ಮಾರುಕಟ್ಟೆಯಲ್ಲಿ ಈಗ ಹೊಸ ಆವಿಷ್ಕಾರದ ಮೊಬೈಲ್ ಗಳದ್ದೇ ಸದ್ದು. ಜನರ ಬಜೆಟ್ ದರಕ್ಕೆ ಅನುಗುಣವಾಗಿ ವಿವಿಧ ರೀತಿಯ ಫೀಚರ್ ಇರುವ ಸ್ಮಾರ್ಟ್ಫೋನ್ಗಳು ಖರೀದಿಗೆ ದೊರೆಯುತ್ತಿದೆ. ನೋಕಿಯ ಕಂಪನಿ ಹೊಸದಾಗಿ ಸಿ ಸರಣಿಯಲ್ಲಿ ಬಿಡುಗಡೆ ಮಾಡಿರುವ ನೋಕಿಯಾ C12 ಪ್ಲಸ್, ದೇಶದಲ್ಲಿ ಸದ್ಯ 7,999ರೂ.ಗೆ ಮಾರಾಟವಾಗುತ್ತಿದೆ.
ಹೊಸ ಫೋನ್ ಖರೀದಿಯ ಯೋಚನೆಯಲ್ಲಿದ್ದರೆ, ಈ ಕೊಡುಗೆಗಳ ಪ್ರಯೋಜನ ಪಡೆಯಬಹುದು. ನೋಕಿಯಾ ಆನ್ಲೈನ್ ಮತ್ತು ಇನ್ನಿತರ ಪ್ರಮುಖ ರಿಟೇಲ್ ಮಳಿಗೆಗಳ ಮೂಲಕ ಕೊಡುಗೆಯ ಪ್ರಯೋಜನ ಪಡೆಯಬಹುದು. ಉಳಿದಂತೆ, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಕ್ಯಾಶ್ಬ್ಯಾಕ್ ಹಾಗೂ ಇಎಂಐ ಪ್ರಯೋಜನವನ್ನು ಕೂಡ ಪಡೆಯಬಹುದಾಗಿದೆ.