ADVERTISEMENT
Monday, October 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

UPSC  ಪರೀಕ್ಷೆ ಪಾಸ್ ಮಾಡುವಲ್ಲಿ ವಿಫಲವಾದ ChatGPT

ಚಾಟ್‌ಜಿಪಿಟಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಒದಗಿಸುವ ಕಾರ್ಯವನ್ನು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (ಎಐಎಂ) ವಹಿಸಿಕೊಂಡಿತ್ತು. UPSC 2022 ರ ಪ್ರಿಲಿಮ್ಸ್ ಪತ್ರಿಕೆಯ  ಎಲ್ಲಾ 100 ಪ್ರಶ್ನೆಗಳನ್ನ ಕೇಳಲಾಗಿತ್ತು. ಇದರಲ್ಲಿ  ChatGPT ಕೇವಲ 54 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಶಕ್ತವಾಗಿದೆ. UPSC ಪಾಸ್  ಮಾಡಲು  ಸಾಮಾನ್ಯ ವರ್ಗದ ಕಟ್ ಆಫ್ ಪರ್ಸೆಂಟೆಜ್ ಶೇಕಡಾ 87.54ರಷ್ಟಿದೆ. ಹೀಗಾಗಿ ChatGPT UPSC  ಪರೀಕ್ಷೆಯನ್ನ ಕ್ಲಿಯರ್ ಮಾಡಲು ವಿಫಲವಾಗಿದೆ.

Naveen Kumar B C by Naveen Kumar B C
March 4, 2023
in Newsbeat, TECHNOLOGY, ತಂತ್ರಜ್ಞಾನ
Chat GPT
Share on FacebookShare on TwitterShare on WhatsappShare on Telegram

UPSC  ಪರೀಕ್ಷೆ ಪಾಸ್ ಮಾಡುವಲ್ಲಿ ವಿಫಲವಾದ ChatGPT

ChatGPT ಎಂಬ ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಟೂಲ್ ಕಳೆದ ಕೆಲವು ತಿಂಗಳುಗಳಿಂದ  ಭಾರಿ ಚರ್ಚೆಯನ್ನ ಹುಟ್ಟು ಹಾಕಿದೆ.   ಈ ಚಾಟ್  ಬಾಟ್ ನಾವು  ನೀವು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿ  ಜನಪ್ರಿಯತೆಯನ್ನೂ ಗಳಿಸಿಕೊಂಡಿದೆ.  ಈ Chat GPT ವಿಶ್ವದ  ಹಲವು ವಿಶ್ವವಿದ್ಯಾಲಯಗಳ ಕಠಿಣ ಪರೀಕ್ಷೆಯನ್ನೂ ಪಾಸ್ ಮಾಡಿ ಉತ್ತೀರ್ಣವಾಗಿತ್ತು,  ಆದರೇ  ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ UPSC  ಪರೀಕ್ಷೆಯನ್ನ ಕ್ಲಿಯರ್  ಮಾಡುವಲ್ಲಿ chat GPT  ಎಡವಿದೆ.

ಚಾಟ್‌ಜಿಪಿಟಿಗೆ ಯುಪಿಎಸ್‌ಸಿ ಪರೀಕ್ಷೆಯನ್ನು ಒದಗಿಸುವ ಕಾರ್ಯವನ್ನು ಅನಾಲಿಟಿಕ್ಸ್ ಇಂಡಿಯಾ ಮ್ಯಾಗಜೀನ್ (ಎಐಎಂ) ವಹಿಸಿಕೊಂಡಿತ್ತು. UPSC 2022 ರ ಪ್ರಿಲಿಮ್ಸ್ ಪತ್ರಿಕೆಯ  ಎಲ್ಲಾ 100 ಪ್ರಶ್ನೆಗಳನ್ನ ಕೇಳಲಾಗಿತ್ತು. ಇದರಲ್ಲಿ  ChatGPT ಕೇವಲ 54 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು ಶಕ್ತವಾಗಿದೆ. UPSC ಪಾಸ್  ಮಾಡಲು  ಸಾಮಾನ್ಯ ವರ್ಗದ ಕಟ್ ಆಫ್ ಪರ್ಸೆಂಟೆಜ್ ಶೇಕಡಾ 87.54ರಷ್ಟಿದೆ. ಹೀಗಾಗಿ ChatGPT UPSC  ಪರೀಕ್ಷೆಯನ್ನ ಕ್ಲಿಯರ್ ಮಾಡಲು ವಿಫಲವಾಗಿದೆ.

ಚಾಟ್‌ ಜಿಪಿಟಿಗೆ ಪ್ರಚಲಿತ ವಿದ್ಯಮಾನ ಸೇರಿ  ಭೂಗೋಳ, ಅರ್ಥಶಾಸ್ತ್ರ, ಇತಿಹಾಸ, ಪರಿಸರ ವಿಜ್ಞಾನ, ಸಾಮಾನ್ಯ ವಿಜ್ಞಾನದಂತಹ ಪ್ರಶ್ನೆಗಳನ್ನ ಕೇಳಲಾಗಿತ್ತು.   ಕರೆಂಟ್ ಆಫೇರ್ಸ್ ಹೊರತುಪಡಿಸಿಯೂ ಭೌಗೋಳಿಕ,ಆರ್ಥಿಕತೆ, ಮತ್ತು ಇತಿಹಾಸದ ವಿಷಯಗಳಿಗೆ ತಪ್ಪು ಉತ್ತರ ನೀಡಿದೆ.  ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಜ್ಞಾನ ಮಾತ್ರವಲ್ಲದೆ ವಿಮರ್ಶಾತ್ಮಕ ಚಿಂತನೆಯ ಕೌಶಲ್ಯಗಳು, ಅಪ್ಲಿಕೇಶನ್ ಸಾಮರ್ಥ್ಯಗಳು ಮತ್ತು ಸಮಯ ನಿರ್ವಹಣೆಯ ಕೌಶಲ್ಯಗಳು ಅಗತ್ಯವಿರುತ್ತದೆ. ಈ ವಿಷಯದಲ್ಲಿ ಚಾಟ್ GPT ಫೇಲ್ ಆಗಿದೆ.

ChatGPT failed to clear UPSC exam

Related posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

October 5, 2026
my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

October 5, 2026
Tags: ChatGPTupscUPSC Exam
ShareTweetSendShare
Join us on:

Related Posts

ಚಿಕ್ಕಣ್ಣ ನಟನೆಯ ‘ಲಕ್ಷ್ಮೀಪುತ್ರ’ ಚಿತ್ರದ ಅಮ್ಮನ ಹಾಡು ಬಿಡುಗಡೆ: ವೇದಿಕೆ ಮೇಲೆ ಭಾವುಕರಾದ ಹಿರಿಯ ನಟಿ ತಾರಾ

by admin
October 5, 2026
0

lakshmiputra-chikkanna-amman-song-tara-emotional-november-27-release ಬೆಂಗಳೂರು: ನಟ ಚಿಕ್ಕಣ್ಣ ನಾಯಕರಾಗಿ ನಟಿಸಿರುವ ಬಹುನಿರೀಕ್ಷಿತ 'ಲಕ್ಷ್ಮೀಪುತ್ರ' ಚಿತ್ರದ ವಿಶೇಷ 'ಅಮ್ಮನ ಹಾಡು' ಹಾಗೂ ಹೊಸ ಪೋಸ್ಟರ್ ಇತ್ತೀಚೆಗೆ ನಗರದಲ್ಲಿ ಅನಾವರಣಗೊಂಡಿತು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ...

my-baby-preetham-gubbi-sumukha-eesha-new-kannada-movie

ಪ್ರೀತಮ್ ಗುಬ್ಬಿ ನಿರ್ದೇಶನದ ‘ಮೈ ಬೇಬಿ’ಗೆ ಸುಮಖ ಮತ್ತು ಈಶಾ ನಾಯಕ-ನಾಯಕಿ

by admin
October 5, 2026
0

ಹೊಸ ತಲೆಮಾರಿನ ಪ್ರೀತಿ, ಅವರದೇ ಆದ ಬದುಕಿನ ಆಯ್ಕೆಗಳು ಮತ್ತು ಒಟ್ಟಿಗೆ ಸಾಗುವ ಪಯಣದ ಕಥೆ ಬೆಂಗಳೂರು: ಸಂಬಂಧಗಳ ಸೂಕ್ಷ್ಮತೆ, ಮಾನವೀಯ ಭಾವನೆಗಳು ಮತ್ತು ಬದಲಾಗುತ್ತಿರುವ ಬದುಕಿನ...

devi-mahatme-social-drama-rangayana-raghu-december-4-release

‘ದೇವಿ ಮಹಾತ್ಮೆ’ ಭಕ್ತಿ ಪ್ರಧಾನ ಚಿತ್ರವಲ್ಲ, ಇದೊಂದು ವಿಶಿಷ್ಟ ಸೋಷಿಯಲ್ ಡ್ರಾಮಾ: ಚಿತ್ರದ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ನಾಗರಾಜ್ ಸೋಮಾಯಾಜಿ, ಡಿಸೆಂಬರ್‌ 4ರಂದು ರಿಲೀಸ್

by admin
October 5, 2026
0

ಬೆಂಗಳೂರು: ಶೀರ್ಷಿಕೆಯಿಂದಲೇ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿರುವ ‘ದೇವಿ ಮಹಾತ್ಮೆ’ ಚಿತ್ರದ ಬಗ್ಗೆ ನಿರ್ದೇಶಕ ನಾಗರಾಜ್ ಸೋಮಾಯಾಜಿ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಟೀಸರ್ ಮೂಲಕ ಪ್ರೇಕ್ಷಕರ ಗಮನ...

sanvi-sudeep-sulochana-song-sigma-jason-sanjay-thaman

ಮಸ್ತ್‌ ಮಲೈಕಾ’ ಯಶಸ್ಸಿನ ಬಳಿಕ ಗಾಯಕಿ ಸಾನ್ವಿ ಸುದೀಪ್‌ ಅವರು ‘ಸುಲೋಚನ’ ಎಂಬ ಹೊಸ ಗೀತೆಗೆ ಧ್ವನಿಯಾಗಿದ್ದಾರೆ.

by admin
October 5, 2026
0

ತಮಿಳುನಾಡು ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನ ಮಾಡುತ್ತಿರುವ 'ಸಿಗ್ಮಾ' ಚಿತ್ರದಲ್ಲಿ ಈ ಹಾಡು ಮೂಡಿಬಂದಿದೆ. 'ಸಿಗ್ಮಾ' ಸಿನಿಮಾದಲ್ಲಿ ಸಂದೀಪ್ ಕಿಶನ್ ಮತ್ತು ಫರಿಯಾ ಅಬ್ದುಲ್ಲಾ...

puttamalli-song-anna-from-mexico-dhananjaya-5-million-views

ಸೋಶಿಯಲ್‌ ಮೀಡಿಯಾದಲ್ಲಿ ‘ಪುಟ್ಟಮಲ್ಲಿ’ ಧಮಾಕ: ʻಡಾಲಿʼ ಧನಂಜಯ್ ನಟನೆಯ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಹಾಡಿಗೆ ಭರ್ಜರಿ ರೆಸ್ಪಾನ್ಸ್!

by admin
October 5, 2026
0

ಬೆಂಗಳೂರು: ಡಾಲಿ ಧನಂಜಯ್ ನಟನೆಯ ಬಹುನಿರೀಕ್ಷಿತ ಚಿತ್ರ ‘ಅಣ್ಣ ಫ್ರಮ್ ಮೆಕ್ಸಿಕೋ’ ಬಿಡುಗಡೆಗೂ ಮುನ್ನವೇ ಹಾಡುಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚಿತ್ರದ ‘ಓ ಪುಟ್ಟಮಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram