ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

Ashwin Hassan : ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್

ಆರಂಭಿಕ ದಿನಗಳಲ್ಲಿ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಿಗೆ ರಂಗಭೂಮಿ ಅನುಭವವನ್ನೆಲ್ಲ ಧಾರೆ ಎರೆದು ಪಾತ್ರದಿಂದ ಪಾತ್ರಕ್ಕೆ, ಸಿನಿಮಾದಿಂದ ಸಿನಿಮಾಗೆ ತಾವೊಬ್ಬ ಭರವಸೆಯ ನಟನಾಗಬಲ್ಲೇ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿದ್ದಾರೆ. ಈಗಾಗಲೇ ‘ಜಗ್ಗುದಾದ’, ‘ಹೆಬ್ಬುಲಿ’, ‘ಅವನೇ ಶ್ರೀಮನ್ನಾರಾಯಣ’, ‘ರಾಜಕುಮಾರ’, ‘ಹೆಡ್ ಬುಶ್’, ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳಲ್ಲಿ ಇವರ ಅಭಿನಯದ ಸಾಮರ್ಥ್ಯ ಸಾಭೀತಾಗಿದೆ ಕೂಡ. ಸಹಜ, ನೈಜ ಅಭಿನಯದ ಸಾಮರ್ಥ್ಯದ ಫಲವೇ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳು ಇವರನ್ನರಸಿ ಬಂದಿರೋದು.

Naveen Kumar B C by Naveen Kumar B C
March 19, 2023
in Cinema, Newsbeat, ಮನರಂಜನೆ
Ashwin Hassan
Share on FacebookShare on TwitterShare on WhatsappShare on Telegram

ನಿರ್ದೇಶಕರ ನೆಚ್ಚಿನ ನಟನಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು – ಅಶ್ವಿನ್ ಹಾಸನ್

ಕಲಾವಿದನಾಗೋ ಹೆಬ್ಬಯಕೆಯಲ್ಲಿ ಸಂಬಳ ಕೊಡೋ ಕೆಲಸ ಬಿಟ್ಟು ಬಣ್ಣದ ಲೋಕಕ್ಕೆ ಹೆಜ್ಜೆ ಇಡುವ ಅದೆಷ್ಟೋ ಮಂದಿ ನಮ್ಮ ಮುಂದಿದ್ದಾರೆ. ಹಾಗೆ ಬಂದು ಬಣ್ಣದ ಲೋಕದಲ್ಲಿ ಕಳೆದು ಹೋಗುವವರಿಗೂ ಲೆಕ್ಕವಿಲ್ಲ. ಅಂತವರ ಪಟ್ಟಿಯಲ್ಲಿ ಬಹಳ ವಿಭಿನ್ನವಾಗಿ ನಿಲ್ಲುವವರು ರಂಗಭೂಮಿ ಕಲಾವಿದ, ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸುತ್ತಿರುವ ಅಶ್ವಿನ್ ಹಾಸನ್. ಬೆಳ್ಳಿತೆರೆ ಮೇಲೆ ಮುಂದೊಂದು ದಿನ ದೊಡ್ಡ ಮಟ್ಟದಲ್ಲಿ ರಾರಾಜಿಸುವ ಕನಸಿನಲ್ಲೇ ಅದಕ್ಕೆ ತಕ್ಕುದಾದ ಎಲ್ಲಾ ತಯಾರಿಯೊಂದಿಗೆ ಹೆಜ್ಜೆ ಇಡುತ್ತಾ ಭರವಸೆ ಮೂಡಿಸುತ್ತಿದ್ದಾರೆ.

ಆರಂಭಿಕ ದಿನಗಳಲ್ಲಿ ಸಿಕ್ಕ ಚಿಕ್ಕ ಪುಟ್ಟ ಪಾತ್ರಗಳಿಗೆ ರಂಗಭೂಮಿ ಅನುಭವವನ್ನೆಲ್ಲ ಧಾರೆ ಎರೆದು ಪಾತ್ರದಿಂದ ಪಾತ್ರಕ್ಕೆ, ಸಿನಿಮಾದಿಂದ ಸಿನಿಮಾಗೆ ತಾವೊಬ್ಬ ಭರವಸೆಯ ನಟನಾಗಬಲ್ಲೇ ಎಂಬುದನ್ನು ನಿರೂಪಿಸುತ್ತಲೇ ಬರುತ್ತಿದ್ದಾರೆ. ಈಗಾಗಲೇ ‘ಜಗ್ಗುದಾದ’, ‘ಹೆಬ್ಬುಲಿ’, ‘ಅವನೇ ಶ್ರೀಮನ್ನಾರಾಯಣ’, ‘ರಾಜಕುಮಾರ’, ‘ಹೆಡ್ ಬುಶ್’, ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳಲ್ಲಿ Ashwin Hassan  ಇವರ ಅಭಿನಯದ ಸಾಮರ್ಥ್ಯ ಸಾಭೀತಾಗಿದೆ ಕೂಡ. ಸಹಜ, ನೈಜ ಅಭಿನಯದ ಸಾಮರ್ಥ್ಯದ ಫಲವೇ ಸುಮಾರು ಎಪ್ಪತ್ತಕ್ಕೂ ಹೆಚ್ಚಿನ ಸಿನಿಮಾಗಳು ಇವರನ್ನರಸಿ ಬಂದಿರೋದು.

ಕಳೆದ ವರ್ಷ ಅಶ್ವಿನ್ ಹಾಸನ್ ನಟನೆಯ ಹನ್ನೆರಡು ಸಿನಿಮಾಗಳು ಬಿಡುಗಡೆಯಾಗಿದ್ದು, 2023ರ ಆರಂಭದಲ್ಲೇ 6 ಸಿನಿಮಾಗಳು ಬಿಡುಗಡೆಯಾಗಿವೆ. ಬಿಡುಗಡೆಗೆ ಸಾಲಿನಲ್ಲಿರುವ ‘ಸಪ್ತ ಸಾಗರದಾಚೆ ಎಲ್ಲೋ’, ‘ದಸರಾ’, ‘ರಾಯಲ್’, ‘ಕೈವ’, ‘ಎಂಥಾ ಕಥೆ ಮಾರಾಯ’, ‘ನಾಟೌಟ್’, ‘ನೈಟ್ ಕರ್ಪ್ಯೂ’, ‘ಗ್ರೇ ಗೇಮ್ಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅಶ್ವಿನ್ ಹಾಸನ್ ಅಭಿನಯಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ‘ಹೋಪ್’ ಹಾಗೂ ‘ಥಗ್ಸ್ ಆಫ್ ರಾಮಘಡ’ ಸಿನಿಮಾಗಳು ಇವರಿಗೆ ಅಪಾರ ಪ್ರಶಂಸೆ ತಂದುಕೊಟ್ಟಿದೆ. ಹನ್ನೊಂದು ಕಿರುಚಿತ್ರಗಳಲ್ಲಿ ಅಭಿನಯಿಸಿದ್ದು, ‘ವರ್ಜಿನ್’ ಹಾಗೂ ‘ಸೆಲ್ಯೂಟ್’ ಕಿರುಚಿತ್ರಗಳ ಅಭಿನಯಕ್ಕೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಕೂಡ ಪಡೆದುಕೊಂಡಿದ್ದಾರೆ.

ಒಂದೇ ತರನಾದ ಪಾತ್ರಕ್ಕೆ ಒಗ್ಗಿಕೊಳ್ಳದೇ, ಅಶ್ವಿನ್ ಎಂದರೇ ಎಲ್ಲಾ ಪಾತ್ರಕ್ಕೂ ಸೈ ಎನ್ನುವಂತೆ ಒಂದಿಷ್ಟು ಪ್ರಯೋಗಾತ್ಮಕ ಹಾಗೂ ವಿಭಿನ್ನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಪ್ರೇಮ್, ಧ್ರುವ ಸರ್ಜಾ ಜೋಡಿಯ ‘ಕೆಡಿ’ ಚಿತ್ರದಲ್ಲೂ ನಟಿಸುತ್ತಿರೋದು ಇವರ ಯಶಸ್ಸೇಂದೇ ಹೇಳಬಹುದು.

ನಾನೊಬ್ಬ ಅದ್ಭುತ ಅಭಿನಯಗಾರ ಆಗಬೇಕು. ಯಾವುದೇ ಪಾತ್ರವಾದರೂ ಲೀಲಾಜಾಲವಾಗಿ ಅಭಿನಯಿಸುವ ಪರ್ಫಾಮರ್ ಆಗಬೇಕು. ಅದಕ್ಕೆಂದೇ ಒಂದೇ ರೀತಿಯ ಪಾತ್ರಕ್ಕೆ ಬ್ರ್ಯಾಂಡ್ ಆಗದೇ ಪ್ರತಿ ಸಿನಿಮಾದಲ್ಲೂ ವಿಭಿನ್ನ ಪಾತ್ರ ಹುಡುಕುತ್ತಿರುತ್ತೇನೆ. ಆ ನಿಟ್ಟಿನಲ್ಲಿ ಪ್ರಕಾಶ್ ರೈ, ಫಹಾದ್ ಫಾಸಿಲ್, ವಿಜಯ್ ಸೇತುಪತಿ ಹೀಗೆ ಹಲವರು ನನಗೆ ಸ್ಪೂರ್ತಿ. ನಿರ್ದೇಶಕರ ನೆಚ್ಚಿನ ನಟನಾಗಬೇಕು, ಅವರ ಕಥೆಗಳಲ್ಲಿ ನನಗೆಂದೇ ಒಂದು ಪಾತ್ರವಿರಬೇಕು ಹಾಗಾದ ದಿನವೇ ಕಲಾವಿದನಾಗಿ ನನ್ನ ಯಶಸ್ಸು ಅನ್ನೋದು ನನ್ನ ಕಲಾ ಜೀವನದ ಗುರಿ. ಕಲಾವಿದರಿಗೆ ಭಾಷೆಯ ಎಲ್ಲೆ ಇರೋದಿಲ್ಲ ಅನ್ನೋದು ನನ್ನ ಬಲವಾದ ನಂಬಿಕೆ ಆದ್ರಿಂದ ಬೇರೆ ಭಾಷೆಯ ಸಿನಿಮಾಗಳ ಅವಕಾಶ ಬಂದರೆ ನಟಿಸುವ ಹಂಬಲವಿದೆ ಎಂದು ತಮ್ಮ ಮನದಾಳದ ಅಭಿಪ್ರಾಯ ಹಂಚಿಕೊಳ್ಳುತ್ತಾರೆ ಅಶ್ವಿನ್ ಹಾಸನ್.

Ashwin Hassan : My success as an artist was the day I became the director’s favorite actor – Ashwin Hassan

Related posts

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

November 25, 2026
ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

November 25, 2026
Tags: Ashwin HassanSandalwood
ShareTweetSendShare
Join us on:

Related Posts

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

UGC NET: ಪರೀಕ್ಷಾ ನಗರ ಮಾಹಿತಿ ಸ್ಲಿಪ್ ಬಿಡುಗಡೆ ದಿನಾಂಕ ಪರಿಷ್ಕರಣೆ; ನ.25ರೊಳಗೆ ಲಭ್ಯ

by Shwetha
November 25, 2026
0

UGC NET ಡಿಸೆಂಬರ್ 2026 ಪರೀಕ್ಷೆಗೆ ಸಿದ್ಧವಾಗುತ್ತಿರುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಹತ್ವದ ಅಪ್‌ಡೇಟ್ ನೀಡಿದೆ. ಪರೀಕ್ಷಾ ಕೇಂದ್ರದ ನಗರ ಮಾಹಿತಿ ನೀಡುವ Exam...

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

ಮೂರೂವರೆ ವರ್ಷಗಳ ಬಳಿಕ ಶಕ್ತಿ ಯೋಜನೆ ನೂಕುನುಗ್ಗಲಿಗೆ ಬ್ರೇಕ್ ಹಾಕಿದ ಸಾರಿಗೆ ಇಲಾಖೆ: ಇನ್ಮುಂದೆ ಬಸ್‌ಗಳಲ್ಲಿ ಸೀಟು ಇದ್ದಷ್ಟೇ ಪ್ರಯಾಣಿಕರಿಗೆ ಅವಕಾಶ!

by Shwetha
November 25, 2026
0

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಬೆನ್ನಲ್ಲೇ, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಕಾಂಗ್ರೆಸ್ ಸರ್ಕಾರವು ತಾನು...

ಬಾಂಗ್ಲಾದೇಶಕ್ಕೆ ಮರಳಲು ಡಿ.16 ದಿನಾಂಕ ಘೋಷಿಸಿದ ಶೇಖ್ ಹಸೀನಾ; ವಿಮಾನ ವ್ಯವಸ್ಥೆಗೆ ಮನವಿ

ಬಾಂಗ್ಲಾದೇಶಕ್ಕೆ ಮರಳಲು ಡಿ.16 ದಿನಾಂಕ ಘೋಷಿಸಿದ ಶೇಖ್ ಹಸೀನಾ; ವಿಮಾನ ವ್ಯವಸ್ಥೆಗೆ ಮನವಿ

by Shwetha
November 25, 2026
0

ಭಾರತದಲ್ಲಿ ಗಡಿಪಾರು ಜೀವನ ನಡೆಸುತ್ತಿರುವ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ತಮ್ಮ ತಾಯ್ನಾಡಿಗೆ ಮರಳಲು ಡಿಸೆಂಬರ್ 16ರ ದಿನಾಂಕವನ್ನು ಘೋಷಿಸಿದ್ದಾರೆ. ಬಾಂಗ್ಲಾದೇಶದ ವಿಜಯ ದಿನದಂದು ಢಾಕಾಗೆ...

ಆರ್‌ಎಸ್‌ಎಸ್ ಕಾರ್ಯ ವೈಖರಿ ಕೊಂಡಾಡಿದ ಮೋಹನ್ ಲಾಲ್: ಜಾರ್ಜ್ ಕುಟ್ಟಿಗೆ ಶಿಕ್ಷೆಯಿಂದ ಪಾರಾಗಲು ಕೊನೆಗೂ ದಾರಿ ಸಿಕ್ಕಿತು ಎಂದು ಕಾಲೆಳೆದ ನೆಟ್ಟಿಗರು!

ಆರ್‌ಎಸ್‌ಎಸ್ ಕಾರ್ಯ ವೈಖರಿ ಕೊಂಡಾಡಿದ ಮೋಹನ್ ಲಾಲ್: ಜಾರ್ಜ್ ಕುಟ್ಟಿಗೆ ಶಿಕ್ಷೆಯಿಂದ ಪಾರಾಗಲು ಕೊನೆಗೂ ದಾರಿ ಸಿಕ್ಕಿತು ಎಂದು ಕಾಲೆಳೆದ ನೆಟ್ಟಿಗರು!

by Shwetha
November 25, 2026
0

ಕೋಝಿಕ್ಕೋಡ್: ಮಲಯಾಳಂ ಚಿತ್ರರಂಗದ ಮೇರು ನಟ ಮೋಹನ್ ಲಾಲ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನಂಟು ಹೊಂದಿರುವ ಮಲಯಾಳಂ ವಾರಪತ್ರಿಕೆ ಕೇಸರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು,...

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

ಅಕ್ಷರ ದಾಸೋಹದವರು 4 ಸಾವಿರಕ್ಕೆ, ಶಿಕ್ಷಕರು 12 ಸಾವಿರಕ್ಕೆ ದುಡಿಯುತ್ತಿಲ್ಲವೇ?: ಆಶಾ ಕಾರ್ಯಕರ್ತೆಯರ ಮುಷ್ಕರಕ್ಕೆ ಸಚಿವ ಯು.ಟಿ. ಖಾದರ್ ಖಾರದ ಪ್ರಶ್ನೆ, ಕೇಂದ್ರದತ್ತ ಬೊಟ್ಟು!

by Shwetha
November 25, 2026
0

ಮಂಗಳೂರು: ಗೌರವಧನ ಹೆಚ್ಚಳಕ್ಕಾಗಿ ಪಟ್ಟು ಹಿಡಿದು ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರ ಹೋರಾಟದ ವಿರುದ್ಧ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಸಚಿವ ಯು.ಟಿ. ಖಾದರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram