Samsung Galaxy M32 : ಕಡಿಮೆ ಬೆಲೆಗೆ ಗ್ಯಾಲಕ್ಸಿ M32 ಫೋನ್
6 ಜಿಬಿ ರ್ಯಾಮ್ ಮತ್ತು 8 ಜಿಬಿ ರ್ಯಾಮ್
128 ಜಿಬಿ ಸ್ಟೋರೇಜ್ ರೂಪಾಂತರ ಬಿಡುಗಡೆ
ಅಮೆಜಾನ್ ನಲ್ಲಿ ಶೇಕಡಾ 32% ರಷ್ಟು ರಿಯಾಯ್ತಿ
ಆರಂಭಿಕ ಬೆಲೆ 10,499 ರೂಪಾಯಿಗಳು ಮಾತ್ರ
ನೀವು ಹೊಸ ಮೊಬೈಲ್ ಖರೀದಿಸಲು ಯೋಚಿಸಿದ್ದರೇ ಅಮೆಜಾನ್.ಇನ್ ನಲ್ಲಿ ನೀವು ಮೊಬೈಲ್ ಖರೀದಿಸಬಹುದು.
ನೀವು ಕಡಿಮೆ ಬೆಲೆಗೆ ಸ್ಯಾಮ್ ಸಾಂಗ್ ಗ್ಯಾಲಕ್ಸಿ ಎಂ32 5ಜಿ ಅನ್ನು ಖರೀದಿಸಬಹುದು.
ಅಮೆಜಾನ್. ಇನ್ ಮಾಹಿತಿ ಪ್ರಕಾರ ಈ ಮೊಬೈಲ್ ಅನ್ನು ಶೇಕಡಾ 32 ರಷ್ಟು ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.
ಅಂದರೇ ಮೊಬೈಲ್ ಅನ್ನು ಆರಂಭಿಕ ಬೆಲೆ 10,499 ರೂಗಳಲ್ಲಿ ಖರೀದಿಸಬುದು.
ಈ ಮೊಬೈಲ್ 6.5 ಇಂಚಿನ ಹೆಡ್ ಡಿ ಪ್ಲಸ್ ಪರದೆಯನ್ನು ಹೊಂದಿದೆ.
ಈ ಮೊಬೈಲ್ ಅನ್ನು ಆರು ಜಿಬಿ ರ್ಯಾಮ್ ಮತ್ತು ಎಂಟು ಜಿಬಿ ರ್ಯಾಮ್ ಜೊತೆಗೆ 128 ಜಿಬಿ ಸ್ಟೋರೇಜ್ ರೂಪಾಂತರಗಳಲ್ಲಿ ಭಾರತದಲ್ಲಿ ಬಿಡುಗಡೆಯಾಗಿದೆ.
ಇದು 48 ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ಹೊಂದಿದೆ. 8 ಮೆಗಾ ಪಿಕ್ಸೆಲ್ ಅಲ್ಟ್ರಾ – ವೈಡ್, 5 ಮೆಗಾ ಪಿಕ್ಸೆಲ್ ಡೆಪ್ತ್ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಹೊಂದಿದೆ.
ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 13 ಮೆಗಾ ಪಿಕ್ಸೆಲ್ ಹಿಂಭಾಗದ ಸೆನ್ಸಾರ್ ಅನ್ನು ನೀಡಲಾಗಿದೆ.
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 32 ಐಜಿ ಈ ಶಕ್ತಿ ದಕ್ಷ 7ಎನ್ ಎಂ ಚಿಪ್ ಸೆಟ್ ಹೊಂದಿದ ಮೊದಲ ಸ್ಮಾರ್ಟ್ ಫೋನ್ ಆಗಿದೆ.
5000ಎಮ್ ಎಹೆಚ್ ಬ್ಯಾಟರಿಯನ್ನು ನೀಡಲಾಗಿದೆ. ಇದು 15 w ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಬಹುದು ಮತ್ತು ಇದು ಚಾರ್ಜ್ ಮಾಡಲು ಯುಎಸ್ ಬಿ ಟೈಪ್ ಸಿ ಪೋರ್ಟ್ ಅನ್ನು ಹೊಂದಿದೆ.