ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

20 ಲಕ್ಷ ರೂ. ಖರ್ಚು ಮಾಡಿ ತುಟಿ ದಪ್ಪ ಮಾಡಿಕೊಳ್ಳುತ್ತಿರುವ ಮಹಿಳೆ

ದಪ್ಪ ತುಟಿಯ ಯುವತಿಯ ಕಥೆ

Author2 by Author2
December 27, 2023
in Life Style, International, ಜೀವನಶೈಲಿ, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಮಹಿಳೆಯೊಬ್ಬರು ನೋಡಲು ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ 20 ಲಕ್ಷ ರೂ. ಖರ್ಚು ಮಾಡಿ ತುಟಿ ದೊಡ್ಡದಾಗಿಸಿಕೊಂಡಿದ್ದಾಳೆ.

ಹೀಗಾಗಿ ಈ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗುತ್ತಿದ್ದಾಳೆ. ಈ ಮಹಿಳೆ ಕ್ರಿಸ್ ಮಸ್ ಹಿನ್ನೆಲೆಯಲ್ಲಿ ಪ್ರತಿ ವರ್ಷ ಸುಮಾರು 20 ಲಕ್ಷ ರೂ. ಖರ್ಚು ಮಾಡಿ ತುಟಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಾಳೆ. ಹೀಗಾಗಿ ವರ್ಷ ವರ್ಷ ಈ ಮಹಿಳೆಯ ತುಟಿಗಳ ಗಾತ್ರ ಹಿಗ್ಗುತ್ತ ಸಾಗುತ್ತಿದೆ. ಆದರೂ ಶಸ್ತ್ರ ಚಿಕಿತ್ಸೆ ಮಾಡಿಸುವುದನ್ನು ಮಾತ್ರ ಬಿಟಿಲ್ಲ.

Related posts

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

October 27, 2026
ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

October 27, 2026

ಆಂಡ್ರಿಯಾ ಇವನೊವಾ(26) ಈ ರೀತಿಯ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುತ್ತಿರುವ ಯುವತಿ. ಸದ್ಯ ಇವರನ್ನು ‘ದೊಡ್ಡ ತುಟಿ ಹೊಂದಿರುವ ಮಹಿಳೆ’ ಎಂದು ಕರೆಯಲಾಗುತ್ತಿದೆ. ತೆಳ್ಳಗಿನ ಚಿಕ್ಕ ತುಟಿಯನ್ನು ಹೊಂದಿದ್ದ ಈಕೆ, ಈಗ ದೊಡ್ಡ ತುಟಿ ಮಾಡಿಕೊಂಡಿದ್ದಾಳೆ. ಸದ್ಯ ಪ್ರತಿ ವರ್ಷ 20 ಲಕ್ಷ ರೂ. ಖರ್ಚು ಮಾಡಿ ತುಟಿಯ ಗಾತ್ರ ಹೆಚ್ಚಿಸಿಕೊಳ್ಳುತ್ತಿದ್ದಾಳೆ.

Tags: 20 lakhs of Rs. A woman who spends and thickens her lips
ShareTweetSendShare
Join us on:

Related Posts

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

by Shwetha
October 27, 2026
0

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಮತ್ತೊಂದು ಸುತ್ತಿನ ಸಮರ ಆರಂಭವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಜನರನ್ನು ತನ್ನತ್ತ ಸೆಳೆಯಲು ಹಣದ ಹೊಳೆ...

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

by Shwetha
October 27, 2026
0

ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣದ ವಿಚಾರ ಈಗ ರಾಷ್ಟ್ರಮಟ್ಟದ ಬೃಹತ್ ಹಗರಣವಾಗಿ ರೂಪಾಂತರಗೊಂಡಿದೆ. ಈ ಕುರಿತು ಬಿಹಾರದ ಪಾಟ್ನಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಗುಡುಗಿರುವ...

ಮೋದಿಯೂ ಹೋಗ್ತಾರೆ, ಅವರಪ್ಪನೂ ಹೋಗ್ತಾರೆ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಅಶಿಸ್ತಿನ ಮಿತಿ ಮೀರುತ್ತಿದೆ ಎಂದ‌ ಅಮಿತ್ ಶಾ

ಮೋದಿಯೂ ಹೋಗ್ತಾರೆ, ಅವರಪ್ಪನೂ ಹೋಗ್ತಾರೆ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಅಶಿಸ್ತಿನ ಮಿತಿ ಮೀರುತ್ತಿದೆ ಎಂದ‌ ಅಮಿತ್ ಶಾ

by Shwetha
October 27, 2026
0

ಭಾರತದ ರಾಜಕಾರಣದಲ್ಲಿ ಘನತೆ ಮತ್ತು ಮೌಲ್ಯಗಳು ಕಣ್ಮರೆಯಾಗುತ್ತಿವೆಯೇ ಎಂಬ ಪ್ರಶ್ನೆ ಮೂಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಟ್ನಾದಲ್ಲಿ ನಡೆದ...

jio-platforms-ipo-record-7-40-lakh-crore-bids-22-19-times-subscription

ಸ್ಟಾಕ್ ಮಾರುಕಟ್ಟೆಯಲ್ಲಿ ಅಚ್ಚರಿ ಮೂಡಿಸಿದ ಜಿಯೋ ಐಪಿಒ: ದಾಖಲೆಯ ₹7.40 ಲಕ್ಷ ಕೋಟಿ ಬೇಡಿಕೆ

by admin
October 27, 2026
0

* ಈ ​ಹಿಂದಿನ ಐಪಿಒ ಬಿಡ್ಡಿಂಗ್ ದಾಖಲೆಯನ್ನು ₹47,000 ಕೋಟಿಗಳಿಂದ ಹಿಂದಿಕ್ಕಿದ ಜಿಯೋ ಐಪಿಒ * ದೊಡ್ಡ ಸಾಂಸ್ಥಿಕ ಹೂಡಿಕೆದಾರರಿಂದ ಸುಮಾರು ₹3.87 ಲಕ್ಷ ಕೋಟಿ ಮೌಲ್ಯದ...

jio-platforms-ipo-record-7-40-lakh-crore-bids-1-38-crore-applications

ಜಿಯೋ ಐಪಿಒಗೆ 7.40 ಲಕ್ಷ ಕೋಟಿ ರೂಪಾಯಿಯಷ್ಟು ಬಿಡ್‌; ಅರ್ಜಿಗಳ ಸಂಖ್ಯೆಯಲ್ಲಿ ವಿಶ್ವ ದಾಖಲೆ

by admin
October 27, 2026
0

ಮುಂಬೈ, - ಭಾರತದ ಅತಿದೊಡ್ಡ ಐಪಿಒ ಎಂಬ ಐತಿಹಾಸಿಕ ದಾಖಲೆಯೊಂದಿಗೆ ಜಿಯೋ ಪ್ಲಾಟ್ ಫಾರ್ಮ್ಸ್ ಐಪಿಒ ಮುಕ್ತಾಯವಾಗಿದ್ದು, ಆ್ಯಂಕರ್ ಬೇಡಿಕೆ ಸೇರಿದಂತೆ ಒಟ್ಟು ಸುಮಾರು ₹7.40 ಲಕ್ಷ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram