Chiranjeevi | ರಾಜಕೀಯಕ್ಕೆ ಮೆಗಾಸ್ಟಾರ್ ರೀ ಎಂಟ್ರಿ !
ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಮಾಡಿರುವ ಹೇಳಿಕೆ ಸಂಚಲನಕ್ಕೆ ಕಾರಣವಾಗಿದೆ.
ತಮ್ಮ ಸಿನಿಮಾದಲ್ಲಿನ ಒಂದು ಡೈಲಾಗ್ ಅನ್ನು ಚಿರು ಶೇರ್ ಮಾಡಿಕೊಂಡಿದ್ದು, ಚಿತ್ರರಂಗ ಮತ್ತು ರಾಜಕೀಯ ರಂಗದಲ್ಲಿ ಭಾರಿ ಮಹತ್ವ ಪಡೆದುಕೊಂಡಿದೆ.

ಅವರ ಹೊಸ ಸಿನಿಮಾ ಗಾಡ್ ಫಾದರ್ ಸಿನಿಮಾದಲ್ಲಿನ ಒಂದು ಪವರ್ ಫುಲ್ ಡೈಲಾಗ್ ಅನ್ನು ಚಿರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
https://twitter.com/KChiruTweets/status/1572128324100718592?ref_src=twsrc%5Etfw%7Ctwcamp%5Etweetembed%7Ctwterm%5E1572128324100718592%7Ctwgr%5E10d8d7e1372c58fd1d341d31e3a81edbffe648fd%7Ctwcon%5Es1_c10&ref_url=https%3A%2F%2Fwww.sakshi.com%2Ftelugu-news%2Fmovies%2Fchiranjeevi-shares-his-godfather-political-dialogue-it-goes-viral-1487566
ಮಂಗಳವಾರ ಚಿರಂಜೀವಿ ಟ್ವಿಟ್ಟರ್ ನಲ್ಲಿ ನಾನು ರಾಜಕೀಯದಿಂದ ದೂರವಾಗಿದ್ದೇನೆ, ಆದ್ರೆ ನನ್ನಿಂದ ರಾಜಕೀಯ ದೂರವಾಗಿಲ್ಲ ಅಂತ ಇರುವ ವಾಯ್ಸ್ ಓವರ್ ಅನ್ನು ಶೇರ್ ಮಾಡಿಕೊಂಡಿದ್ದಾರೆ.
ಇದರೊಂದಿಗೆ ಚಿರಂಜೀವಿ ರಾಜಕೀಯಕ್ಕೆ ರೀ ಎಂಟ್ರಿ ಕೊಡ್ತಾರಾ ಅನ್ನೋ ಕುತೂಹಲ ಕೆರಳಿಸಿದೆ.







