ADVERTISEMENT
Wednesday, February 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports

ಇದು ಬಾಝ್‌ಬಾಲ್‌ ಅಲ್ಲ ಅಪ್ಪಟ ಟೆಸ್ಟ್‌ ಕ್ರಿಕೆಟ್‌ ಕಣ್ರೋ ಎಂದ ಟೀಮ್‌ ಇಂಡಿಯಾ..!

This isn’t baseball, bro – it’s pure Test cricket said Team India..!

Shwetha by Shwetha
July 28, 2025
in Sports, ಕ್ರೀಡೆ
Share on FacebookShare on TwitterShare on WhatsappShare on Telegram

ಇದು ಬಾಝ್‌ಬಾಲ್‌ ಅಲ್ಲ ಅಪ್ಪಟ ಟೆಸ್ಟ್‌ ಕ್ರಿಕೆಟ್‌ ಕಣ್ರೋ ಎಂದ ಟೀಮ್‌ ಇಂಡಿಯಾ..!

ಜಸ್ಟ್ ಊಹಿಸಿಕೊಳ್ಳಿ..ಇನ್ನಿಂಗ್ಸ್ ಹಿನ್ನಡೆಯಿಂದ ಪಾರಾಗುವುದಕ್ಕೆ ಟೀಮ್ ಇಂಡಿಯಾಗೆ 15 ಓವರ್ ಗಳಲ್ಲಿ 15- 20 ರನ್ ಬೇಕಾಗಿತ್ತು ಅಂದು ಕೊಳ್ಳೋಣ.. ಆಗ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್, ಜಡ್ಡು ಬಳಿ ಬಂದು ಮ್ಯಾಚ್ ಅನ್ನು ಡ್ರಾ ಮಾಡಿಕೊಳ್ಳೋಣ ಅಂತ ಹೇಳ್ತಾ ಇದ್ನಾ…?
ಚಾನ್ಸೆ ಇಲ್ಲ.. ಕನಸಿನಲ್ಲೂ ಈ ಮಾತು ಸ್ಟೋಕ್ಸ್ ಬಾಯಿಂದ ಬರ್ತಾ ಇರಲಿಲ್ಲ.. ಯಾಕಂದ್ರೆ baazball ಅನ್ನೋ ಅಮಲಿನಿಂದ ಸ್ಟೋಕ್ಸ್ ಹೊರ ಬರ್ತಿರಲಿಲ್ಲ. ಅದಕ್ಕೆ ಅನ್ನೋದು time ಯಾವತ್ತು ಒಂದೇ ರೀತಿ ಇರಲ್ಲ ಅಂತ..!
ಅಷ್ಟಕ್ಕೂ ಜಡ್ಡು – ಸುಂದರ್ ಶತಕ ದಾಖಲಿಸಲು ಇಷ್ಟ ಪಟ್ಟಿರುವುದರಲ್ಲಿ ತಪ್ಪೇನಿದೆ..? ಪಂದ್ಯ ಡ್ರಾ ಆಗುತ್ತೆ.. ಸುಮ್ಮನೆ ಯಾಕೆ ಸುಸ್ತು ಮಾಡಿಕೊಳ್ಳುವುದು.. ಆಟ ವನ್ನು ಮುಗಿಸೋಣ ಅಂತ ಹೇಳುವುದರಲ್ಲಿ ಯಾವ ನ್ಯಾಯ ಇದೆ..? ಇದೇ ಪರಿಸ್ಥಿತಿ ಯಲ್ಲಿ ಇಂಗ್ಲೆಂಡ್ ಬ್ಯಾಟರ್ ಗಳು ಇರುತ್ತಿದ್ರೆ ಬಿಡ್ತಾ ಇದ್ರಾ..?
ಟೆಸ್ಟ್ ಕ್ರಿಕೆಟ್ ನಲ್ಲಿ ಶತಕ ದಾಖಲಿಸುವುದು ತಮಾಷೆಯ ಸಂಗತಿ ಅಲ್ಲ. ತಾಳ್ಮೆ ಏಕಾಗ್ರತೆಯ ತಂಡದ ಪರಿಸ್ಥಿತಿ ಯನ್ನು ಅರಿತುಕೊಂಡು ಆಡ್ಬೇಕು. ಅದು ಅಲ್ಲದೆ ಜಡ್ಡು ಮತ್ತು ಸುಂದರ್ 5ನೇ ವಿಕೆಟ್ ಗೆ ಪೇರಿಸಿದ್ದ ರನ್ ಬರೋಬ್ಬರಿ ಅಜೇಯ 203 ರನ್ ಗಳು. ಇನ್ನೇನು ಸೋಲು ಖಚಿತ ಎಂದು ಅಂದು ಕೊಂಡವರನ್ನು ಅಚ್ಚರಿ ಗೊಳಿಸಿದ್ದ ಮಹೋನ್ನತ್ತ ಇನ್ನಿಂಗ್ಸ್ ಅನ್ನು ಸುಂದರ್ ಮತ್ತು ಜಡೇಜಾ ಆಡಿದ್ದರು. ಆಲ್ಮೋಸ್ಟ್ 56 ಓವರ್ ಆಡುವುದು ಅಂದ್ರೆ ಸುಮ್ನೇನಾ..? ಅದು ಸಹ ಅಂತಹ ಒತ್ತಡದಲ್ಲೂ ನೆಲಕಚ್ಚಿ ಆಡಿದ ಪರಿ ಬಹಳ ದಿನಗಳ ಕಾಲ ನೆನಪಿನಲ್ಲಿ ಕಾಡುತ್ತಿರುತ್ತದೆ.
ಡುಕೆಟ್, ಹ್ಯಾರಿ ಬ್ರೂಕ್ ಎಸೆತಗಳಿಗೆ ರನ್ ಹೊಡೆದು ನೀನು ಶತಕ ದಾಖಲಿಸಬೇಕಾ ಅನ್ನೋ ಬೆನ್ ಸ್ಟೋಕ್ಸ್ ನ ಕುಹಕ ಪ್ರಶ್ನೆಗೆ ರವೀಂದ್ರ ಜಡೇಜಾ ನೀಡಿದ ಉತ್ತರ ಕೂಡ ಅಷ್ಟೇ ಮಜವಾಗಿತ್ತು. ನಿನಗೆ ಏನ್ ಅನ್ಸುತ್ತೆ ಅದನ್ನು ಮಾಡು.. ಹೋಗಾ… ಅಂತ ಟಿಪಿಕಲ್ ಜಡ್ಡು ಸ್ಟೈಲ್ ನಲ್ಲೆ ಉತ್ತರ ಕೊಟ್ಟು ಶತಕದ ಸಂಭ್ರಮವನ್ನು ಗಡದ್ದಾಗಿಯೇ ಆಚರಿಸಿಕೊಂಡ್ರು.
ಅಲ್ಲಾ… ಕ್ರಿಸ್ ವಕ್ಸ್.. ಜೋಫ್ರಾ ಅರ್ಚರ್. ಲ, ಬ್ರೈಡ ನ್ ಕಾರ್ಸ್, ಬೆನ್ ಸ್ಟೋಕ್ಸ್. ರೂಟ್. ಲಿಯಂ dawson ನಂತಹ ಬೌಲರ್ ಗಳಿಗೆ ಸುಸ್ತು ಮಾಡಿ ನೀರು ಕುಡಿಸಿ ದವರಿಗೆ ಡುಕೆಟ್. ಹ್ಯಾರಿ ಬ್ರೂಕ್ ಯಾವ ಲೆಕ್ಕ ಅಲ್ವಾ..?
ನೆನಪಿಡಿ baaz ball yella ಟೈಂನಲ್ಲೂ work ಆಗಲ್ಲ… ಅದರಲ್ಲೂ ಟೆಸ್ಟ್ ಮ್ಯಾಚ್ ನಲ್ಲಿ ಆ ತಂತ್ರ ಯಶಸ್ವಿ ಆಗಲು ಟೆಸ್ಟ್ ಕ್ರಿಕೆಟ್ ನ ಶಾಸ್ತ್ರೀಯ ಆಟವನ್ನು ಕರಗತ ಮಾಡಿಕೊಳ್ಳಬೇಕು.
ಬಹುಷಃ ನಾಲ್ಕನೇ ಟೆಸ್ಟ್ ಪಂದ್ಯ ಒಂದು ಪರಿಪೂರ್ಣ ಟೆಸ್ಟ್ ಪಂದ್ಯವನ್ನು ನೋಡಿದ ಅನುಭವ ಆಯಿತ್ತು. ದಾಖಲೆ ಬರೆದ ಜೋಯ್ ರೂಟ್ ನ ಸೆಂಚುರಿ.. ಸ್ಟೋಕ್ಸ್ ಆಕರ್ಷಕ ಶತಕ.. ಟೀಮ್ ಇಂಡಿಯಾ ಪರ ಶತಕ ವಂಚಿತ ರಾಹುಲ್ ದಿಟ್ಟ ಹೋರಾಟ.. ನಾಯಕನ ಜವಾಬ್ದಾರಿ ಅರಿತುಕೊಂಡು ಶತಕ ದಾಖಲಿಸಿದ ಗಿಲ್ ಬ್ಯಾಟಿಂಗ್ ವ್ಯೆಖರಿ.. ಸುಂದರ್… ಜಡೇಜನ ಜಬರ್ದಸ್ತ್ ಆಟವನ್ನು ನೋಡಿದಾಗ ಟೆಸ್ಟ್ ಕ್ರಿಕೆಟ್ ನ ಅಸ್ಮಿತೆ ಇನ್ನೂ ಇದೆ ಎಂದು ಅನ್ಸುತ್ತೆ.
ಇನ್ನೊಂದೆಡೆ ರಿಷಬ್ ಪಂತ್ ನ ವಿರೋಚಿತ ಆಟ ಟೀಮ್ ಇಂಡಿಯಾ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿತ್ತು ಅನ್ನೋದರಲ್ಲಿ ಸಂದೇಹವೇ ಇಲ್ಲ.. ಕಾಲಿಗೆ ಪೆಟ್ಟು ಬಿದ್ರೂ ತಂಡಕ್ಕಾಗಿ ನೋವನ್ನು ಮರೆತು ಆಡಿದ ರೀತಿಗೆ ಸಲಾಂ ಅನ್ನಲೇ ಬೇಕು.

Related posts

ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತದ ಯುವ ಪಡೆ; ವೈಭವ್ ಸೂರ್ಯವಂಶಿ ಅಬ್ಬರದ 175 ರನ್, ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ!

ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತದ ಯುವ ಪಡೆ; ವೈಭವ್ ಸೂರ್ಯವಂಶಿ ಅಬ್ಬರದ 175 ರನ್, ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ!

February 7, 2026
ಪಾಕ್‍ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!

ಪಾಕ್‍ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!

February 6, 2026

ಸನತ್ ರೈ

ShareTweetSendShare
Join us on:

Related Posts

ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತದ ಯುವ ಪಡೆ; ವೈಭವ್ ಸೂರ್ಯವಂಶಿ ಅಬ್ಬರದ 175 ರನ್, ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ!

ವಿಶ್ವಕಪ್ ಗೆದ್ದು ಇತಿಹಾಸ ಬರೆದ ಭಾರತದ ಯುವ ಪಡೆ; ವೈಭವ್ ಸೂರ್ಯವಂಶಿ ಅಬ್ಬರದ 175 ರನ್, ಇಂಗ್ಲೆಂಡ್ ವಿರುದ್ಧ 100 ರನ್ಗಳ ಭರ್ಜರಿ ಜಯ!

by Shwetha
February 7, 2026
0

ಹರಾರೆ: ಬ್ಯಾಟಿಂಗ್‌ನಲ್ಲಿ ವೈಭವ್ ಸೂರ್ಯವಂಶಿ ಅವರ ರುದ್ರತಾಂಡವ ಹಾಗೂ ಬೌಲಿಂಗ್‌ನಲ್ಲಿ ಆರ್ ಎಸ್ ಅಂಬರೀಶ್ ಅವರ ಚಾಕಚಕ್ಯತೆಯಿಂದಾಗಿ, ಇಂಗ್ಲೆಂಡ್ ವಿರುದ್ಧ ನಡೆದ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಭಾರತದ...

ಪಾಕ್‍ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!

ಪಾಕ್‍ಗೆ ಅಮೆರಿಕಾ ದೊಡ್ಡಣ್ಣ.. ಚೀನಾ ಚಿಕ್ಕಣ್ಣ ಆಗಿರಬಹುದು.. ಆದ್ರೆ ಐಸಿಸಿಗೆ ಭಾರತದ ಬಿಸಿಸಿಐ ದೊಡ್ಡಣ್ಣನೂ ಹೌದು..ಒಡೆಯನೂ ಹೌದು..!

by admin
February 6, 2026
0

ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಈಗ ಬ್ರದರ್ಸ್ ಅಂತೆ. ಹೋ.. ಹೋ..ಎಷ್ಟೊಂದು ಪ್ರೀತಿ, ಎಷ್ಟೊಂದು ಅಗಾಧವಾದ ಸ್ನೇಹ.. ಅಬ್ಬಾಬ್ಬಾ...ಯಾರನ್ನು ನಂಬಬೇಕು..? ಬೆನ್ನಿಗೆ ಚೂರಿ ಹಾಕುವುದು ಅಂದ್ರೆ ಇದೆ ಅಲ್ವಾ.....

ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಕನಸು ಮತ್ತೆ ನನಸು:  ಆರ್‌ಸಿಬಿಗೆ 2ನೇ ಬಾರಿಗೆ WPL ಚಾಂಪಿಯನ್ ಪಟ್ಟ, ಡೆಲ್ಲಿಗೆ ಫೈನಲ್ ಕಂಟಕ!

ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಕನಸು ಮತ್ತೆ ನನಸು: ಆರ್‌ಸಿಬಿಗೆ 2ನೇ ಬಾರಿಗೆ WPL ಚಾಂಪಿಯನ್ ಪಟ್ಟ, ಡೆಲ್ಲಿಗೆ ಫೈನಲ್ ಕಂಟಕ!

by Shwetha
February 6, 2026
0

ವಡೋದರಾ: ಈ ಸಲ ಕಪ್ ನಮ್ದೇ ಎನ್ನುತ್ತಿದ್ದ ಅಭಿಮಾನಿಗಳ ಕನಸು ಮತ್ತೆ ನನಸಾಗಿದೆ. ಮೈದಾನದಲ್ಲಿ ರನ್ ಮಳೆ, ದಾಖಲೆಯ ಚೇಸಿಂಗ್ ಮತ್ತು ರೋಚಕತೆಯ ಪರಕಾಷ್ಠೆ ತಲುಪಿದ್ದ 2026ರ...

Hey..Pak..! You can't win me... You know what you're doing... Stop playing the hypocritical game..!

ಹೇ..ಪಾಕ್..! ನನ್ನ ನೀನು ಗೆಲ್ಲಲಾರೆ… ತಿಳಿದು ತಿಳಿದು ಛಲವೇತಕೆ…ಕಪಟ ನಾಟಕವನ್ನು ಬಿಟ್ಟು ಬಿಡು..!

by admin
February 3, 2026
0

ಭರತ ಖಂಡದಲ್ಲಿ ದಾಯಾದಿಗಳ ಕದನ ಇನ್ನು ನಿನ್ನೆಯದಲ್ಲ. ಮಹಾಭಾರತದ ಕುರುಕ್ಷೇತ್ರದಿಂದ ಇಂದಿನ ಗಡಿ ವಿವಾದದ ತನಕದ ಇತಿಹಾಸವನ್ನು ನೋಡಿದಾಗ ದಾಯಾದಿ ಕಲಹ ಬಿಡಿಸಲಾಗದ ಒಗ್ಗಟ್ಟಿನಂತಿದೆ. ಅದು ರಾಜ್ಯವಂಶಸ್ಥರು...

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

ಟೀಂ ಇಂಡಿಯಾ ಎದುರು ಸೆಟೆದು ನಿಂತರೆ ಪಾಕಿಸ್ತಾನ ಭಿಕಾರಿ ಆಗೋದು ಗ್ಯಾರಂಟಿ

by Shwetha
February 3, 2026
0

ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್ ಜಗತ್ತೇ ಎದುರು ನೋಡುತ್ತಿರುವ ಈ ಮೆಗಾ ಟೂರ್ನಿಯು ಭಾರತ ಮತ್ತು ಶ್ರೀಲಂಕಾ ಜಂಟಿ ಆತಿಥ್ಯದಲ್ಲಿ ಫೆಬ್ರವರಿ 7...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram