ಬಳ್ಳಾರಿ: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವಿನ ಪ್ರಕರಣ ದೊಡ್ಡ ಸದ್ದು ಮಾಡುತ್ತಿದ್ದು, ಈಗ ಅಂಕಿ- ಸಂಖ್ಯೆ ಸಮೇತ ಕಾಂಗ್ರೆಸ್ ಮಾಹಿತಿ ಹಂಚಿಕೊಂಡಿದೆ.
ಬಳ್ಳಾರಿ ಬಾಣಂತಿಯರ ಸರಣಿ ಸಾವಿನ ನಂತರ ಈ ವಿಷಯ ದೊಡ್ಡ ಮಟ್ಟದ ಸದ್ದು ಮಾಡಿತ್ತು. ಬೆಳಗಾವಿಯಲ್ಲೂ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ವಿಷಯವನ್ನೇ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳು ಕೆಸರೆರಚಾಟಕ್ಕೆ ಬಳಕೆ ಮಾಡಿಕೊಂಡಿವೆಯೇ ಹೊರತು, ಪರಿಹರಿಸಲು ಮುಂದಾಗುತ್ತಿಲ್ಲ.
ಯಾವ್ಯಾವ ವರ್ಷ ಎಷ್ಟೆಷ್ಟು ಬಾಣಂತಿಯರು ಸಾವನ್ನಪ್ಪಿದ್ದಾರೆ ಎಂಬ ಲೆಕ್ಕವನ್ನು ಸಿಎಂ ಕಚೇರಿ ನೀಡಿದೆ.
ರಾಜ್ಯದಲ್ಲಿ ಬಾಣಂತಿಯರ ಸಾವಿನ ಲೆಕ್ಕ
* 2019-20 – 662
* 2020-21- 714
* 2021-22- 595
* 2022-23- 527
* 2023-24- 518
* 2024-25- 348
* 6 ವರ್ಷಗಳಲ್ಲಿ 3364 ಸಾವು ಸಂಭವಿಸಿವೆ ಎಂದು ಸಿಎಂ ಕಚೇರಿ ಹೇಳಿದೆ.







