ಸತತ 5 ನೇ ಬಾರಿಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಾರೆ…
ಇದು ಈ ಸರ್ಕಾರ ನೇತೃತ್ವದ ಕೊನೆಯ ಹಾಗೂ ಅತ್ಯಂತ ಮಹತ್ವದ ಬಜೆಟ್ ಕೂಡ ಆಗಿದೆ..
ಕಳೆದ ವರ್ಷದ ರೀತಿಯೇ ಈ ಬಾರಿಯೂ ಕೇಂದ್ರ ಬಜೆಟ್ ಅನ್ನು ಕಾಗದರಹಿತವಾಗಿ ಮಂಡಿಸಲಾಗುತ್ತಿದೆ.
ಇದು ಅಮೃತಕಾಲದ ಬಜೆಟ್ ಆಗಿದೆ..
Union Budget 2023 , nirmala sitharaman








