ಡಾರ್ಲಿಂಗ್ ಕೃಷ್ಣ – ಮಿಲನಾ ನಾಗರಾಜ್ ಜೋಡಿಗೆ ವಿವಾಹ ವಾರ್ಷಿಕೊತ್ಸವ…..
ಸ್ಯಾಂಡಲ್ ವುಡ್ ನ ಲವ್ ಬರ್ಡ್ಸ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಎರಡು ವರ್ಷ, ಫೆಬ್ರವರಿ 14 ಪ್ರೇಮಿಗಳ ದಿನದಂದು 2021 ರಲ್ಲಿ ಈ ಜೋಡಿ ವಿವಾಹ ಜೀವನಕ್ಕೆ ಕಾಲಿಟ್ಟಿತು. ಪ್ರೇಮಿಗಳ ದಿನವೆ ವಿವಾಹ ವಾರ್ಷಿಕೊತ್ಸವ ಆಚರಿಸಿಕೊಳ್ಳುತ್ತಿರುವ ಜೋಡಿಗೆ ಅಭಿಮಾನಿಗಳು ಶುಭಾಶಯಗಳುನ್ನ ಕೋರುತ್ತಿದ್ದಾರೆ.
ಕೃಷ್ಣ ಮತ್ತು ಮಿಲನಾ ಒಟ್ಟಿಗೆ ನಟಿಸಿದ್ದ ಲವ್ ಮಾಕ್ಟೇಲ್ ಮತ್ತು ಲವ್ ಮಾಕ್ಟೇಲ್ 2 ಚಿತ್ರಗಳು ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದವು. ಇದೀಗ ಈ ಜೋಡಿ “ಲವ ಬರ್ಡ್ಸ್” ಚಿತ್ರದ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ತೆರೆಗೆ ಬರುತ್ತಿದೆ.
ಲವ್ ಬರ್ಡ್ಸ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದ್ದು, ಫೆ 17 ರಂದು ಚಿತ್ರ ತೆರೆಗೆ ಬರುತ್ತಿದೆ. Hardik Pandya: Darling Krishna – Milana Nagaraj couple’s wedding anniversary