Uttar Pradesh : ವರದಕ್ಷಿಣೆ ತರದ ಸೊಸೆಗೆ ಆಸಿಡ್ ಕುಡಿಸಿ ಅತ್ತೆ – ಮಹಿಳೆ ಸಾವು…. 

ಸಾವಿಗೂ ಕೆಲ ಗಂಟೆಗಳ ಮೊದಲು  ಮ್ಯಾಜಿಸ್ಟ್ರೇಟ್ ಮುಂದೆ  ಮಹಿಳೆ  ತನ್ನ ಹೇಳಿಕೆಯನ್ನ ದಾಖಲಿಸಿದ್ದಾರೆ.  ತನ್ನ ಪೋಷಕರು 2.50 ಲಕ್ಷ ರೂಪಾಯಿ ನಗದು ಮತ್ತು ಕಾರಿನ ಬೇಡಿಕೆಯನ್ನ ಪೂರೈಸಲು ವಿಫಲವಾದ ಕಾರಣ ತನ್ನ ಅತ್ತೆಯಂದಿರು ಆಸಿಡ್ ಕುಡಿಯಲು ಒತ್ತಾಯಿಸಿದರು ಎಂದು  ಮಹಿಳೆ ಹೇಳಿದ್ದಾಳೆ.