Covid19 : 2023 ರಲ್ಲಿ ರಾಜ್ಯದಲ್ಲಿ ಕೋವಿಡ್ ಗೆ ಮೊದಲ ಬಲಿ…
ಕೊಪ್ಪಳದ ವೃದ್ಧೆ ಮಹಾಮಾರಿಗೆ ಬಲಿ
ಮಂಗಳವಾರ 17 ಮಂದಿಗೆ ಕೊರೋನಾ ಸೋಂಕು
ಡಿ. 31ರಂದು ಸೋಂಕಿತರ ಸಾವು ವರದಿಯಾಗಿತ್ತು
ಇದೀಗ ಈ ವರ್ಷ ಕೋವಿಡ್ ಗೆ ಮೊದಲ ಸಾವು
7.716 ಸೋಂಕು ಪರೀಕ್ಷೆಗಳು , 103 ಸಕ್ರಿಯ ಪ್ರಕರಣಗಳು
Covid19 , First death case in 2023 in karnataka