ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಅಧಿಸೂಚನೆ ಪ್ರಕಟಿಸಲಾಗಿದೆ. ಒಟ್ಟು 06 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
ಹುದ್ದೆಗಳ ವಿವರಗಳು
ಸಂಸ್ಥೆಯ ಹೆಸರು: ಕಂದಾಯ ಇಲಾಖೆ
ಹುದ್ದೆಗಳ ಹೆಸರು: ಆಡಿಟ್ ಅಧಿಕಾರಿ, ಸಹಾಯಕ ನಿಯಂತ್ರಕರು ಮತ್ತು ಇತರ ಹುದ್ದೆಗಳು
ಹುದ್ದೆಗಳ ಸಂಖ್ಯೆ: 06
ಉದ್ಯೋಗ ಸ್ಥಳ: ಬೆಂಗಳೂರು – ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05 ಮೇ 2025
ವಿದ್ಯಾರ್ಹತೆ ವಿವರಗಳು
ಸಹಾಯಕ ನಿಯಂತ್ರಕರು: ಬಿ.ಕಾಂ, ಎಂ.ಕಾಂ
ಆಡಿಟ್ ಅಧಿಕಾರಿ: ಬಿ.ಕಾಂ, ಎಂ.ಕಾಂ
ಖಾತೆಗಳ ಮೇಲ್ವಿಚಾರಕರು: ಬಿ.ಕಾಂ, ಎಂ.ಕಾಂ
ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ: LLB, LLM
ಖಾಸಗಿ ಕಾರ್ಯದರ್ಶಿ: ಪದವಿ
ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ ವರ್ಕ್ ಮ್ಯಾನೇಜರ್: ಬಿ.ಇ
ವೇತನಶ್ರೇಣಿ
* ಸಹಾಯಕ ನಿಯಂತ್ರಕರು: ರೂ.72,000/-
* ಆಡಿಟ್ ಅಧಿಕಾರಿ: ರೂ.60,000/-
* ಖಾತೆಗಳ ಮೇಲ್ವಿಚಾರಕರು: ರೂ.56,000/-
* ಕಾನೂನು ಅಧಿಕಾರಿ ಮತ್ತು ಕಾನೂನು ಸಲಹೆಗಾರ: ರೂ.65,000/- ರಿಂದ ರೂ.75,000/-
* ಖಾಸಗಿ ಕಾರ್ಯದರ್ಶಿ: ರೂ.35,000/-
* ಐಟಿ ಸಿಬ್ಬಂದಿ-2, ಜೂನಿಯರ್ ಪ್ರೋಗ್ರಾಮರ್ ಮತ್ತು ನೆಟ್ವರ್ಕ್ ಮ್ಯಾನೇಜರ್: ರೂ.45,000/- ರಿಂದ ರೂ.50,000/-
ಅರ್ಜಿ ಸಲ್ಲಿಸುವ ವಿಧಾನ
▪️ ಆಸಕ್ತರು ಅಧಿಕೃತ ಅಧಿಸೂಚನೆಯ ಪ್ರಕಾರ ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
▪️ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಪ್ರತಿಗಳನ್ನು ಲಗತ್ತಿಸಿ, ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು:
Office of the Special Officer & Competent Authority, Podium Block, 03ನೇ ಹಾಗೂ 04ನೇ ಮಹಡಿ, ವಿಶ್ವೇಶ್ವರಯ್ಯ ಟವರ್, ಬೆಂಗಳೂರು-560001
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-ಮೇ-2025.
ಪ್ರಮುಖ ದಿನಾಂಕಗಳು
▪️ ಅರ್ಜಿ ಆರಂಭ ದಿನಾಂಕ: 24-ಏಪ್ರಿಲ್-2025
▪️ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05-ಮೇ-2025








