ಬೆಂಗಳೂರು ನಗರದಲ್ಲಿ ನೀರಿನ ದರ ಏರಿಕೆ ನಡೆಯಲಿದೆ ಎಂಬುದು ಈಗ ಅಧಿಕೃತವಾಗಿದೆ. ಈ ಬಗ್ಗೆ ಬಿಬಿಎಂಪಿ ಮತ್ತು BWSSB (ಬೆಂಗಳೂರು ಜಲಮಂಡಳಿ) ಅಧಿಕಾರಿಗಳು ಪ್ರಕಟಣೆ ನೀಡಿದ್ದು, ಡೊಮೆಸ್ಟಿಕ್ ಕನೆಕ್ಷನ್‌ಗಳಿಗೆ ಹಂತ ಹಂತವಾಗಿ ದರ ಏರಿಕೆಯಾಗಲಿದೆ. ನೀರಿನ ಬಳಕೆಯ ಪ್ರಮಾಣಕ್ಕೆ ಅನುಗುಣವಾಗಿ ದರ ಹೆಚ್ಚಳ ಜಾರಿಯಾಗಲಿದೆ. ಇಂತಿದೆ ದರ ಏರಿಕೆಯ ವಿವರ:
ಡೊಮೆಸ್ಟಿಕ್ ಕನೆಕ್ಷನ್‌ಗಳಿಗೆ ಸಾಮಾನ್ಯ ಬಳಕೆಯುಳ್ಳವರು (0-8 ಸಾವಿರ ಲೀಟರ್): ಲೀಟರ್‌ಕ್ಕೊಂದು ಪೈಸೆ ಹೆಚ್ಚಳ.
8,000 ರಿಂದ 25,000 ಲೀಟರ್ ಬಳಕೆಯ ಫ್ಲ್ಯಾಬ್‌ಗೆ: ಪ್ರತಿ ಲೀಟರ್‌ಗೆ 0.40 ಪೈಸೆ ಹೆಚ್ಚಳ.
25,000 ಲೀಟರ್‌ಗಿಂತ ಹೆಚ್ಚಾದ ಬಳಕೆದಾರರು: ಲೀಟರ್‌ಗೆ 0.80 ಪೈಸೆ ಹೆಚ್ಚಳ.
50,000 ರಿಂದ 1 ಲಕ್ಷ ಲೀಟರ್ ಬಳಕೆಯವರಿಗೆ: ಲೀಟರ್‌ಗೆ 1 ಪೈಸೆ ಹೆಚ್ಚಳ.
ಅಂತೆಯೇ, 0-8 ಸಾವಿರ ಲೀಟರ್ ಒಳಗಿನ ಕೆಲವೊಂದು ಫ್ಲ್ಯಾಬ್‌ಗಳಿಗೆ ಮಾತ್ರ ಲಘು ಏರಿಕೆ ವಿಧಿಸಲಾಗಿದೆ – ಇಲ್ಲಿ ಲೀಟರ್‌ಗೆ 0.15 ಪೈಸೆ ಹೆಚ್ಚಳವಾಗಲಿದೆ.
ಈ ಹೊಸ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಹೆಚ್ಚಿನ ನೀರು ಬಳಸುವ ನಿವಾಸಿಗಳಿಗೆ ಬಿಲ್ ಹೆಚ್ಚು ಬರುತ್ತದೆ ಎಂಬುದು ಸ್ಪಷ್ಟವಾಗಿದೆ. ನೀರಿನ ಕಡಿಮೆ ಬಳಕೆಯಿರುವವರು ಮಾತ್ರ ದರ ಏರಿಕೆಯ ಪರಿಣಾಮವನ್ನು ಹೆಚ್ಚು ಅನುಭವಿಸುವುದಿಲ್ಲ. ಆದರೆ ಮಧ್ಯಮ ಮತ್ತು ಹೆಚ್ಚು ಬಳಕೆದಾರರಿಗೆ ಇದು ಬಜೆಟ್‌ನಲ್ಲಿ ಒತ್ತಡ ತರಲಿದೆ.
![{"remix_data":[],"source_tags":[],"total_draw_time":0,"total_draw_actions":0,"layers_used":0,"brushes_used":0,"photos_added":0,"total_editor_actions":{},"tools_used":{},"is_sticker":false,"edited_since_last_sticker_save":false,"containsFTESticker":false,"used_sources":{"version":1,"sources":[{"id":"435250766003211","type":"ugc"},{"id":"441845485021211","type":"ugc"},{"id":"289170894054211","type":"ugc"},{"id":"414129103023211","type":"ugc"}]}}](https://saakshatv.com/wp-content/uploads/2025/04/Picsart_25-04-09_20-05-31-924-750x500.jpg)







