ADVERTISEMENT
Wednesday, November 25, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಮಾರ್ಜಲ ಮಂಥನ

ಶ್ರೀ ಅರ್ಕೇಶ್ವರ ಸ್ವಾಮಿ ದೇವಾಲಯ, ಗುತ್ತಲು, ಮಂಡ್ಯ ಇತಿಹಾಸ ‌ಮತ್ತು ಮಹಿಮೆ

History and Glory of Sri Arkeshwara Swamy Temple, Guthalu, Mandya

Shwetha by Shwetha
April 10, 2025
in ಮಾರ್ಜಲ ಮಂಥನ, Marjala Manthana, Newsbeat
{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"401636471009211","type":"ugc"}]}}

Share on FacebookShare on TwitterShare on WhatsappShare on Telegram

ಮಂಡ್ಯ ತಾಲ್ಲೂಕಿನ ಗುತ್ತಲು ಗ್ರಾಮದಲ್ಲಿರುವ ಶ್ರೀಅರ್ಕೇಶ್ವರಸ್ವಾಮಿ ದೇವಾಲಯವು ಸರಿ ಸುಮಾರು 12ನೇ ಶತಮಾದಲ್ಲಿ ಚೋಳರ ಆಡಳಿತದ ಸಮಯದಲ್ಲಿ ನಿರ್ಮಿಸಲ್ಪಟ್ಟಿತ್ತು.

ಮೊದಲಿಗೆ ಈ ಸ್ಥಳ ಗೋಮಾಳವಾಗಿತ್ತು ಇಲ್ಲಿ ಪ್ರತಿನಿತ್ಯ ನೂರಾರು ಹಸುಗಳು ಬಂದು ಮೇಯುತ್ತಿದ್ದವು ಮತ್ತು ಹಚ್ಚ ಹಸಿರಿನ ಮೇವಿಗಾಗಿ ಅರಸುತ್ತಾ ಬರುತ್ತಿದ್ದವು ಈ ಎಲ್ಲಾ ಹಸುಗಳು ಗುತ್ತಲಿನ ಪಕ್ಕದ ಸುಮಾರು 1.5ಕಿ.ಮೀ ದೂರದಲ್ಲಿರುವ ಚನ್ನಪ್ಪನದೊಡ್ಡಿ ಎಂಬ ಗ್ರಾಮದ ಮುಖ್ಯಸ್ಥರಿಗೆ ಸೇರಿದ್ದಾಗಿದ್ದವು ಈ ಎಲ್ಲಾ ಹಸುಗಳನ್ನು ಆ ಮನೆಯ ಒಬ್ಬ ಸೇವಕ ಮೇಯಲು ಈ ಗೋಮಾಳಕ್ಕೆ ಕರೆದೂಯ್ಯುತ್ತಿದ್ದ.

Related posts

draupadi-kannada-movie-muhurtha-chakravarthy-chandrachud-amrish-rohit-raghavendra

ದ್ರೌಪದಿ’ ಸಿನಿಮಾಗೆ ಅದ್ಧೂರಿ ಮುಹೂರ್ತ: ಅನ್ಯಾಯ ಮತ್ತು ಪ್ರತೀಕಾರದ ರಕ್ತಸಿಕ್ತ ಕಥೆಗೆ ಚಾಲನೆ

November 24, 2026
hubballi-hunters-kannada-movie-release-date-december-11-distributor-jayanna-films-samarth-kadakol

ಡಿಸೆಂಬರ್ 11ಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್: ರಾಜ್ಯಾದ್ಯಂತ ಚಿತ್ರ ವಿತರಣೆಗೆ ಕೈಜೋಡಿಸಿದ ಖ್ಯಾತ ವಿತರಕ ಜಯಣ್ಣ!

November 24, 2026

ಇದರಲ್ಲಿ ಒಂದು ಹಸು ಗುತ್ತಿಗಿಡಗಳು ವಿಷಾಂಪರಂಜಿಗಿಡ ಆವರಿಕೆಗಿಡ ಮತ್ತು ಮೃತಿಕೆ ಗಿಡಗಳ ಸುತ್ತಮುತ್ತವೇ ಮಾತ್ರ ಹಾಲನ್ನು ನೀಡುತ್ತಿತ್ತು ನಂತರ ಮನೆಯಲ್ಲಿ ಹಾಲನ್ನು ಕರೆಯುವಾಗ ಹಾಲಿನ ಬದಲಾಗಿ ರಕ್ತವನ್ನು ನೀಡುತ್ತಿತ್ತು ಇದನ್ನು ಗಮನಿಸಿದ ಆ ಸೇವಕ ಮನೆಯ ಯಜಮಾನನಿಗೆ ತಿಳಿಸಿದ.

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564

ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ

ಜ್ಯೋತಿಷ್ಯಶಾಸ್ತ್ರತಜ್ಞರು 8548998564

ನಂತರ ಆ ಯಜಮಾನ ತಾನೆ ಖುದ್ದು ಪರೀಕ್ಷಿಸುವುದಾಗಿ ಹೇಳಿ ಆ ದಿನ ತಾನೆ ಹಸುಗಳನ್ನು ಗೋಮಾಳಕ್ಕೆ ಕರೆದೊಯ್ದ. ಹಸುಗಳನ್ನು ಮೇಯಲು ಬಿಡುವ ಮುನ್ನ ಆ ಹಸುವನ್ನು ಅದರ ಬಗ್ಗೆ ಪರೀಕ್ಷಿಸಲು ಕಾದು ನಿಂತ.

ಆ ಹಸು ಮಾಮೂಲಿನಂತೆ ಗುತ್ತಿಗಿಡದ ಬಳಿ ಹೋಗಿ ಹಾಲು ಕೊಡಲು ಆರಂಭಿಸಿತು ಇದನ್ನು ಗಮನಿಸಿದ ಯಜಮಾನ ಮರದ ಮೇಲೆ ಕುಳಿತು ತನ್ನ ಚಂದ್ರಾಯುದದ ಸಹಾಯದಿಂದ ಮರದ ಕೊಂಬೆ ರೆಂಬೆಗಳನ್ನು ಕತ್ತರಿಸುತ್ತಿದ್ದ ಆ ಸಮಯದಲ್ಲಿ ಆಕಸ್ಮಿಕವಾಗಿ ಲಿಂಗದ ಮೇಲೆ ಏಟು ಬಿತ್ತು ಬಿದ್ದ ಏಟಿಗೆ ಲಿಂಗವು ಚೂರುಗಳಾಗಿ ಮೊದಲು ಬಸವನಗುಡಿಯಲ್ಲಿ ಬಿದ್ದು ನಂತರ ಅಲ್ಲಿಂದ ಮತ್ತೆರಡು 2 ಕಿ.ಮೀ ದೂರಕ್ಕೆ ಹಾರಿ ಬಿತ್ತು ಮತ್ತೆ ಹಾರಿ ಸುತ್ತಿ ಸುತ್ತಿ ಒಂದು ಕಡೆ ನೆಲೆಯೂರಿತು ನಂತರ ದೇವರು ಪ್ರತ್ಯಕ್ಷನಾಗಿ ಆ ಯಜಮಾನನಿಗೆ ಆ ಸ್ಥಳದಲ್ಲಿ ದೇವಸ್ಥಾನ ಕಟ್ಟಿಸಲು ಸೂಚಿಸಿತು.

ಅದರಂತೆಯೇ ಯಜಮಾನ ಆ ಸ್ಥಳದಲ್ಲಿ ದೇವಸ್ಥಾನವನ್ನು ನಿರ್ಮಿಸಿದನು. ಈ ದೇವಾಲಯದ ಸುತ್ತಲು ಗುತ್ತಿಗಿಡಗಳು ಆವರಿಕೆಗಿಡಗಳು ಇರುವುದರಿಂದಲೇ ಇದಕ್ಕೆ ಅರ್ಕೇಶ್ವರಸ್ವಾಮಿ ಎಂದು ಹೆಸರಾಯಿತು ನಂತರ ಆ ಜಾಗಕ್ಕೆ ಗುತ್ತಲು ಮತ್ತು ಅರ್ಕೇಶ್ವರ ನಗರ ಎಂದು ಕರೆಯಲ್ಪಟ್ಟಿತ್ತು ಹಾಗೂ ಇಲ್ಲಿ ಹಾವು ಕಚ್ಚಿದ ಗಾಯಕ್ಕೆ ದೇವಾಲಯದ ಶ್ರೀಗಂಧ ತೀರ್ಥ ಪ್ರಸಾದ ಹಚ್ಚಿದರೆ ಬೇಗನೇ ಗುಣಮುಖವಾಗುತ್ತದೆ. ಇವತ್ತಿಗೂ ಕೂಡ ನಾಗರಸೊಂಕು ಆಗಿರುವಂತಹ ಭಕ್ತಾಧಿಗಳು ಇಲ್ಲಿನ ಹುತ್ತದ ಮಣ್ಣನ್ನು ಚರ್ಮಕ್ಕೆ ಹಚ್ಚಿದರೆ ಗುಣಮುಖವಾಗುತ್ತದೆ ಎಂಬ ನಂಬಿಕೆಯಿದ್ದು ಚರ್ಮ ಸಂಬಂಧಿತ ಯಾವುದೇ ಸೋಂಕಿಗೂ ಈ ಹುತ್ತದ ಮಣ್ಣು ರಾಮಬಾಣವಾಗಿದೆ.

ದೇವಾಲಯದ ಮುಖ್ಯ ಕಾರ್ಯಕ್ರಮಗಳಾದಂತಹ ರಥೋತ್ಸವ, ವಿಜಯದಶಮಿಪೂಜೆ, ಕಾರ್ತಿಕ ಮಾಸದ ಪೂಜೆ ಮುಂತಾದ ವಿಶೇಷ ಪೂಜೆಗಳಿಗೆ ಸಾವಿರಾರು ಮಂದಿ ಭಕ್ತರು ಆಗಮಿಸುತ್ತಾರೆ ಪುರಾಣದ ಪ್ರಕಾರ ಚೂರಾದ ಲಿಂಗ ಮೊದಲು ಬಿದ್ದ ಸ್ಥಳಕ್ಕೆ ಚಿಕ್ಕಮಂಡ್ಯ ಹಾಗೂ ಎರಡನೇಯ ಬಾರಿ ಉರುಳಿ ಉರುಳಿ ಬಿದ್ದು ಬಂದ ಸ್ಥಳಕ್ಕೆ ಇದಕ್ಕೆ ಮಂಡೇಶ್ವರ ಎಂದು ಹೆಸರು ಬಂದಿರುತ್ತದೆ. ಹಾಗೂ ಇತ್ತೀಚಿನ ದಿನಗಳಲ್ಲಿ ಸದರಿ ಲಿಂಗಕ್ಕೆ ಶ್ರೀತಾಂಡವೇಶ್ವರಸ್ವಾಮಿ ಎಂದು ಕರೆಯುತ್ತಾರೆ. ಮತ್ತು ಶ್ರೀ ತಾಂಡವೇಶ್ವರನ ಪ್ರಸಾದವು ಇಲಿ ಕಡಿತಕ್ಕೆ ಜಾಷಧಿಯೂಗಿರುತ್ತದೆಂಬ ನಂಬಿಕೆ ಇದೆ.

ಬಾಗಿಲು ತೆರೆಯುವ ಸಮಯ
06:00 AM IST – IST
IST – 09:00 AM IST

ಬಾಗಿಲು ಮುಚ್ಚುವ ಸಮಯ
09:00 AM IST – 09:00 AM IST

ದರ್ಶನ

ShareTweetSendShare
Join us on:

Related Posts

draupadi-kannada-movie-muhurtha-chakravarthy-chandrachud-amrish-rohit-raghavendra

ದ್ರೌಪದಿ’ ಸಿನಿಮಾಗೆ ಅದ್ಧೂರಿ ಮುಹೂರ್ತ: ಅನ್ಯಾಯ ಮತ್ತು ಪ್ರತೀಕಾರದ ರಕ್ತಸಿಕ್ತ ಕಥೆಗೆ ಚಾಲನೆ

by admin
November 24, 2026
0

ಬೆಂಗಳೂರು: ಅನ್ಯಾಯ, ಆಕ್ರೋಶ ಹಾಗೂ ಪ್ರತೀಕಾರದ ರೋಚಕ ಕಥಾಹಂದರವನ್ನು ಒಳಗೊಂಡಿರುವ ನೂತನ ಕನ್ನಡ ಚಲನಚಿತ್ರ ‘ದ್ರೌಪದಿ’ (DRAUPADI) ಸಿನಿಮಾಗೆ ಶುಭ ಮುಹೂರ್ತ ನೆರವೇರಿದೆ. "ಒಂದು ಸೀರೆಯ ಸೆರಗು,...

hubballi-hunters-kannada-movie-release-date-december-11-distributor-jayanna-films-samarth-kadakol

ಡಿಸೆಂಬರ್ 11ಕ್ಕೆ ‘ಹುಬ್ಬಳ್ಳಿ ಹಂಟರ್ಸ್’ ರಿಲೀಸ್: ರಾಜ್ಯಾದ್ಯಂತ ಚಿತ್ರ ವಿತರಣೆಗೆ ಕೈಜೋಡಿಸಿದ ಖ್ಯಾತ ವಿತರಕ ಜಯಣ್ಣ!

by admin
November 24, 2026
0

ಬೆಂಗಳೂರು: ಉತ್ತರ ಕರ್ನಾಟಕದ ವಿಶಿಷ್ಟ ಭಾಷಾ ಸೊಗಡು ಮತ್ತು ಹಾಸ್ಯದ ಹಿನ್ನೆಲೆಯನ್ನಿಟ್ಟುಕೊಂಡು ತಯಾರಾಗಿರುವ ಬಹುನಿರೀಕ್ಷಿತ ‘ಹುಬ್ಬಳ್ಳಿ ಹಂಟರ್ಸ್’ ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಬರುವ ಡಿಸೆಂಬರ್...

pabbar-kannada-movie-laali-haadu-song-release-shivarajkumar-dheeren-ramkumar-amrutha-prem-sandeep-sunkad

ಧೀರೇನ್ ಅಭಿನಯದ ‘ಪಬ್ಬಾರ್’ ಚಿತ್ರದಲ್ಲಿ ‘ಭಾಗ್ಯದ ಬಳೆಗಾರ’ನಾಗಿ ಶಿವಣ್ಣ ಮಿಂಚಿಂಗ್: ಎರಡನೇ ಹಾಡು ‘ಲಾಲಿ ಹಾಡು’ ಬಿಡುಗಡೆ

by admin
November 24, 2026
0

ಬೆಂಗಳೂರು: ‘ಶಾಖಾಹಾರಿ’ ಖ್ಯಾತಿಯ ನಿರ್ದೇಶಕ ಸಂದೀಪ್ ಸುಂಕದ್ ಆ್ಯಕ್ಷನ್-ಕಟ್ ಹೇಳಿರುವ, ಧೀರೇನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ‘ಪಬ್ಬಾರ್’ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಗೀತಾ...

lambodara-2-0-grand-red-carpet-premiere-bengaluru-anil-shetty-simple-suni-kunal-kapoor-suniel-shetty

ಲಂಬೋದರ 2.0’ ಚಿತ್ರದ ಗ್ರ್ಯಾಂಡ್ ರೆಡ್ ಕಾರ್ಪೆಟ್ ಪ್ರದರ್ಶನ; ಸಿನಿಮಾ ತಾರೆಯರು, ಜಾಗತಿಕ ಉದ್ಯಮಿಗಳ ದಂಡು ಭಾಗಿ!

by admin
November 24, 2026
0

ಬೆಂಗಳೂರು: ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ‘ಸಿಂಪಲ್’ ಸುನಿ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಭವ್ಯ ರೆಡ್ ಕಾರ್ಪೆಟ್ ಪ್ರದರ್ಶನ ನಗರದ...

yashwanth-kumar-break-from-tv-serials-hero-debut-samudra-manthana-kannada-movie-sachin-shetty

ಕಿರುತೆರೆಗೆ ಅಲ್ಪವಿರಾಮ, ಬೆಳ್ಳಿತೆರೆಯತ್ತ ಯಶ್ವಂತ್ ಕುಮಾರ್ ಪಯಣ: ‘ಸಮುದ್ರ ಮಂಥನ’ ಚಿತ್ರದ ಮೂಲಕ ನಾಯಕನಾಗಿ ಎಂಟ್ರಿ

by admin
November 24, 2026
0

​ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram