ADVERTISEMENT
Tuesday, November 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Bigboss ಮನೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಬಾಂಬ್ : ಗುರೂಜಿ ಮಾತಿಗೆ ಕೆರಳಿದ ಕಿಚ್ಚ

ವೀಕೆಂಡ್ ವಿತ್ ಸುದೀಪ್  ಸಂಚಿಕೆಯ ವೇಳೇ ಆರ್ಯವರ್ಧನ್ ಗುರೂಜಿ  ಮಾತನಾಡುತ್ತಾ “ಅನುಪಮಾ ಗೌಡ ಬಿಗ್ ಬಾಸ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ.. ಅವರನ್ನೇ ಬಿಗ್ ಬಾಸ್ ಈ ಸೀಸನ್ ನಲ್ಲಿ ಗೆಲ್ಲಿಸುವುದು” ಎಂದು ಬಿಟ್ಟಿದ್ದಾರೆ..

Naveen Kumar B C by Naveen Kumar B C
October 16, 2022
in Cinema, Newsbeat, ಮನರಂಜನೆ
Share on FacebookShare on TwitterShare on WhatsappShare on Telegram

Bigboss ಮನೆಯಲ್ಲಿ ಮ್ಯಾಚ್ ಫಿಕ್ಸಿಂಗ್ ಬಾಂಬ್ : ಗುರೂಜಿ ಮಾತಿಗೆ ಕೆರಳಿದ ಕಿಚ್ಚ

 

Related posts

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

November 17, 2026
ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

November 17, 2026

BiggBoss  ಕನ್ನಡ ಇತಿಹಾಸದಲ್ಲಿ ಕಿಚ್ಚ ಸುದೀಪ್  ಸ್ಪರ್ಧಿಗಳ ವಿರುದ್ಧ ಕೆಂಡ ಕಾರಿದ್ದ ಘಟನೆಗಳು ವಿರಳ.  ಬೆರಳಣಿಕೆಯಷ್ಟು  ಭಾರಿ ಸುದೀಪ್ ಕೋಪ ಹೊರ ಹಾಕಿದ್ದಾರೆ. ಅಂತದೇ ಘಟನೆಯೊಂದು ಈ ಭಾರಿಯ ಸೀಜನ್ ನಲ್ಲಿ  ಜರುಗಿದೆ.

ವೀಕೆಂಡ್ ವಿತ್ ಸುದೀಪ್  ಸಂಚಿಕೆಯ ವೇಳೇ ಆರ್ಯವರ್ಧನ್ ಗುರೂಜಿ  ಮಾತನಾಡುತ್ತಾ “ಅನುಪಮಾ ಗೌಡ ಬಿಗ್ ಬಾಸ್ ಜೊತೆಗೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ.. ಅವರನ್ನೇ ಬಿಗ್ ಬಾಸ್ ಈ ಸೀಸನ್ ನಲ್ಲಿ ಗೆಲ್ಲಿಸುವುದು” ಎಂದು ಬಿಟ್ಟಿದ್ದಾರೆ..

ಆರ್ಯವರ್ಧನ್ ಗುರೂಜಿ ಅವರ  ಮಾತು ಕೇಳಿ ಖುದ್ದು ಅನುಪಮ ದಿಗ್ಭ್ರಾಂತರಾಗಿದ್ದು , ಮನೆ ಮಂದಿಯಲ್ಲಾ ಶಾಕ್ ಆಗಿದ್ರು. ಗುರೂಜಿ ಅವರ ಮಾತಿನಿಂದ ಕೆರಳಿದ ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ..

ಭಾನುವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಎಂದಿನಂತೆ ಸ್ಪರ್ಧಿಗಳ ಜೊತೆಗೆ ಮಾತನಾಡಿದ್ದಾರೆ. ಆಗ biggboss ಮನೆಯಲ್ಲಿರುವ 16 ಮಂದಿಯ ಪೈಕಿ ಟಾಪ್ 2 ಯಾರು ಆಗ್ತಾರೆ ಎಂದು ಪ್ರಶ್ನೆ ಕೇಳಿದ್ದಾರೆ. ಈ ವೇಳೆ ಆರ್ಯವರ್ಧನ್ ಗುರೂಜಿ, ಅನುಪಮಾ ಹೆಸರು ಹೇಳಿ ಬಿಗ್ ಬಾಸ್‌ ಗೂ ಅನುಪಮಾ ಅವರು ಒಳಗಡೆ ಬರಬೇಕೆಂಬ ಆಸೆ ಇತ್ತು ಎನ್ನುತ್ತಾರೆ..

ಆಗ ಆರ್ಯವರ್ಧನ್ ಗುರೂಜಿ ಅವರ ವಿರುದ್ಧ ಕಿಚ್ಚ ಸುದೀಪ್ ಅವರು ಅಸಮಾಧಾನಗೊಳ್ಳುತ್ತಾ  ಹಾಗೆಲ್ಲ ಮಾತನಾಡಬೇಡಿ ಸರ್ ಎನ್ನುತ್ತಾರೆ. ಇದಕ್ಕೆ ಮತ್ತೆ ಪ್ರತಿಕ್ರಿಯಿಸಿದ ಆರ್ಯವರ್ಧನ್ ಗುರೂಜಿ ಅವರು, ಬಂಗಾರದ ಟಾಸ್ಕ್ ನಲ್ಲಿ ಎಷ್ಟು ಬಂಗಾರ ಇದೆ ಅಂತಾ ಗೊತ್ತಿದ್ದರೂ ಅನುಪಮಾರನ್ನು ಒಳಗಡೆ ಕರೆಸುತ್ತಾರೆ ಅಂದರೆ  ಏನು ಅರ್ಥ. ಮ್ಯಾಚ್ ಫಿಕ್ಸಿಂಗ್ ಆಗಿದೆ ಇಲ್ಲಿ  ಎಂದು ಗಂಭೀರ ಆರೋಪ ಮಾಡಿದ್ದಾರೆ..  ಇದಕ್ಕೆ ಸಿಟ್ಟಿನಲ್ಲಿ  ಪ್ರತಿಕ್ರಿಯಿಸುವ  ಸುದೀಪ್, ಇತರೇ ಸ್ಪರ್ಧಿಗಳ ಬಳಿ ನಿಮಗೆ ಹಾಗೆ ಅನಿಸಿತಾ ಅಂತಾ ಕೇಳಿದ್ದಾರೆ. ಈ ವೇಳೆ ಸ್ಪರ್ಧಿಗಳೆಲ್ಲಾ ಇಲ್ಲ ಅಂತಾ ಹೇಳಿದ್ದಾರೆ.

ಆಗ ಗುರೂಜಿ ಅವರಿಗೆ  ನಿಮ್ಮ ಮಾತಿನ ಮೇಲೆ ನಿಗಾ ಇರಲಿ ಎಂದು ಸುದೀಪ್ ಎಚ್ಚರಿಕೆ ನೀಡಿದರು. ಆದರೆ ಆರ್ಯವರ್ಧನ್ ಗುರೂಜಿ ಮತ್ತೆ ಪ್ರತಿಕ್ರಯಿಸಿ, ಯೋಚನೆ ಮಾಡಿ ಹೇಳಬೇಕಲ್ಲ ಸರ್, ಹಾಗಾಗಿ ಹೇಳುತ್ತಿದ್ದೀನಿ ಎಂದು ತಮ್ಮ ಆರೋಪವನ್ನು  ಸಮರ್ಥಿಸಿಕೊಂಡರು.

ಇದು ಸುದೀಪ್ ಅವರನ್ನ ಮತ್ತಷ್ಟು ಕೆರಳಿಸಿದೆ..  ಮ್ಯಾಚ್ ಫಿಕ್ಸಿಂಗ್ ಅಂದರೆ ಏನು..?? ಅಲ್ಲಿ ಕುಳಿತು ಆಡುತ್ತಿರುವವರೆಲ್ಲ ಏನು ಹಾಗಾದ್ರೆ, ಇಲ್ಲಿರುವ ಯಾರಿಗೂ ಯೋಗ್ಯತೆ ಇಲ್ವಾ? ಮೋಸ ಮಾಡಿ ಗೆಲ್ತಾ ಇದ್ದಾರಾ? ಅಂತಾ ಏರು ಧ್ವನಿಯಲ್ಲಿಯೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗ  ನಾನು ಜನರಲ್ಲಾಗಿ ಹೇಳಿದ್ದು ಸರ್  ಎನ್ನುತ್ತಾರೆ ಆರ್ಯವರ್ಧನ್ ಗುರೂಜಿ..  ಇದಕ್ಕೆ ಸಿಟ್ಟಲ್ಲೇ ಉತ್ತರಿಸುವ ಸುದೀಪ್ ಅವರು  ನಿಮ್ಮ ವ್ಯಕ್ತಿತ್ವದ ಮೇಲೆ ಮಾತನಾಡಿದರೆ ಇಷ್ಟುದ್ದ ಮಾತನಾಡುತ್ತೀರಾ.  ಈ ವೇದಿಕೆಯ ಮರ್ಯಾದೆ ತೆಗೆದರೆ ಸತ್ಯವಾಗಿ ಹೇಳ್ತೀನಿ, ನನಗೆ ನಿಮಗೆ ಇಲ್ಲೆ ಕೊನೆಯಾಗುತ್ತೆ ಎಂದು ವಾರ್ನ್ ಮಾಡಿದ್ದಾರೆ.. ಇದು ಭಾನುವಾರದ ಸಂಚಿಕೆಯಾಗಿದ್ದು , ಪ್ರೋಮೋ ರಿಲೀಸ್ ಮಾಡಲಾಗಿದೆ… 30 ಸೆಕೆಂಡ್ ಪ್ರೋಮೋ ನೋಡಿ ಇಂದಿನ ಎಪಿಸೋಡ್ ಗಾಗಿ ಕಾಯುತ್ತಿದ್ದಾರೆ ವೀಕ್ಷಕರು..

Match-fixing bomb in Bigboss’s house: Kiccha angry at Guruji’s words

Tags: bigbosskiccha
ShareTweetSendShare
Join us on:

Related Posts

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

ಭಾರತಕ್ಕೆ ಪ್ರಜಾಪ್ರಭುತ್ವದ ಪಾಠ ಮಾಡುವ ಹಕ್ಕು ಯಾರಿಗೂ ಇಲ್ಲ: ರಾಹುಲ್ ಪರ ನಿಂತ ಇಟಲಿ ನಾಯಕನ ಬೆವರಿಳಿಸಿದ ಇಟಲಿ ನಾಯಕಿ

by Shwetha
November 17, 2026
0

ತೆಲಂಗಾಣದ ಹೈದರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ಭಾರತ್ ಶೃಂಗಸಭೆಯಲ್ಲಿ ವಿದೇಶಿ ರಾಜಕಾರಣಿಯೊಬ್ಬರು ಭಾರತದ ಆಂತರಿಕ ರಾಜಕೀಯದಲ್ಲಿ ಹಸ್ತಕ್ಷೇಪ ಮಾಡಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿರುವ ಪ್ರಕರಣವು ಇದೀಗ ರಾಷ್ಟ್ರೀಯ...

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್: ವೇತನ ಹಿಂಬಾಕಿ ಪಾವತಿಗೆ ₹280 ಕೋಟಿ ಬಿಡುಗಡೆ

by Shwetha
November 17, 2026
0

ರಾಜ್ಯದ ಸಾರಿಗೆ ನಿಗಮಗಳ ನೌಕರರಿಗೆ ಬಾಕಿ ಇರುವ ವೇತನ ಪಾವತಿ ಪ್ರಕ್ರಿಯೆಗೆ ಸರ್ಕಾರ ಮತ್ತೊಂದು ಕಂತಿನ ಅನುದಾನ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ವಿಶೇಷ ಅನುದಾನದಡಿ ನಾಲ್ಕು ಸಾರಿಗೆ...

ಭದ್ರತಾ ಪಡೆಗಳ ಕಾರ್ಯಾಚರಣೆ: ಕುಲ್ಗಾಂ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

ಭದ್ರತಾ ಪಡೆಗಳ ಕಾರ್ಯಾಚರಣೆ: ಕುಲ್ಗಾಂ ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರ ಹತ್ಯೆ

by Shwetha
November 17, 2026
0

ಜಮ್ಮು ಮತ್ತು ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಸಂಘಟನೆಯ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದವರಲ್ಲಿ ಸಂಘಟನೆಯ ಸ್ಥಳೀಯ ಕಮಾಂಡರ್ ಮೊಹಮ್ಮದ್...

ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವಾಸಿಗರ ಹಾವಳಿ: ಬೇರೆಯವರ ಮೈಕ್‌ಗೆ ಒವೈಸಿ ಲೌಡ್‌ಸ್ಪೀಕರ್- ಒವೈಸಿ ಬಿಜೆಪಿಯ ಏಜೆಂಟ್ ಎಂದ ಅಖಿಲೇಶ್ ಯಾದವ್

ಉತ್ತರ ಪ್ರದೇಶದಲ್ಲಿ ರಾಜಕೀಯ ಪ್ರವಾಸಿಗರ ಹಾವಳಿ: ಬೇರೆಯವರ ಮೈಕ್‌ಗೆ ಒವೈಸಿ ಲೌಡ್‌ಸ್ಪೀಕರ್- ಒವೈಸಿ ಬಿಜೆಪಿಯ ಏಜೆಂಟ್ ಎಂದ ಅಖಿಲೇಶ್ ಯಾದವ್

by Shwetha
November 17, 2026
0

ಉತ್ತರ ಪ್ರದೇಶದ ಮುಂದಿನ ವಿಧಾನಸಭಾ ಚುನಾವಣೆಯ ಕಾವು ಏರುತ್ತಿದ್ದಂತೆಯೇ ರಾಜಕೀಯ ನಾಯಕರ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಅವರನ್ನು ಬಿಜೆಪಿಯ ಏಜೆಂಟ್ ಎಂದು...

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

ನಿಖಿಲ್ ಕುಮಾರಸ್ವಾಮಿ ದೇಗುಲದ ಆಚೆ ನಿಂತರೆ ಅಷ್ಟು ದೊಡ್ಡ ಸುದ್ದಿನಾ: ದಿನನಿತ್ಯ ದಲಿತರಿಗೆ ದೇಗುಲ ಪ್ರವೇಶ ನಿರಾಕರಣೆಯಾಗುತ್ತೆ, ಆಗೆಲ್ಲಾ ಯಾರೂ ಮಾತಾಡಲ್ಲ- ನಿಖಿಲ್ ವಿಚಾರಕ್ಕೆ ಪ್ರಿಯಾಂಕ್ ಖರ್ಗೆ ತಿರುಗೇಟು

by Shwetha
November 17, 2026
0

ರಾಮನಗರದಲ್ಲಿ ಜೆಡಿಎಸ್ ನಾಯಕ ನಿಖಿಲ್ ಕುಮಾರಸ್ವಾಮಿ ಅವರಿಗೆ ದೇವಸ್ಥಾನ ಪ್ರವೇಶ ನಿರಾಕರಿಸಲಾಗಿದೆ ಎಂಬ ವಿಚಾರವು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram