ಇಂಗ್ಲೆಂಡ್ನ ಹ್ಯಾರಿ ಬ್ರೂಕ್ 13.25 ಕೋಟಿ ರೂ.ಗೆ ಮಾರಾಟವಾಗಿದ್ದಾರೆ. ಸನ್ ರೈಸರ್ಸ್ ಹೈದ್ರಾಬಾದ್ ತಂಡದ ಪಾಲಾಗಿದ್ದಾರೆ.
ಹ್ಯಾರಿ ಬ್ರೂಕ್
ವಯಸ್ಸು-23 ವರ್ಷ
ರಾಷ್ಟ್ರೀಯತೆ – ಇಂಗ್ಲೆಂಡ್
ಸನ್ರೈಸರ್ಸ್ ಹೈದರಾಬಾದ್ಗೆ ಮಾರಾಟ
ರೂ. 13.25 ಕೋಟಿ
IPL 2023 Auction: Harry Brook joined Hyderabad for 13.25 crores








