IPL 2023 Auction : 18.5 ಕೋಟಿಗೆ ಪಂಜಾಬ್ ಸೇರಿದ ದುಬಾರಿ ಸ್ಯಾಮ್ ಕರನ್…
ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಆಟಗಾರ ಎಂಬ ಖ್ಯಾತಿ ಇದೀಗ ಸ್ಯಾಮ್ ಕರನ್ ಪಾತ್ರರಾಗಿದ್ದಾರೆ. 18.5 ಕೊಟಿ ಮೊತ್ತಕ್ಕೆ ಮಾಜಿ ಚೆನೈ ಆಟಗಾರ ಸ್ಯಾಮ್ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.
IPL 2023 Auction: Expensive Sam Karan joins Punjab for 18.5 crores…









