ADVERTISEMENT
Saturday, July 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

Siddeshwara swamiji : ಸಿದ್ದೇಶ್ವರ ಅಪ್ಪಾಜಿ  ಒಡನಾಟ ಸ್ಮರಿಸಿದ  ಗವಿಸಿದ್ದೇಶ್ವರ ಶ್ರೀಗಳು… 

ಸಿದ್ದೇಶ್ವರ ಅಪ್ಪಾಜಿ ಅವರು ಈ ಶತಮಾನದ  ವ್ಯಕ್ತಿಗಳು, ಯುಪುರುಷರಯ ಅವರಿಗೆ ಯಾವುದೇ ಪಂಥಗಳಿರಲಿಲ್ಲ. ಯಾವುದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಅಪ್ಪಾಜಿ ಅವರು ಅವರು ಸುಳಿದೆಡೆಯೆಲ್ಲ ಸುವಿಧಾನ, ಸಮಾಧಾನ. ಅವರು ನಿಂತ ನಿಲುವು ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು.

Naveen Kumar B C by Naveen Kumar B C
January 3, 2023
in Newsbeat, Mumbai Karnataka, ಮುಂಬೈ ಕರ್ನಾಟಕ
Siddeshwara swamiji
Share on FacebookShare on TwitterShare on WhatsappShare on Telegram

ಸಿದ್ದೇಶ್ವರ ಅಪ್ಪಾಜಿ  ಒಡನಾಟ ಸ್ಮರಿಸಿದ  ಗವಿಸಿದ್ದೇಶ್ವರ ಶ್ರೀಗಳು…

ವಿಜಯಪುರ ಜ್ಞಾನ ಯೋಗಾಶ್ರಮದ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯ ಹಿನ್ನಲೆಯಲ್ಲಿ  ಕೊಪ್ಪಳ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮೀಜಿಗಳು  ಅವರ ಒಡನಾಟವನ್ನ ಸ್ಮರಿಸಿದ್ದಾರೆ.

ಸಿದ್ದೇಶ್ವರ ಅಪ್ಪಾಜಿ ಅವರು ಈ ಶತಮಾನದ  ವ್ಯಕ್ತಿಗಳು, ಯುಪುರುಷರಯ ಅವರಿಗೆ ಯಾವುದೇ ಪಂಥಗಳಿರಲಿಲ್ಲ. ಯಾವುದೇ ಗ್ರಂಥಕ್ಕೆ ಅಂಟಿಕೊಳ್ಳಲಿಲ್ಲ ಜನರ ಹೃದಯ ಗ್ರಂಥಿಗಳಲ್ಲಿ ಸದಾ ಉಳಿದ ಸಂತ ವಸಂತ ಸಿದ್ದೇಶ್ವರ ಅಪ್ಪಾಜಿ ಅವರು ಅವರು ಸುಳಿದೆಡೆಯೆಲ್ಲ ಸುವಿಧಾನ, ಸಮಾಧಾನ. ಅವರು ನಿಂತ ನಿಲುವು ಸತ್ಯದ ಒಲವು, ಮಾಯ ಮುಟ್ಟದ ಕಾಯ, ಭ್ರಮೆ ಇಲ್ಲದ ಭಾವ. ಲೋಕಾಂತವನ್ನು ಪ್ರೀತಿಸಿ ತಾವು ಏಕಾಂತವಾಗಿ ಉಳಿದವರು.  ಚಿಂತೆಗಳ ಮಧ್ಯೆ ನಿಶ್ಚಿಂತನಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಸಿದ ಜೀವನ್ಮುಕ್ತರು ಎಂದು ಗವಿಸಿದ್ದೇಶ್ವರ ತಿಳಿಸಿದ್ದಾರೆ.

ಅವರು 2017 ರಲ್ಲಿ ಗವಿಮಠ ಜಾತ್ರೆ ಉದ್ಘಾಟನೆಗೆ ಆಗಮಿಸಿದ್ದರು. 2000 ವಿದ್ಯಾರ್ಥಿಗಳ ವಿದ್ಯಾರ್ಥಿ ನಿಲಯದ ಎರಡನೇ ಮಹಡಿ ಕಟ್ಟಡದ ಉದ್ಘಾಟನೆಗೆ ಆಗಮಿಸಿದ್ದರು. ಶಿಕ್ಷಣ ಕ್ಷೇತ್ರದ ವಿಚಾರ ಗೋಷ್ಠಿಯೊಂದಕ್ಕೆ ಶ್ರೀಮಠಕ್ಕೆ ಆಗಮಿಸಿ ತಮ್ಮ ಜ್ಞಾನದ ಮಾತು ಹರಿಸಿದ್ದರು. ಕೆಲವು ದಿನಗಳ ಹಿಂದೆ‌ ನಾನು ಪೂಜ್ಯದ ದರ್ಶಕ್ಕೆ ಹೋಗಿದ್ದೆ ಆಗ ನಾವು ಹೊರಟು ನಿಂತಾಗ ಅವರು ನಮ್ಮನ್ನು ಕೆಲಹೊತ್ತು ನಿಲ್ಲಿಸಿ ಹಲವು ವಿಮರ್ಶೆ ಮಾಡಿದ್ದರು ನಾನು ಟೆಲಿಸನ್ ಕವಿಯ Iam an infent crying in night, crying for the light ಈ ಎರಡು ಸಾಲು ಹೇಳಿದ್ದೆ ಈ ಸಾಲುಗಳ ಬಗ್ಗೆ ಸುಮಾರು ಒಂದೂವರೆ ತಾಸು ವಿಮರ್ಶೆ ನಡೆಸಿ ಅದರ ತಿಳುವು, ಹೊಳವನ್ನು ತಿಳಿಸಿದರು.

ಅವರೊಬ್ಬ ಸದಾ ಜ್ಞಾನವನ್ನೇ ಪ್ರೀತಿಸಿ ಜನರ ಹೃದಯದಲ್ಲಿ ಜ್ಞಾನದ ದೀಪ ಹಚ್ಚಿದರು ಅವರ ದೇಹ ದೂರವಾಗಿರಬಹುದು, ಅವರ ದೇಹ ಕಣ್ಣಿನಿಂದ ದೂರವಾದರೂ, ಮಣ್ಣಿನಿಂದ ಮರೆಯಾದರೂ ಸಹ ಈ ನಾಡಿನ ಜನರ ಅಂತರಂಗದಲ್ಲಿ ಹಚ್ಚಿದ ಆರದ ದೀಪ ನಾವು ವರ್ಷಕ್ಕೊಂದು ಕಾರ್ತೀಕ ದೀಪ ಹಚ್ಚಿರಬಹುದು, ವರ್ಷಕ್ಕೊಂದು ಲಕ್ಷ ದೀಪೋತ್ಸವ ಮಾಡಿರಬಹುದು.  ಸಿದ್ದೇಶ್ವರ ಶ್ರೀಗಳು ತಮ್ಮ ಜ್ಞಾನದ ಮಾತುಗಳ ಮೂಲಕ ವಿಶ್ವದ ಜನನಿಗೆ ಪ್ರತಿನಿತ್ಯ ಜ್ಞಾನದ ಆರತಿ ಮಾಡಿದರು.

ಅವರು ಹೋದಲ್ಲೆಲ್ಲ ಲಕ್ಷ ಲಕ್ಷ ಜನರು ಸೇರುತ್ತಿದ್ದರು. ಅವರ ಬದುಕೇ ನಿತ್ಯ ಕಾರ್ತಿಕೋತ್ಸವ ಗವಿಮಠ ಜಾತ್ರೆ ನೋಡಿ ಕವಿ ರವೀಂದ್ರರ ಮಾತುಗಳನ್ನು ನೆನಪಿಸಿಕೊಂಡರು ಈ ಜಗತ್ತಿನ ಜಾತ್ರೆ ನೋಡಲು ಮನುಷ್ಯರಿಗೆ ದೇವನು ನೀಡಿದ ಆಮಂತ್ರಣ ಎಂದು ಹೇಳಿದ್ದರು ಎಂದು ಸ್ಮರಿಸಿದ ಗವಿಶ್ರೀಗಳು.

 

Related posts

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

July 11, 2026
ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

July 11, 2026

Siddeshwara swamiji: Siddeshwara Appaji commemorated the association of Gavisiddeshwara Sri…

Tags: siddeshwara swamiji
ShareTweetSendShare
Join us on:

Related Posts

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

by Shwetha
July 11, 2026
0

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುವ ವೇಳೆ ಹಣ ನೀಡುವಂತೆ ಯಾರಾದರೂ ಬೇಡಿಕೆ ಇಟ್ಟರೆ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

by Shwetha
July 11, 2026
0

ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿ, ಸಿಲಿಕಾನ್ ಸಿಟಿಯನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸಲು ಪಣತೊಟ್ಟಿರುವ ಸಚಿವ ಕೃಷ್ಣ ಬೈರೇಗೌಡರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಧಾವಿಸಿದೆ....

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

by Shwetha
July 11, 2026
0

ಡಿ. ಕೆ. ಶಿವಕುಮಾರ್ ಅವರು, ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ CCTV ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಪ್ರಕಾರ, ಭಕ್ತರ ಧಾರ್ಮಿಕ ಭಾವನೆಗಳ...

ಜನ ಪ್ರವಾಹದಲ್ಲಿ ಸಿಲುಕಿದ್ದರೆ ಇವರು ಶಾಸಕರ ಜೊತೆ ಡಿನ್ನರ್ ಪಾರ್ಟಿ ಮಾಡ್ತಿದ್ದಾರೆ: ಪಕ್ಕದ ರಾಜ್ಯಗಳ ಸಿಎಂಗಳ ಜೊತೆ ಫೋಟೋ ಶೂಟ್ – DK ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

ಜನ ಪ್ರವಾಹದಲ್ಲಿ ಸಿಲುಕಿದ್ದರೆ ಇವರು ಶಾಸಕರ ಜೊತೆ ಡಿನ್ನರ್ ಪಾರ್ಟಿ ಮಾಡ್ತಿದ್ದಾರೆ: ಪಕ್ಕದ ರಾಜ್ಯಗಳ ಸಿಎಂಗಳ ಜೊತೆ ಫೋಟೋ ಶೂಟ್ – DK ಸರ್ಕಾರದ ವಿರುದ್ಧ ಹೆಚ್.ಡಿ. ಕುಮಾರಸ್ವಾಮಿ ಕಿಡಿ

by Shwetha
July 11, 2026
0

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹಮ್ಮಿಕೊಂಡಿರುವ ಜಿಲ್ಲಾ ಪ್ರವಾಸ ಮತ್ತು ಪ್ರಗತಿ ಪರಿಶೀಲನಾ ಸಭೆಗಳ ಹಿಂದೆ ದೊಡ್ಡ ರಾಜಕೀಯ ಸಂಚಿದೆ ಎಂದು ಕೇಂದ್ರ ಸಚಿವ ಹೆಚ್.ಡಿ....

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

ಮೊಹಮ್ಮದ್ ಘಜ್ನಿ ನಂತರ ರಾಮಮಂದಿರ ಲೂಟಿ ಮಾಡಿದ್ದು ಬಿಜೆಪಿ ಮತ್ತು ಆರ್ ಎಸ್ ಎಸ್: ಹರಿಪ್ರಸಾದ್ ಸ್ಫೋಟಕ ಆರೋಪ

by Shwetha
July 11, 2026
0

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ವಿರುದ್ಧ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಅತ್ಯಂತ ಕಠಿಣ ಪದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram