*ಮಾಟ ಮಂತ್ರ ಪ್ರಯೋಗ ಕುಂಡಲಿಯಲ್ಲಿ ಯಾವ ಗ್ರಹ ಯುತಿ ನೀಡುತ್ತದೆ*
1. ರಾಹು ಚಂದ್ರ
2. ಕೇತು ಚಂದ್ರ
3. ರಾಹು ಚಂದ್ರ ಬುಧ
4. ಕೇತು ಚಂದ್ರ ಬುಧ
*ಪರಿಹಾರ*
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿರ್ವಿದ್ವಾನ್ ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
1 ಪ್ರತಿದಿನ ನಿಯಮಿತವಾಗಿ ಧ್ಯಾನ ಮಾಡುವುದು ಹತ್ತರಿಂದ ಹದಿನೈದು ನಿಮಿಷ
2. ಆದಷ್ಟು ಹೆಚ್ಚಾಗಿ ತಮ್ಮ ಬಗ್ಗೆ ಧನಾತ್ಮಕವಾಗಿ ಚಿಂತನೆ ಮಾಡುವುದು
3. ಸೂಕ್ಷ್ಮ ವಿಷಯಗಳನ್ನು ಹೆಚ್ಚಾಗಿ ಅಳವಡಿಸಿಕೊಳ್ಳಬಾರದು
4. ಅತಿಯಾಗಿ ಇನ್ನೊಬ್ಬರ ಮೇಲೆ ಅವಲಂಬನೆ ಬೇಡ
5. ಸ್ವಂತ ವಿಷಯಗಳನ್ನು ಇನ್ನೊಬ್ಬರಿಗೆ ಹೇಳಿಕೊಳ್ಳಬಾರದು
6. ಒಂಟಿತನ ಬಿಟ್ಟು ಕುಟುಂಬದ ಎಲ್ಲ ಜನರ ಜೊತೆ ಇರಲು ಪ್ರಯತ್ನ ಪಡಬೇಕು
7. ದೇವರ ಮೇಲೆ ಅತಿಯಾದ ಬಾವುಕತೆಯನ್ನು ಗ್ರಹಗಳ ಯುತಿರುವವರು ಬೆಳೆಸಿಕೊಳ್ಳಬಾರದು ಕಾರಣ ಇತರರಿಂದ ಮೋಸ ಆಗುವ ಸಾಧ್ಯತೆ ಇರುತ್ತದೆ
8. ಈ ಗ್ರಹ ಯುತಿ ಇರುವವರು ಜ್ಯೋತಿಷ್ಯ ಕೇಳುವುದು ಅಥವಾ ಮಾಟ ಮಂತ್ರದವರನ್ನು ಸಂಪರ್ಕ ಮಾಡುವುದು ಇನ್ಯಾವುದೇ ಪೂಜಾ ಪುರಸ್ಕಾರಗಳನ್ನು ಮಾಡುವುದು ಬೇಡ ಇದರಿಂದ ಮೋಸ ಧನ ನಷ್ಟ ಆಗುತ್ತದೆ ಹೊರತು ಯಾವುದೇ ಪ್ರಯೋಜನವಿರುವುದಿಲ್ಲ
ಸೂಚನೆ :
ಚಂದ್ರ ಹಾಗೂ ಬುದನ ಋಣಾತ್ಮಕ ಚಿಂತನೆಗಳು ಪ್ರಭಾವ ಬೀರುವುದರಿಂದ ಆದಷ್ಟು ತಮ್ಮ ಬಗ್ಗೆ ಸದಾ ಉತ್ತಮ ಚಿಂತನೆ ಹಾಗೂ ಉತ್ತಮ ಮಟ್ಟಕ್ಕೆ ಗುರಿಗಳನ್ನು ಇಟ್ಟು ಕೊಳ್ಳುವುದನ್ನು ಕಲಿತರೆ ಬಹುಶಃ ಮಾಟ ಮಂತ್ರ ಪ್ರಯೋಗ ವಿಫಲವಾಗುತ್ತದೆ,
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564
*ಶುಭಮಸ್ತು ಜೈ* *ಗಣೇಶ*








