IPL 2023 Auction: ಮಿನಿ ಹಾರಜಿನಲ್ಲಿ ಭಾಗವಹಿಸುವ ತಂಡಗಳ ಲೆಕ್ಕಾಚಾರ ಹೀಗಿದೆ…
ಇಂದು ನಡೆಯುವ ಮಿನಿ ಐಪಿಎಲ್ ಹರಾಜಿಗೆ ಕ್ಷಣಗಣನೆ ಶುರುವಾಗಿದೆ. ಐಪಿಎಲ್ ಮಿನಿ ಹರಾಜಿನ ಕೆಲವು ಮಾಹಿತಿಗಳು ಇಲ್ಲಿವೆ…
ತಂಡಗಳಿಗೆ ಬೇಕಿರುವ ಆಟಗಾರರು
ಚೆನ್ನೈ 7
ಪಂಜಾಬ್ 9
ಗುಜರಾತ್ 7
ಡೆಲ್ಲಿ ಕ್ಯಾಪಿಟಲ್ಸ್ 5
ಮುಂಬೈ ಇಂಡಿಯನ್ಸ್ 9
ರಾಜಸ್ತಾನ ರಾಯಲ್ಸ್ 9
ಕೋಲ್ಕತ್ತಾ 11
ಸನ್ರೈಸರ್ಸ್ 13
ಲಕ್ನೊ 10
ಆರ್ಸಿಬಿ 7
ಐಪಿಎಲ್ ಫ್ರಾಂಚೈಸಿಗಳ ಬಳಿ ಇರುವ ಮೊತ್ತ
ಸನ್ರೈಸರ್ಸ್ ಹೈದ್ರಾಬಾದ್ – 42.25 ಕೋಟಿ ರೂ.
ಪಂಜಾಬ್ – 32.20 ಕೋಟಿ ರೂ.
ಲಕ್ನೊ – 23.35 ಕೋಟಿ ರೂ.
ಮುಂಬೈ ಇಂಡಿಯನ್ಸ್ 20.55 ಕೋಟಿ ರೂ.
ಚೆನ್ನೈ – 20.45 ಕೋಟಿ ರೂ.
ಡೆಲ್ಲಿ ಕ್ಯಾಪಿಟಲ್ಸ್ – 19.45 ಕೋಟಿ ರೂ.
ಗುಜರಾತ್ ಟೈಟಾನ್ಸ್ – 19.25 ಕೋಟಿ ರೂ.
ರಾಜಸ್ತಾನ ರಾಯಲ್ಸ್- 13.2 ಕೋಟಿ ರೂ.
ಆರ್ಸಿಬಿ – 8.75 ಕೋಟಿ ರೂ.
ಕೋಲ್ಕತ್ತಾ – 7.05 ಕೋಟಿ ರೂ.
ಬೇರೆ ಬೇರೆ ದೇಶಗಳಿಂದ ಭಾಗವಹಿಸುವ ಆಟಗಾರರ ಸಂಖ್ಯೆ…
ಭಾರತ 273
ಇಂಗ್ಲೆಂಡ್ 27
ದ,ಆಫ್ರಿಕಾ 22
ಆಸ್ಟ್ರೇಲಿಯಾ 21
ವೆಸ್ಟ್ಇಂಡೀಸ್ 20
ನ್ಯೂಜಿಲೆಂಡ್ 10
ಶ್ರೀಲಂಕಾ 10
ಅಫ್ಘಾನಿಸ್ತಾನ 8
ಬಾಂಗ್ಲಾದೇಶ 4
IPL 2023 Auction: The calculation of the teams participating in the mini auction is as follows…








