Gold and silver
ಷೇರುಪೇಟೆಗಳಲ್ಲಿ ಕಳೆದ ಕೆಲವು ದಿನಗಳ ಟ್ರೆಂಡ್ ಕೊನೆಗೊಂಡು ವಹಿವಾಟಿನಲ್ಲಿ ಕುಸಿತ ಕಂಡುಬಂದಿದ್ದು, ರೂಪಾಯಿ ಮೌಲ್ಯ ಒಂದೇ ದಿನ 48 ಪೈಸೆ ಇಳಿಕೆಯಾಗಿ 81.26 ಆಗಿದೆ. ಅದ್ರೆ ಜಾಗತಿಕ ಆರ್ಥಿಕ ಬೆಳವಣಿಗೆಗಳ ನಡುವೆಯೂ ಚಿನ್ನ ಮತ್ತು ಬೆಳ್ಳಿ ದರ ಯಥಾಸ್ಥಿತಿ ಕಾಯ್ದುಕೊಂಡಿವೆ.
ಹಿಂದಿನ ದಿನದ ವಹಿವಾಟಿನ ಅಂತ್ಯದ ವೇಳೆಗೆ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 48,260 ರೂಪಾಯಿ ಆಗಿದ್ರೆ, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 52,640 ರೂ. ಆಗಿದೆ. ಇನ್ನು ಬೆಳ್ಳಿ ದರ ಕೆ.ಜಿಗೆ 61,700 ರೂಪಾಯಿ ಆಗಿದೆ.
22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ ಬೆಂಗಳೂರು- 48,290 ರೂ, ಚೆನ್ನೈ- 48,010 ರೂ, ಮುಂಬೈ- 48,260 ರೂ, ದೆಹಲಿ- 48,360 ರೂ, ಕೊಲ್ಕತ್ತಾ- 48,260 ರೂ, ಬೆಂಗಳೂರು- 48,290 ರೂ, ಹೈದರಾಬಾದ್- 48,260 ರೂ, ಕೇರಳ- 48,260 ರೂ, ಪುಣೆ- 48,270 ರೂ, ಮಂಗಳೂರು- 48,290 ರೂ, ಮೈಸೂರು- 48,290 ರೂ. ಆಗಿದೆ.
24 ಕ್ಯಾರೆಟ್ನ 10ಗ್ರಾಂ ಚಿನ್ನದ ದರ ಬೆಂಗಳೂರು- 52,670 ರೂ, ಚೆನ್ನೈನಲ್ಲಿ 53,470 ರೂ, ಮುಂಬೈನಲ್ಲಿ 52,640 ರೂ, ದೆಹಲಿಯಲ್ಲಿ 52,760 ರೂ, ಕೊಲ್ಕತ್ತಾದಲ್ಲಿ 52,640 ರೂ, ಮಂಗಳೂರಿನಲ್ಲಿ 52,670 ರೂ ಮತ್ತು ಮೈಸೂರಿನಲ್ಲಿ 52,670 ರೂ. ಆಗಿದೆ.
ಇನ್ನು 1 ಕೆಜಿ ಬೆಳ್ಳಿ ದರ ಬೆಂಗಳೂರು- 67,700 ರೂ, ಮೈಸೂರು- 67,700 ರೂ., ಮಂಗಳೂರು- 67,700 ರೂ., ಮುಂಬೈ- 61,700 ರೂ, ಚೆನ್ನೈ- 67,700 ರೂ, ದೆಹಲಿ- 61,700 ರೂ, ಹೈದರಾಬಾದ್- 67,700 ರೂ, ಕೊಲ್ಕತ್ತಾ- 61,700 ರೂ. ಆಗಿದೆ.








