IPL ಮೆಗಾ ಹರಾಜಿನಲ್ಲಿ ಮಾರಾಟವಾಗದೇ ಉಳಿದ ಆಟಗಾರರನ್ನು ಇಂದು ಮತ್ತೊಮ್ಮೆ ಹರಾಜು ಮಾಡಿದಾಗ ಪಡಿಕ್ಕಲ್ ಅವರನ್ನು RCB ರೂ.2 ಕೋಟಿಗೆ ಖರೀದಿಸಿದೆ. ಈ ಹಿಂದೆ ಅವರು RCB ತಂಡದ ಪರ ಆಡಿದ್ದರು. KKR ರಹಾನೆ ಅವರನ್ನು ರೂ.1.50 ಕೋಟಿಗೆ, ಮೊಯಿನ್ ಅಲಿ ಅವರನ್ನು ರೂ.2 ಕೋಟಿಗೆ ಮತ್ತು ಉಮ್ರಾನ್ ಮಲಿಕ್ ಅವರನ್ನು ರೂ.75 ಲಕ್ಷಕ್ಕೆ ಖರೀದಿಸಿತು. ಗ್ಲೆನ್ ಫಿಲಿಪ್ಸ್ ಅವರನ್ನು ಗುಜರಾತ್ ರೂ.2 ಕೋಟಿಗೆ ಖರೀದಿಸಿತು.
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPPB) ನಲ್ಲಿ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (IPPB) 2024 ನೇ ಸಾಲಿನ ಸ್ಪೆಷಲಿಸ್ಟ್ ಆಫೀಸರ್ (SO) ಹುದ್ದೆಗಳಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್...