ಹಲ್ಲಿನ ಆರೋಗ್ಯ ಕಾಪಾಡಲು ಈ ಸಲಹೆಗಳನ್ನು ಪಾಲಿಸಬಹುದು:
1. ನಿತ್ಯ ಬ್ರಷಿಂಗ್:
ದಿನದಲ್ಲಿ ಎರಡು ಬಾರಿ ಹಲ್ಲುಗಳನ್ನು ಬ್ರಷ್ ಮಾಡಿ – ಬೆಳಿಗ್ಗೆ ಮತ್ತು ರಾತ್ರಿ ಊಟದ ನಂತರ.
2. ಹಲ್ಲಿನ ಕೊಳೆಯನ್ನು ತಡೆಯಿರಿ
ಡೆಂಟಲ್ ಫ್ಲಾಸ್ ಅಥವಾ ಇಂಟರ್ಡೆಂಟಲ್ ಬ್ರಶ್ ಬಳಸುವ ಮೂಲಕ ಹಲ್ಲುಗಳ ಮಧ್ಯೆ ಸಿಲುಕಿದ ಆಹಾರವನ್ನು ತೆಗೆಯಿರಿ.
3. ಹಣ್ಣು, ತರಕಾರಿಗಳನ್ನು ಸೇವಿಸಿ
ಕೋಲ್ಡ್ ಡ್ರಿಂಕ್ಸ್, ಚಾಕೊಲೇಟ್, ಜಂಕ್ ಫುಡ್ ಮುಂತಾದವುಗಳನ್ನು ಕಡಿಮೆ ಮಾಡಿ. ಹಣ್ಣು, ತರಕಾರಿಗಳು ಸೇವನೆ ಹಲ್ಲಿನ ಆರೋಗ್ಯಕ್ಕೆ ಸಹಾಯಕ.
4. ನಿಯಮಿತವಾಗಿ ಡೆಂಟಲ್ ಚೆಕ್-ಅಪ್:
ಹಲ್ಲಿನ ಆರೋಗ್ಯವನ್ನು ಡೆಂಟಿಸ್ಟ್ ಬಳಿ 6 ತಿಂಗಳಲ್ಲಿ ಒಂದು ಬಾರಿ ಚೆಕ್ ಮಾಡಿಸಿ .
ನಿಮ್ಮ ಹಲ್ಲುಗಳ ಆರೈಕೆ, ನಗುವಿನ ಸುಂದರತೆಯನ್ನು ಕಾಪಾಡುತ್ತದೆ !
ಹಲ್ಲುಗಳ ಆರೈಕೆಗಾಗಿ ಸಂಪರ್ಕಿಸಿ:
ಅದವ್ಯ ಡೆಂಟಲ್
131, 62, ಕನಕಪುರ ರಸ್ತೆ, ಮೆಟ್ರೋ ಪಿಲ್ಲರ್ 160 ಎದುರು, ಕೋಣನಕುಂಟೆ ಕ್ರಾಸ್ ರಸ್ತೆ, ದೊಡ್ಡಕಲ್ಲಸಂದ್ರ,
ಜೆ.ಪಿ ನಗರ 9ನೇ ಹಂತ, ಬೆಂಗಳೂರು
Mob : 9980733044, 7760100163
5. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ:
ಇದು ಹಲ್ಲು ಮತ್ತು ಬಾಯಿಯ ಆರೋಗ್ಯಕ್ಕೆ ಹಾನಿ ಮಾಡುತ್ತದೆ.
6. ಅಪಾಯದ ಲಕ್ಷಣಗಳನ್ನು ಗಮನಿಸಿ:
ಹಲ್ಲಿನ ನೋವು, ಬಾಯಿಯಲ್ಲಿ ರಕ್ತಸ್ರಾವ ಅಥವಾ ಸಮಸ್ಯೆಗಳಿದ್ದರೆ, ತಕ್ಷಣವೇ ಡೆಂಟಿಸ್ಟ್‌ನ್ನು ಸಂಪರ್ಕಿಸಿ.
7. ಬಾಯಿಯ ಸ್ವಚ್ಛತೆಯ ಕಾಳಜಿ:
ವಿಶೇಷವಾಗಿ ಏನಾದರೂ ತಿಂದ ನಂತರ ಬಾಯಿಯನ್ನು ನೀರಿನಿಂದ ಸ್ವಚ್ಛಗೊಳಿಸಿ,
ಹೆಚ್ಚಿನ ಸಲಹೆಗಾಗಿ, ನಿಮ್ಮ ಡೆಂಟಿಸ್ಟ್ ಅನ್ನು ಭೇಟಿ ನೀಡಿ!








