ADVERTISEMENT
Saturday, October 17, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Karavali Karnataka

ರಾಜ್ಯದ ಕೆಲವೆಡೆ ಭಾರೀ ಮಳೆ; ಮೂವರು ಬಲಿ

ರಾಜ್ಯದ ವಿವಿಧೆಡೆ ಅವಾಂತರ

Author2 by Author2
April 22, 2024
in Karavali Karnataka, Kalyana karnataka, Malenadu Karnataka, Marjala Manthana, Mumbai Karnataka, ಕರಾವಳಿ ಕರ್ನಾಟಕ, ಕಲ್ಯಾಣ ಕರ್ನಾಟಕ, ಕೃಷಿ, ನ್ಯೂಸ್ ಬೀಟ್, ಮಲೆನಾಡು ಕರ್ನಾಟಕ, ಮಾರ್ಜಲ ಮಂಥನ, ಮುಂಬೈ ಕರ್ನಾಟಕ, ವೈರಲ್ ನ್ಯೂಸ್
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದಲ್ಲಿನ ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಮೂವರು ಬಲಿಯಾಗಿದ್ದಾರೆ.

ಈಗಾಗಲೇ ಹಲವು ಜಿಲ್ಲೆಗಳಲ್ಲಿ ಗುಡುಗು- ಸಿಡಿಲಿನ ಮಳೆಯಾಗುತ್ತಿದೆ. ಹೀಗಾಗಿ ಸಾಕಷ್ಟು ಅವಾಂತರಗಳು ಕೂಡ ಸೃಷ್ಟಿಯಾಗಿವೆ. ಆದರೆ, ರೈತರು ಮಾತ್ರ ಸಂತಸವಾಗಿದ್ದಾರೆ.

Related posts

jiopc-price-subscription-plans-india-jio-cloud-computer

ಜಿಯೋಪಿಸಿ ಈಗ ಎಲ್ಲರ ಕೈಗೆಟುಕುವ ರೀತಿಯಲ್ಲಿ ಲಭ್ಯ; ಕಂಪ್ಯೂಂಟಿಂಗ್ ಲೋಕದಲ್ಲಿ ಸಂಚಲನ

October 14, 2026
jio-ai-glasses-upi-payments-live-translation-cricket-commentary-imc-2026

ಜಿಯೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗ್ಲಾಸ್‌ಗಳಲ್ಲಿ ನೇರ ಕ್ರಿಕೆಟ್ ವೀಕ್ಷಕ ವಿವರಣೆ

October 14, 2026

ಬೀದರ್ ಜಿಲ್ಲೆಯ ನಿಟ್ಟೂರು (ಬಿ) ಗ್ರಾಮದಲ್ಲಿ ತಾಯಿಯ ಎದುರೇ ಮಗ ಸಿಡಿಲಿಗೆ ಬಲಿಯಾಗಿದ್ದಾನೆ. ಸುನೀಲ್ ವಿಜಯಕುಮಾರ್ ಮಗರೆ (32) ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾನೆ. ಯುವಕನ ಪಕ್ಕದಲ್ಲಿಯೇ ತಾಯಿ, ಅಣ್ಣ, ಚಿಕ್ಕಪ್ಪ ಇದ್ದರು. ಆದರೆ, ಅವರೆಲ್ಲ ಸಿಡಿಲಿನಿಂದ ಪಾರಾಗಿದ್ದಾರೆ ಎನ್ನಲಾಗಿದೆ.

ಆಳಂದ ತಾಲೂಕಿನ ದೇವಂತಗಿ ಗ್ರಾಮದಲ್ಲಿ ಸಿಡಿಲಿಗೆ ಬಾಲಕ ಬಲಿಯಾಗಿದ್ದಾನೆ. ಚಂದ್ರಕಾಂತ್ ಭಜಂತ್ರಿ (12) ಜಮೀನಿನಿಂದ ಮನೆಗೆ ಮರಳಿ ಹೋಗುತ್ತಿದ್ದ ಸಂದರ್ಭದಲ್ಲಿ ಸಿಡಿಲಿಗೆ ಬಲಿಯಾಗಿದ್ದಾನೆ. ಕೊಪ್ಪಳದ ಯಲಬುರ್ಗಾ ತಾಲೂಕಿನ ಕೋನಸಾಗರ ಗ್ರಾಮದಲ್ಲಿ ಶ್ರೀನಿವಾಸ ಗೊಲ್ಲರ (16) ಕುರಿ ಮೇಯಿಸುತ್ತಿದ್ದಾಗ ಸಿಡಿಲಿಗೆ ಬಲಿಯಾಗಿದ್ದಾನೆ. ಇರಕಲ್‍ಗಡದಲ್ಲಿ ಎತ್ತು ಹಾಗೂ 7 ಕುರಿಗಳು ಸಿಡಿಲಿಗೆ ಬಲಿಯಾಗಿವೆ.

ಚಿಕ್ಕಮಗಳೂರಿನ ಲಿಂಗದಹಳ್ಳಿಯಲ್ಲಿ, ಕಾರಿನ ಮೇಲೆ ತೆಂಗಿನಮರ ಹಾಗೂ ವಿದ್ಯುತ್ ಕಂಬ ಬಿದ್ದು, ಕಾರಿನ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಹಲವೆಡೆ ಮಳೆಗೆ ಜನ – ಜೀವನ ಸಂಪೂರ್ಣವಾಗಿ ಅಸ್ತವ್ಯಸ್ಥಗೊಂಡಿದೆ.

Tags: Heavy rain in some parts of the state; Three victims
ShareTweetSendShare
Join us on:

Related Posts

jiopc-price-subscription-plans-india-jio-cloud-computer

ಜಿಯೋಪಿಸಿ ಈಗ ಎಲ್ಲರ ಕೈಗೆಟುಕುವ ರೀತಿಯಲ್ಲಿ ಲಭ್ಯ; ಕಂಪ್ಯೂಂಟಿಂಗ್ ಲೋಕದಲ್ಲಿ ಸಂಚಲನ

by admin
October 14, 2026
0

ಮುಂಬೈ,  ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಸುಧಾರಿತ ಕಂಪ್ಯೂಟಿಂಗ್ ಅನ್ನು ಹೆಚ್ಚು ಸುಲಭವಾಗಿ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ಜಿಯೋಪಿಸಿ (JioPC) ಮೂಲಕ ಜಿಯೋ ಇನ್ನಷ್ಟು...

jio-ai-glasses-upi-payments-live-translation-cricket-commentary-imc-2026

ಜಿಯೋ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಗ್ಲಾಸ್‌ಗಳಲ್ಲಿ ನೇರ ಕ್ರಿಕೆಟ್ ವೀಕ್ಷಕ ವಿವರಣೆ

by admin
October 14, 2026
0

ನೋಡಿ, ಮಾತನಾಡಿ, ಪಾವತಿಸಿ! ಜಿಯೋ ಎಐ ಗ್ಲಾಸ್‌ಗಳಿಂದ ನಿಮ್ಮ ಯುಪಿಐ ಪಾವತಿ ನವದೆಹಲಿ,  ನಿಮ್ಮ ಫೋನ್ ಹೊರ ತೆಗೆಯದೆಯೇ ಅಂಗಡಿಯಲ್ಲಿ ಪಾವತಿ ಮಾಡಲು ಸಾಧ್ಯವಾದರೆ ಹೇಗಿರುತ್ತದೆ? ಕ್ಯೂಆರ್...

jio-giga-mimo-radio-6g-technology-india-mobile-congress-2026

ಇಂಡಿಯಾ ಮೊಬೈಲ್ ಕಾಂಗ್ರೆಸ್ 2026ರಲ್ಲಿ 6ಜಿ ತಂತ್ರಜ್ಞಾನಕ್ಕಾಗಿ ಗಿಗಾ MIMO ರೇಡಿಯೋ ಪ್ರದರ್ಶಿಸಿದ ಜಿಯೋ

by admin
October 14, 2026
0

  ನವದೆಹಲಿ,  ಭಾರತದ ಪ್ರಮುಖ ದೂರಸಂಪರ್ಕ ಸಂಸ್ಥೆ ಜಿಯೋ 6ಜಿ ಯುಗಕ್ಕೆ ಸಜ್ಜಾಗುತ್ತಿದೆ. 2030ರಲ್ಲಿ ಜಾಗತಿಕ ಮಾನದಂಡಗಳು ಅಂತಿಮಗೊಂಡಾಗ, 6ಜಿ ಅನ್ನು ಮೊದಲು ಜಾರಿಗೆ ತರುವ ದೇಶಗಳಲ್ಲಿ...

reliance-foundation-drishti-braille-magazine-becomes-weekly

ಅಂಧರ ಜ್ಞಾನದೀವಿಗೆ: ‘ರಿಲಯನ್ಸ್ ಫೌಂಡೇಶನ್ ದೃಷ್ಟಿ’ ಬ್ರೈಲ್ ಪತ್ರಿಕೆ ಇನ್ನು ಮುಂದೆ ವಾರಪತ್ರಿಕೆಯಾಗಿ ವಿಸ್ತರಣೆ

by admin
October 14, 2026
0

* ಹಿಂದಿ ಹಾಗೂ ಮರಾಠಿ ಭಾಷೆಯ ‘ದೃಷ್ಟಿ’ ಬ್ರೈಲ್ ಪಾಕ್ಷಿಕ ಪತ್ರಿಕೆ ಇನ್ನು ಮುಂದೆ ಪ್ರತಿ ವಾರವೂ ಪ್ರಕಟಣೆಯಾಗಲಿದೆ. * ‘ರಿಲಯನ್ಸ್ ಫೌಂಡೇಶನ್ ದೃಷ್ಟಿ’ ಯೋಜನೆಯಿಂದ ಇದುವರೆಗೆ...

mysuru-royals-win-first-kppl-title-karnataka-pickleball-premier-league

ಮೈಸೂರು ರಾಯಲ್ಸ್ ತಂಡಕ್ಕೆ ಕೆಪಿಪಿಎಲ್ ಮೊದಲ ಟ್ರೋಫಿ ಗರಿ

by admin
October 14, 2026
0

ಬೆಂಗಳೂರು: ಕರ್ನಾಟಕ ಪಿಕ್ಕಲ್‌ಬಾಲ್ ಪ್ರೀಮಿಯರ್ ಲೀಗ್ (ಕೆಪಿಪಿಎಲ್) ಮೊದಲ ಆವೃತ್ತಿಯು ರೋಚಕ ಅಂತ್ಯ ಕಂಡಿದ್ದು, ಅತ್ಯಂತ ರೋಮಾಂಚಕಾರಿ ಫೈನಲ್ ಪಂದ್ಯದಲ್ಲಿ ತುಮಕೂರು ಟೈಟಾನ್ಸ್ ತಂಡವನ್ನು ಮಣಿಸಿ 'ಮೈಸೂರು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram