ADVERTISEMENT
Tuesday, October 27, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Cinema

ಇಮ್ರಾನ್ ಖಾನ್ ಗೆ 14 ವರ್ಷ, ಪತ್ನಿಗೆ 7 ವರ್ಷ ಜೈಲು ಶಿಕ್ಷೆ!

ಭ್ರಷ್ಟಾಚಾರದ ಆರೋಪದಲ್ಲಿ ಶಿಕ್ಷೆ

Author2 by Author2
January 17, 2025
in Cinema, International, ಅಪರಾಧ, ದೇಶ - ವಿದೇಶ
Share on FacebookShare on TwitterShare on WhatsappShare on Telegram

ಇಸ್ಲಾಮಾಬಾದ್‌: ಭೂ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್ ನ ಮಾಜಿ ಪ್ರಧಾನಿ ಇಮ್ರಾನ್‌ ಖಾನ್ (Imran Khan)ಗೆ 14 ವರ್ಷ ಜೈಲು ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಇಮ್ರಾನ್‌ ಖಾನ್‌ ಮೇಲಿದ್ದ ಆರೋಪ ಸಾಬೀತಾದ ಬೆನ್ನಲ್ಲೇ ರಾವಲ್ಪಿಂಡಿಯಲ್ಲಿರುವ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯವು ತೀರ್ಪು ಪ್ರಕಟಿಸಿದೆ. ಅಡಿಲಾ ಜೈಲಿನಲ್ಲಿ ಸ್ಥಾಪಿಸಲಾದ ತಾತ್ಕಾಲಿಕ ನ್ಯಾಯಾಲಯದಲ್ಲಿ ತೀರ್ಪು ಪ್ರಕಟಿಸಿದರು. ಇಮ್ರಾನ್‌ ಖಾನ್‌ ಆಗಸ್ಟ್ 2023 ರಿಂದ ಜೈಲಿನಲ್ಲಿದ್ದಾರೆ.

Related posts

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

October 27, 2026
ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

October 27, 2026

ಇಮ್ರಾನ್ ಖಾನ್ನ್ನು ಅಲ್-ಖಾದಿರ್ ಟ್ರಸ್ಟ್‌ಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದರು. ಈ ಭರವಸೆಯ ಭಾಗವಾಗಿ ಖಾನ್ ಅಲ್-ಖಾದಿರ್ ಯೂನಿವರ್ಸಿಟಿ ಪ್ರಾಜೆಕ್ಟ್ ಟ್ರಸ್ಟ್ ಸ್ಥಾಪಿಸಿದ್ದರು. ಬೀಬಿ, ಆಪ್ತ ಸಹಾಯಕರಾಗಿದ್ದ ಬುಖಾರಿ ಮತ್ತು ಬಾಬರ್‌ ಅವರನ್ನು ಪದಾಧಿಕಾರಿಗಳಾಗಿ ನೇಮಿಸಲಾಗಿತ್ತು. ಪಿಟಿಐ ಸರ್ಕಾರ ಮತ್ತು ಆಸ್ತಿ ಉದ್ಯಮಿ ನಡುವೆ ಒಪ್ಪಂದ ಮಾಡಿಕೊಂಡಿತ್ತು. ಒಪ್ಪಂದಿಂದ ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ಗಳ ನಷ್ಟವಾಗಿದೆ. ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲು 458 ಎಕರೆಗೂ ಹೆಚ್ಚು ಭೂಮಿ ಪಡೆದು ವೈಯಕ್ತಿಕ ಲಾಭ ಮಾಡಿಕೊಂಡಿದ್ದ ಆರೋಪ ಇಮ್ರಾನ್ ಖಾನ್ ಮೇಲಿತ್ತು.

Tags: caruptionIMRAN KHANjailPakistanpolicewife
ShareTweetSendShare
Join us on:

Related Posts

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

ಅಧಿಕಾರಿಗಳು ಈಗ ಬಿಜೆಪಿ ಏಜೆಂಟರಾಗಿದ್ದಾರೆ: ಜೈಲಿಗೆ ಕಳುಹಿಸುವ ಬೆದರಿಕೆಗೆ ನಾವು ಬಗ್ಗಲ್ಲ- ಹಣ ಮತ್ತು ಬೆದರಿಕೆ ರಾಜಕಾರಣದ ವಿರುದ್ಧ ಮಮತಾ ಆಕ್ರೋಶ!

by Shwetha
October 27, 2026
0

ಪಶ್ಚಿಮ ಬಂಗಾಳದ ರಾಜಕೀಯ ಅಖಾಡದಲ್ಲಿ ಈಗ ಮತ್ತೊಂದು ಸುತ್ತಿನ ಸಮರ ಆರಂಭವಾಗಿದೆ. ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ, ಜನರನ್ನು ತನ್ನತ್ತ ಸೆಳೆಯಲು ಹಣದ ಹೊಳೆ...

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

ರಾಮನ ಹುಂಡಿಯಲ್ಲಿ ಕೈ ಹಾಕಿ,ಅಯೋಧ್ಯೆ ಮಂದಿರದ ಪಾವಿತ್ರ್ಯತೆಗೆ ಧಕ್ಕೆ ತಂದವರಿಗೆ ರಾಮನೇ ಶಿಕ್ಷೆ ಕೊಡ್ತಾನೆ ಎಂದ ಮಲ್ಲಿಕಾರ್ಜುನ ಖರ್ಗೆ

by Shwetha
October 27, 2026
0

ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣದ ವಿಚಾರ ಈಗ ರಾಷ್ಟ್ರಮಟ್ಟದ ಬೃಹತ್ ಹಗರಣವಾಗಿ ರೂಪಾಂತರಗೊಂಡಿದೆ. ಈ ಕುರಿತು ಬಿಹಾರದ ಪಾಟ್ನಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಗುಡುಗಿರುವ...

ಮೋದಿಯೂ ಹೋಗ್ತಾರೆ, ಅವರಪ್ಪನೂ ಹೋಗ್ತಾರೆ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಅಶಿಸ್ತಿನ ಮಿತಿ ಮೀರುತ್ತಿದೆ ಎಂದ‌ ಅಮಿತ್ ಶಾ

ಮೋದಿಯೂ ಹೋಗ್ತಾರೆ, ಅವರಪ್ಪನೂ ಹೋಗ್ತಾರೆ ಎಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ:ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಅಶಿಸ್ತಿನ ಮಿತಿ ಮೀರುತ್ತಿದೆ ಎಂದ‌ ಅಮಿತ್ ಶಾ

by Shwetha
October 27, 2026
0

ಭಾರತದ ರಾಜಕಾರಣದಲ್ಲಿ ಘನತೆ ಮತ್ತು ಮೌಲ್ಯಗಳು ಕಣ್ಮರೆಯಾಗುತ್ತಿವೆಯೇ ಎಂಬ ಪ್ರಶ್ನೆ ಮೂಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಅತ್ಯಂತ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಪಾಟ್ನಾದಲ್ಲಿ ನಡೆದ...

ayyana-mane-season-2-kannada-zee5-streaming-october-23

ಕನ್ನಡ Zee5ನಲ್ಲಿ ಮತ್ತೆ ತೆರೆದುಕೊಳ್ಳಲಿದೆ ‘ಅಯ್ಯನ ಮನೆ’ಯ ನಿಗೂಢ ಲೋಕ: ಅಕ್ಟೋಬರ್ 23ರಿಂದ ಎರಡನೇ ಸೀಸನ್ ಪ್ರಸಾರ

by admin
October 27, 2026
0

ಬೆಂಗಳೂರು: ಕನ್ನಡ ಜೀ5 (Zee5) ಓಟಿಟಿ ವೇದಿಕೆಯು ತನ್ನ ಬಹುನಿರೀಕ್ಷಿತ ಸೈಕಲಾಜಿಕಲ್ ಮಿಸ್ಟ್ರಿ ಥ್ರಿಲ್ಲರ್ ವೆಬ್ ಸರಣಿ 'ಅಯ್ಯನ ಮನೆ'ಯ ಎರಡನೇ ಸೀಸನ್ ಅನ್ನು ಪ್ರೇಕ್ಷಕರ ಮುಂದೆ...

vasishta-simha-birthday-bheem-and-rao-first-look-poster-national-cinema

ವಸಿಷ್ಠ ಸಿಂಹ ಬರ್ತ್‌ಡೇ ಸ್ಪೆಷಲ್: ಖಡಕ್ ಲುಕ್‌ನಲ್ಲಿ ‘ಭೀಮ್ & ರಾವ್’ ಪೋಸ್ಟರ್ ರಿವೀಲ್; ಅಂಬೇಡ್ಕರ್ ಆಶಯದ ‘ನ್ಯಾಷನಲ್ ಸಿನಿಮಾ’!

by admin
October 27, 2026
0

ಬೆಂಗಳೂರು: ಪ್ರತಿಭಾವಂತ ನಟ ವಸಿಷ್ಠ ಸಿಂಹ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಸಿನಿಪ್ರಿಯರಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ವಸಿಷ್ಠ ಸಿಂಹ ನಾಯಕರಾಗಿ ನಟಿಸುತ್ತಿರುವ ಬಹುನಿರೀಕ್ಷಿತ ನೂತನ ಚಿತ್ರ 'ಭೀಮ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram