ADVERTISEMENT
Wednesday, October 7, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Ponniyin Selvan: ಯಾರಿಗೂ ಸಿಗದ ಅದೃಷ್ಟ ನನ್ನ ಮಗಳಿಗೆ ಸಿಕ್ಕಿದೆ – ಐಶ್ವರ್ಯ ರೈ

ನನ್ನ ಮಗಳು ಆರಾಧ್ಯ ಒಮ್ಮೆ ಈ ಸಿನಿಮಾದ ಸೆಟ್‌ಗೆ ಬಂದಿದ್ದಳು. ಆ ಸೆಟ್ ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ಅಷ್ಟರಲ್ಲಿ ಮಣಿರತ್ನಂ ಸರ್ ಕರೆ ಮಾಡಿ ಆರಾಧ್ಯಗೆ ಸೀನ್‌ಗೆ ಕಟ್ ಮಾಡಲು ಅವಕಾಶ ಕೊಟ್ಟರು. ಮಣಿರತ್ನಂ ಸರ್ ಸೀನ್ ಕಟ್ ಮಾಡುವ ಅವಕಾಶವನ್ನು ಬೇರೆಯವರಿಗೆ ನೀಡುತ್ತಿರುವುದು ಇದೇ ಮೊದಲು. ಅದರಿಂದ ಎಲ್ಲರಿಗೂ ಆಶ್ಚರ್ಯವಾಯಿತು.”

Naveen Kumar B C by Naveen Kumar B C
September 25, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Ponniyin Selvan: ಯಾರಿಗೂ ಸಿಗದ ಅದೃಷ್ಟ ನನ್ನ ಮಗಳಿಗೆ ಸಿಕ್ಕಿದೆ – ಐಶ್ವರ್ಯ ರೈ

 

Related posts

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

October 7, 2026
ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪ: ಡಿಕೆಶಿ ಸ್ಪಷ್ಟನೆ

ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪ: ಡಿಕೆಶಿ ಸ್ಪಷ್ಟನೆ

October 7, 2026

ಸುಮಾರು 15 ವರ್ಷಗಳಿಂದ ಸರಿಯಾಗಿ ಚಿತ್ರಗಳನ್ನ ಮಾಡದಿದ್ದರೂ ಕ್ರೇಜ್ ಕಡಿಮೆಯಾಗದ ಸುಂದರಿಯಂದರೇ ಅದು  ಐಶ್ವರ್ಯ ರೈ.  ಹಲವು ವರ್ಷಗಳ  ನಂತರ ಮರಳಿ ಚಿತ್ರರಂಗದಲ್ಲಿ ಬಣ್ಣ ಹಚ್ಚುತ್ತಿರುವ ನಟಿ ಐಶ್ವರ್ಯ ‘ಪೊನ್ನಿಯಿನ್ ಸೆಲ್ವನ್’ ಮೂಲಕ  ಕಂಬ್ಯಾಕ್ ಮಾಡುತ್ತಿದ್ದಾರೆ.

 ಕಲ್ಕಿ ಕೃಷ್ಣಮೂರ್ತಿ ಅವರ ‘ಪೊನ್ನಿಯಿನ್ ಸೆಲ್ವನ್’ ಕಾದಂಬರಿಯನ್ನು ಆಧರಿಸಿ, ಚಿಯಾನ್ ವಿಕ್ರಮ್, ಕಾರ್ತಿ, ತ್ರಿಷಾ ಮತ್ತು ಜಯಂ ರವಿಯಂತಹ ತಾರೆಯರ ಜೊತೆ ನಟಿಸುತ್ತಿದ್ದಾರೆ.

ಎರಡು ಭಾಗಗಳಲ್ಲಿ ಬರುತ್ತಿರುವ ಈ ಚಿತ್ರಕ್ಕೆ ಆರಂಭದಿಂದಲೂ ಭಾರೀ ನಿರೀಕ್ಷೆ ಹುಟ್ಟಿಸಿದೆ.  ನಂತರ ಬಿಡುಗಡೆಯಾದ ಪೋಸ್ಟರ್, ಟೀಸರ್ ಮತ್ತು ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಈ ಸರಣಿಯ ಮೊದಲ ಭಾಗ ಸೆಪ್ಟೆಂಬರ್ 30 ರಂದು ತೆರೆಗೆ ಬರಲಿದೆ.

ಚಿತ್ರತಂಡ ಬಿಡುಗಡೆ ಮುನ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ವೇಳೆ ಮಾತನಾಡಿದ ಐಶ್ವರ್ಯಾ ಹಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

“ನನ್ನ ಮಗಳು ಆರಾಧ್ಯ ಒಮ್ಮೆ ಈ ಸಿನಿಮಾದ ಸೆಟ್‌ಗೆ ಬಂದಿದ್ದಳು. ಆ ಸೆಟ್ ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ಅಷ್ಟರಲ್ಲಿ ಮಣಿರತ್ನಂ ಸರ್ ಕರೆ ಮಾಡಿ ಆರಾಧ್ಯಗೆ ಸೀನ್‌ಗೆ ಕಟ್ ಮಾಡಲು ಅವಕಾಶ ಕೊಟ್ಟರು. ಮಣಿರತ್ನಂ ಸರ್ ಸೀನ್ ಕಟ್ ಮಾಡುವ ಅವಕಾಶವನ್ನು ಬೇರೆಯವರಿಗೆ ನೀಡುತ್ತಿರುವುದು ಇದೇ ಮೊದಲು. ಅದರಿಂದ ಎಲ್ಲರಿಗೂ ಆಶ್ಚರ್ಯವಾಯಿತು.”  ನನಗೂ  ಮಗಳಿಗೂ ಇದು ಜೀವಮಾನವಿಡೀ ಅದ್ಬುತ ನೆನಪಾಗಿ ಉಳಿಯುತ್ತೆ” ಎಂದು ತುಂಬಾ ಖುಷಿಯಿಂದ ಹೇಳಿಕೊಂಡಿದ್ದಾರೆ.

ಮಣಿರತ್ನಂ ನಿರ್ದೇಶನದಲ್ಲಿ ಇದು ಐಶ್ವರ್ಯ  ನಾಲ್ಕನೇ ಬಾರಿ ನಟಿಸುತ್ತಿದ್ದಾರೆ.  ಹಿಂದಿನ ಮೂರು ಚಿತ್ರಗಳೂ ಸಹ ಯಶಸ್ವಿಯಾಗಿದ್ದವು.  ಭಾರೀ ನಿರೀಕ್ಷೆಗಳ ನಡುವೆ ತೆರೆಕಾಣುತ್ತಿರುವ ಈ ಚಿತ್ರವೂ ಯಶಸ್ವಿಯಾಗಲಿದೆ ಎಂಬ ವಿಶ್ವಾಸದಲ್ಲಿ ಇಡೀ ಚಿತ್ರತಂಡ ಇದೆ.

Tags: Aishwarya RaiAraadyamanirathnamPonniyin Selvan
ShareTweetSendShare
Join us on:

Related Posts

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

ದೆಹಲಿ ಚಲೋ ತಡೆಯಲು ಪೊಲೀಸರ ಬೆದರಿಕೆ ತಂತ್ರ: ಅಕ್ಟೋಬರ್ 10 ರ ಪ್ರತಿಭಟನೆಗೆ ಅಡ್ಡಿಪಡಿಸುತ್ತಿರುವ ಸರ್ಕಾರದ ವಿರುದ್ಧ ಅಭಿಜಿತ್ ದೀಪ್ಕೆ ಆಕ್ರೋಶ

by Shwetha
October 7, 2026
0

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಮ್ಮಿಕೊಂಡಿರುವ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕಲು ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಂಚು ರೂಪಿಸಿದೆ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜಿತ್...

ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪ: ಡಿಕೆಶಿ ಸ್ಪಷ್ಟನೆ

ವೀರಶೈವ-ಲಿಂಗಾಯತ ಸ್ವಾಮೀಜಿಗಳಿಗೆ ಅಗೌರವ ಆರೋಪ: ಡಿಕೆಶಿ ಸ್ಪಷ್ಟನೆ

by Shwetha
October 7, 2026
0

ವೀರಶೈವ-ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ್ದ ಹೇಳಿಕೆ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ, ತಮ್ಮ ಮಾತಿನ ಕುರಿತು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. ತಾವು...

ನಮ್ಮ ಸಿಎಂ ದಿನಕ್ಕೆ 18 ಗಂಟೆ ಕೆಲಸ ಮಾಡ್ತಾರೆ, ನನ್ನ ಫೋನ್ ಕೂಡ ಎತ್ತಲ್ಲ: CM ಕಾರ್ಯವೈಖರಿ ಕೊಂಡಾಡಿದ ಹೆಬ್ಬಾಳ್ಕರ್

ನಮ್ಮ ಸಿಎಂ ದಿನಕ್ಕೆ 18 ಗಂಟೆ ಕೆಲಸ ಮಾಡ್ತಾರೆ, ನನ್ನ ಫೋನ್ ಕೂಡ ಎತ್ತಲ್ಲ: CM ಕಾರ್ಯವೈಖರಿ ಕೊಂಡಾಡಿದ ಹೆಬ್ಬಾಳ್ಕರ್

by Shwetha
October 7, 2026
0

ಬೆಳಗಾವಿ: ರಾಜ್ಯದ ಮುಖ್ಯಮಂತ್ರಿಗಳು ಎಷ್ಟೊಂದು ಕಾರ್ಯನಿರತರಾಗಿದ್ದಾರೆ ಎಂದರೆ, ಅವರದೇ ಪಕ್ಷದ ಪ್ರಭಾವಿ ನಾಯಕರಿಗೂ ಅವರು ಫೋನ್‌ನಲ್ಲಿ ಸಿಗುತ್ತಿಲ್ಲವಂತೆ! ಹೌದು, ಇಂತಹದೊಂದು ಅಚ್ಚರಿಯ ಹೇಳಿಕೆಯನ್ನು ಮಾಜಿ ಸಚಿವೆ ಲಕ್ಷ್ಮಿ...

ಎವರೆಸ್ಟ್ ಜೀರಿಗೆ ಪುಡಿ ಬ್ಯಾಚ್‌ ರಿಕಾಲ್: ಮಿತಿಗಿಂತ ಅಧಿಕ ಕೀಟನಾಶಕ ಪತ್ತೆ

ಎವರೆಸ್ಟ್ ಜೀರಿಗೆ ಪುಡಿ ಬ್ಯಾಚ್‌ ರಿಕಾಲ್: ಮಿತಿಗಿಂತ ಅಧಿಕ ಕೀಟನಾಶಕ ಪತ್ತೆ

by Shwetha
October 7, 2026
0

ಗ್ರಾಹಕರ ಆಹಾರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಭಾರತೀಯ ಆಹಾರ ಸುರಕ್ಷತೆ ಮತ್ತು ಪ್ರಮಾಣೀಕರಣ ಪ್ರಾಧಿಕಾರ (FSSAI) ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಎವರೆಸ್ಟ್‌ ಕಂಪನಿಯ ಪ್ರೀ-ಪ್ಯಾಕ್ಡ್ ಜೀರಿಗೆ ಪುಡಿಯ...

ಜ್ಞಾನೇಶ್ ನಿಮ್ ಕಥೆ ಮುಗಿಯಿತು ಬ್ರೋ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಮೋದಿ ಮತ್ತು ಶಾ ದೇಶದ್ರೋಹ ಎಸಗಿದ್ದಾರೆ ಯಾರೂ ಪಾರಾಗಲು ಸಾಧ್ಯವಿಲ್ಲ- ರಾಹುಲ್ ಗಾಂಧಿ ವಾಗ್ದಾಳಿ

ಜ್ಞಾನೇಶ್ ನಿಮ್ ಕಥೆ ಮುಗಿಯಿತು ಬ್ರೋ ತಕ್ಷಣ ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಮೋದಿ ಮತ್ತು ಶಾ ದೇಶದ್ರೋಹ ಎಸಗಿದ್ದಾರೆ ಯಾರೂ ಪಾರಾಗಲು ಸಾಧ್ಯವಿಲ್ಲ- ರಾಹುಲ್ ಗಾಂಧಿ ವಾಗ್ದಾಳಿ

by Shwetha
October 7, 2026
0

ನವದೆಹಲಿ: ದೇಶದ ಸಾಂವಿಧಾನಿಕ ಸಂಸ್ಥೆಗಳು ಮತ್ತು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯ ಕುರಿತು ಇಂಡಿಯಾ ಮೈತ್ರಿಕೂಟದ ನಾಯಕರು ಇಂದು ದೆಹಲಿಯ ಬೀದಿಗಳಲ್ಲಿ ಮಹಾ ಸಮರ ಸಾರಿದ್ದಾರೆ. ಮುಖ್ಯ ಚುನಾವಣಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram