ಬೀದರ್ ಡಾಬದಲ್ಲಿ ಮಾಜಿ ಕ್ರಿಕೆಟಿಗ ಅಜ್ಜರುದ್ದಿನ್ – ಸೆಲ್ಪಿಗಾಗಿ ಮುಗಿಬಿದ್ದ ಫ್ಯಾನ್ಸ್..
ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜ್ಜರುದ್ದಿನ್ ಕರ್ನಾಟಕಕ್ಕೆ ಆಗಮಿಸಿದ್ದು, ಬೀದರ್ ಜಿಲ್ಲೆ ಹುಮನಬಾದ ಪಟ್ಟಣದಲ್ಲಿ ಡಾಬ ಬಳಿ ನಿಲ್ಲಿಸಿ ಊಟ ಮಾಡಿದ್ದಾರೆ.
ಈ ವೇಳೆ ಅಭಿಮಾನಿಗಳು ಮೊಹಮ್ಮದ್ ಅಜ್ಜರುದ್ದಿನ್ ಸೆಲ್ಪಿ ಮತ್ತು ಅಟೋಗ್ರಪ್ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಹೈದರಾಬಾದ್ ನಿಂದ ಕಲಬುರಗಿ ಹೊಗುವ ಮಾರ್ಗದಲ್ಲಿ ಹುಮನಬಾದ ಪಟ್ಟಣದಲ್ಲಿ ನೂರು ಡಾಬ ಬರುತ್ತದೆ. ಮೊಹಮ್ಮದ್ ಅಜರುದ್ದಿನ್ ಖಾಸಗಿ ಕಾರ್ಯಕ್ರಮಕ್ಕೆಂದು ಕಲಬುರುಗಿಗೆ ಹೊರಟಾಗ ಮಾರ್ಗ ಮಧ್ಯೆ ಊಟಕ್ಕೆಂದು ಗಾಡಿ ನಿಲ್ಲಿಸಿದ್ದಾರೆ ಈ ವೇಳೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಅಜ್ಜರುದ್ದಿನ್ ಊಟ ಮಾಡದೆ ಅಭಿಮಾನಿಗಳಿಗೆ ಸೆಲ್ಪಿ ಮತ್ತು ಅಟೋಗ್ರಪ್ ತೆಗೆದುಕೊಳ್ಳಲು ಅನುಮತಿ ನೀಡಿದ್ದಾರೆ ನಂತ ಕಲಬುರಗಿ ಕಡೆ ಪ್ರಯಾಣ ಬೆಳೆಸಿದ್ದಾರೆ.
mohammad azharuddin: Ex-cricketer Azharuddin at Bidar daba – fans stopped for selfie..







