ಮಕ್ಕಳಿಗೆ ದೋಷಗಳೆಲ್ಲ ದೂರವಾಗಿ ವಿದ್ಯೆಯಲ್ಲಿ ಅಭಿವೃದ್ಧಿ ಕಾಣಬೇಕೆಂದರೆ ಸರಸ್ವತಿ ದೇವಿಯ ಈ ಯಂತ್ರವನ್ನು ಧಾರಣೆ ಮಾಡಿ….
ವಿದ್ಯಾ ಬುದ್ಧಿಗೆ ಸರಸ್ವತಿ ಮಹಾ ಯಂತ್ರ.
ಕೆಲವೊಮ್ಮೆ ಮಕ್ಕಳು ಎಷ್ಟೇ ಸಲ ಓದಿದರು ಅವರಿಗೆ ವಿದ್ಯೆಯೆಂಬುದು ಅಷ್ಟು ಸುಲಭವಾಗಿ ಹತ್ತುತ್ತಿರುವುದಿಲ್ಲ ಹಾಗೂ ಜ್ಞಾಪಕ ಶಕ್ತಿ ಕಮ್ಮಿ ಇರುತ್ತದೆ. ಪರೀಕ್ಷೆಯಲ್ಲಿ ಕುಳಿತುಕೊಂಡಾಗ ಏನು ಬರೆಯಬೇಕು ಎಂಬ ಅರಿವು ಕೂಡ ಕೆಲವೊಮ್ಮೆ ಇರುವುದಿಲ್ಲ. ಈ ರೀತಿಯ ಮಕ್ಕಳು ನಾವು ಇಂದು ತಿಳಿಸಿಕೊಡುವ ಈ ಯಂತ್ರವನ್ನು ಧಾರಣೆ ಮಾಡುವುದರಿಂದ ವಿದ್ಯೆಯಲ್ಲಿ ಉನ್ನತಿಯನ್ನು ಕಾಣಬಹುದು.
ಧನಿಷ್ಠ, ಅಶ್ವಿನಿ, ಹಸ್ತ, ಅನುರಾಧ, ಜೇಷ್ಠ, ಪುನರಸು, ರೇವತಿ ನಕ್ಷತ್ರದ ಸಮಯದಲ್ಲಿ ಈ ಯಂತ್ರವನ್ನು ಬರೆಯಬೇಕು. ತಿಳಿಸಿರುವ 7 ನಕ್ಷತ್ರಗಳಲ್ಲಿ ಯಾವುದಾದರೂ ಒಂದು ನಕ್ಷತ್ರದ ಸಮಯದಲ್ಲಿ ಯಂತ್ರವನ್ನು ಬರೆಯುವುದರಿಂದ ಮಕ್ಕಳು ವಿದ್ಯೆಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಯಂತ್ರವನ್ನು ಬೆಳ್ಳಿಯ ತಾಯತದಲ್ಲಿ ಅಥವಾ ತಾಮ್ರದ ತಾಯತದಲ್ಲಿ ಹಾಕಿ ಧಾರಣೆ ಮಾಡುವುದರಿಂದ ವಿದ್ಯೆಯಲ್ಲಿ ಅಭಿವೃದ್ಧಿ ಹಾಗೂ ಆರೋಗ್ಯದಲ್ಲಿಯೂ ಏಳಿಗೆಯನ್ನು ಕಾಣಬಹುದು. ಈ ಯಂತ್ರವನ್ನು ಮಕ್ಕಳಿಗೆ ಧಾರಣೆ ಮಾಡುವುದರಿಂದ ದೋಷಗಳೆಲ್ಲ ದೂರವಾಗಿ ವಿದ್ಯೆಯಲ್ಲಿ ಅಭಿವೃದ್ಧಿಯನ್ನು ಕಾಣುತ್ತಾರೆ.
Astrology: If children want to get rid of all the defects and develop in education, keep this Yantra of Goddess Saraswati….








