Hiraben : ಪ್ರಧಾನಿ ಮೋದಿ ತಾಯಿ ಹೀರಾಬೆನ್ ಇನ್ನಿಲ್ಲ
ಪ್ರಧಾನಿ ಮೋದಿ (modi) ತಾಯಿ ಹೀರಾಬೆನ್ ನಿಧನ ಹೊಂದಿದ್ದಾರೆ .. ತಮ್ಮ ತಾಯಿ 100ನೇ ವರ್ಷದಲ್ಲಿ ನಿಧನರಾಗಿದ್ದಾರೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ ತಿಳಿಸಿದ್ದಾರೆ..
ಅವರು ಕಳೆದ ಎರಡು ದಿನಗಳಿಂದ ಅಹಮದಾಬಾದ್ ನ ಯುಎನ್ ಮೆಹ್ತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಇಂದು ನಿಧನ ಹೊಂದಿದ್ದಾರೆ.
ಜೂನ್ 18, 1923 ರಂದು ಜನಿಸಿದ ಹೀರಾಬೆನ್ ಶತಾಯುಷಿ ಎಂಬ ಹಿರಿಮೆಗೆ ಪಾತ್ರರಾಗಿದ್ದರು.
Hiraben : prime-minister-modis-mother-heeraben-is-no-more