Job in bescom-ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ 400 ಅಪ್ರೆಂಟಿಸ್ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.
ಪದವಿದರ ಅಪ್ರೆಂಟಿಸ್ ಶಿಪ್ ನಲ್ಲಿ 325 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು . ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರ ಈ ಕೆಳಗಿನಂತಿದೆ.
ಪದವಿದರ ಅಪ್ರೆಂಟಿಸ್ಶಿಪ್ 325 ಹುದ್ದೆಗಳಿದ್ದು
ಇದರಲ್ಲಿ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್- 143,
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್- 116
ಕಂಪ್ಯೂಟರ್ ಸೈನ್ಸ್ ಆಂಡ್ ಎಂಜಿನಿಯರಿಂಗ್-36,
ಇನ್ಫಾರ್ಮೆಷನ್ ಸೈನ್ಸ್ ಆಂಡ್ ಎಂಜಿನಿಯರಿಂಗ್-20,
ಸಿವಿಲ್ ಎಂಜಿನಿಯರಿಂಗ್-05
ಮತ್ತು ಇನ್ಸ್ಟ್ರುಮೆಂಟೇಷನ್ ಟೆಕ್ನಾಲಜಿ ಎಂಜಿನಿಯರಿಂಗ್-5 ಹುದ್ದೆಗಳಿದ್ದು
1ವರ್ಷಕ್ಕೆ ಮಾತ್ರ ಈ ಹುದ್ದೆ ಮಿತಿಗೊಳಿಸಲಾಗಿದೆ.
ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 9008 ರೂ. ಸ್ಟೈ ಪಂಡ್ ನೀಡಲಾಗುತ್ತದೆ.
ಟೆಕ್ನಿಷಿಯನ್ (ಡಿಪ್ಲೊಮಾ) ಅಪ್ರೆಂಟಿಸ್ಶಿಪ್ 75 ಹುದ್ದೆಗಳು
ಎಲೆಕ್ಟ್ರಿಲ್ & ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್- 55,
ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್-10,
ಕಂಪ್ಯೂಟರ್ ಸೈನ್ಸ್ & ಎಂಜಿನಿಯರಿಂಗ್-10
ಒಟ್ಟು 75 ಹುದ್ದೆಗಳಿವೆ.
ಅರ್ಜಿಸಲ್ಲಿಕೆಗೆ ವಿದ್ಯಾರ್ಹತೆ ವಿವರ ಈ ಕೆಳಗಿನಂತಿದೆ :
ಪದವಿದರ ಅಪ್ರೆಂಟಿಸ್ ಶಿಪ್ ಹುದ್ದೆಗಳಿಗೆ ಬಿಇ/ಬಿಟೆಕ್ ಪದವಿ ಪಡೆದಿರಬೇಕು.
ಡಿಪ್ಲೊಮಾ ಅಪ್ರೆಂಟಿಸ್ಶಿಪ್ಗೆ ಸರ್ಕಾರದ ಅಂಗೀಕೃತ ಪಾಲಿಟೆಕ್ನಿಕ್ಗಳಿಂದ ಮೂರು ವರ್ಷದ ಡಿಪ್ಲೊಮಾ ಪಡೆದಿರಬೇಕು.
2020, 2021, 2022ರಲ್ಲಿ ಪದವಿ/ಡಿಪ್ಲೊಮಾ ಪೂರೈಸಿದವರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಅಂದರೆ, 2019ರ ನಂತರ ಸಂಬಂಧಪಟ್ಟ ಪದವಿ/ಡಿಪ್ಲೊಮಾ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇದೆ.
ಅಕ್ಟೋಬರ್ 15 2022ರಿಂದ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಆರಂಭ
ನವೆಂಬರ್ 07 2022 ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
31 ಅಕ್ಟೋಬರ್ 2022 ನೋಂದಾಯಿಸಲು ಕೊನೆಯ ದಿನಾಂಕವಾಗಿದೆ.
ಶಾರ್ಟ್ಲಿಸ್ಟ್ ಮಾಡಿದ ಅಭ್ಯರ್ಥಿಗಳ ಘೋಷಣೆಯ ಪಟ್ಟಿಯ ನವೆಂಬರ್, 14 ,2022 ಬಿಡುಗಡೆ ಮಾದಲಾಗುತ್ತದೆ.
ಮಹತ್ವದ ಲಿಂಕ್ಗಳು
ಅಧಿಕೃತ ಅಧಿಸೂಚನೆ ಪಿಡಿಎಫ್: ಇಲ್ಲಿ ಕ್ಲಿಕ್ ಮಾಡಿ ನೋಡಬಹುದು-Detailed Apprentice Notification FY 2022-23
ಅಧಿಕೃತ ವೆಬ್ಸೈಟ್:
http://bescom.org ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಎನ್ಎಟಿಎಸ್ ಪೋರ್ಟಲ್ನಲ್ಲಿ ಹೆಸರು ನೋಂದಾಯಿಸಲು ಅಕ್ಟೋಬರ್ 31 ಕೊನೆಯ ದಿನಾಂಕವಾಗಿದೆ. ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್ನಲ್ಲಿ ಅರ್ಜಿ ಸಲ್ಲಿಸಲು ನವೆಂಬರ್ 7 ಕೊನೆಯ ದಿನಾಂಕ
Job in bescom-Invitation for 400 Apprentice Training Posts in BESCOM








