್ರಿಯರಿಗಾಗಿ ಶುರುವಾಗಿದೆ ಇನ್‌ಸ್ಟಾಗ್ಲೋ ಬ್ಯೂಟಿ ಸೇಲ್

by admin
November 23, 2026
0

ಬೆಂಗಳೂರು: ಭಾರತದ ಪ್ರಮುಖ ಕ್ವಿಕ್ ಕಾಮರ್ಸ್ ವೇದಿಕೆಯಾದ ‘ಇನ್‌ಸ್ಟಾಮಾರ್ಟ್’ ತನ್ನ ಮೊದಲ ವಿಶೇಷ ಸೌಂದರ್ಯ ಮತ್ತು ವೈಯಕ್ತಿಕ ಆರೈಕೆ ಮಾರಾಟ ಮೇಳವಾದ ‘ಇನ್‌ಸ್ಟಾಗ್ಲೋ’ ಸೇಲ್ ಅನ್ನು ಆರಂಭಿಸಿದೆ....

wipro-ge-healthcare-new-md-south-asia-ceo-vs-raghavendra-rao

ಬೆಂಗಳೂರಿನ ವಿಪ್ರೋ ಜಿಇ ಹೆಲ್ತ್‌ಕೇರ್ ನೂತನ ಎಂಡಿ, ದಕ್ಷಿಣ ಏಷ್ಯಾ ಸಿಇಒ ಆಗಿ ವಿ.ಎಸ್. ರಾಘವೇಂದ್ರ ರಾವ್ ನೇಮಕ; ಯಾರಿವರು?

by admin
November 23, 2026
0

ಬೆಂಗಳೂರು: ವೈದ್ಯಕೀಯ ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ಪರಿಹಾರಗಳ ಮುಂಚೂಣಿ ಸಂಸ್ಥೆಯಾದ ‘ವಿಪ್ರೋ ಜಿಇ ಹೆಲ್ತ್‌ಕೇರ್’ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಜಿಇ ಹೆಲ್ತ್‌ಕೇರ್ ದಕ್ಷಿಣ ಏಷ್ಯಾ...

cognizant-ai-immersive-learning-centre-chennai-ai-skills-training

ಎಐ ಯುಗಕ್ಕೆ ಭರ್ಜರಿಯಾಗಿ ಸಜ್ಜಾಗುತ್ತಿದೆ ಕಾಗ್ನಿಜೆಂಟ್‌, ದೈತ್ಯ ಐಟಿ ಕಂಪನಿಯಿಂದ ಬೃಹತ್ ಕಲಿಕಾ ಕೇಂದ್ರ ಆರಂಭ

by admin
November 23, 2026
0

ಚೆನ್ನೈ: ದೈತ್ಯ ಟೆಕ್‌ ಕಂಪನಿ ಕಾಗ್ನಿಜೆಂಟ್ ಉದ್ಯೋಗಿಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ಕೌಶಲ್ಯಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುವ ಉದ್ದೇಶದಿಂದ ಚೆನ್ನೈನ ಸಿರುಸೇರಿ ಕ್ಯಾಂಪಸ್‌ನಲ್ಲಿ ‘ಕಾಗ್ನಿಜೆಂಟ್ ಇಮ್ಮರ್ಸಿವ್ ಲರ್ನಿಂಗ್...

assam-baby-elephant-raja-airlift-vantara-anant-ambani-rescue

ಅಸ್ಸಾಂನಲ್ಲಿ 7 ವಾರಗಳ ಪುಟ್ಟ ಆನೆ ಮರಿ ‘ರಾಜ’ನ ಉಳಿವಿಗಾಗಿ ಏರ್‌ ಲಿಫ್ಟ್‌, ಮಿಡಿದ ‘ವಂತಾರ’ದ ಹೃದಯ!

by admin
November 23, 2026
0

* ಹುಟ್ಟಿದ ದಿನವೇ ಮೂಳೆ ಮುರಿತದ ಆಘಾತಕ್ಕೀಡಾಗದ್ದ ಆನೆ ಮರಿ * ಅನಂತ್‌ ಅಂಬಾನಿ ನಾಯಕತ್ವದಲ್ಲಿ ಭಾರತದಲ್ಲಿ ಆನೆಗಳ ರಕ್ಷಣೆಗೆ ಮೂರನೇ ಏರ್‌ ಲಿಫ್ಟ್ ಜಾಮ್‌ನಗರ /...

saala-muktige-kappu-daara-parihara-ruṇamukteshwara-mantra

ಸಾಲ ತೀರುತ್ತಿಲ್ಲ, ಸಾಲದಿಂದ ಮುಕ್ತಿ ಬೇಕು ಎಂದರೆ ಕಪ್ಪು ದಾರದಿಂದ ಈ ಉಪಾಯವನ್ನು ಮಾಡಿ

by admin
November 23, 2026
0

ಸಾಮಾನ್ಯವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕಷ್ಟಗಳು ಬಂದೇ ಬರುತ್ತದೆ, ಒಂದು ವೇಳೆ ಮನುಷ್ಯನಿಗೆ ಹಣದ ವಿಷಯದಲ್ಲಿ ಕಷ್ಟಗಳು ಬಂದಾಗ ಆ ಕಷ್ಟದಿಂದ ಪಾರಾಗಲು ಕೆಲವರು ಬೇರೆಯವರ ಬಳಿ ಸಾಲವನ್ನು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram