ADVERTISEMENT
Friday, January 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Viral News

ರೈಲಿನ ಎಸಿ ಕೋಚ್‌ನಲ್ಲಿ ಸಿಗರೇಟ್‌ ಸೇದಿದ ಯುವತಿ: ವಿಡಿಯೋ ವೈರಲ್‌

ರೈಲಿನ ಎಸಿ ಕೋಚ್‌ನಲ್ಲಿ ಸಿಗರೇಟ್‌ ಸೇದಿದ ಯುವತಿ: ವಿಡಿಯೋ ವೈರಲ್‌

Saaksha Editor by Saaksha Editor
September 16, 2025
in Viral News, ವೈರಲ್ ನ್ಯೂಸ್
A Young Girl Smoking in train AC Coach, video viral

ರೈಲಿನಲ್ಲಿ ಧೂಮಪಾನ

Share on FacebookShare on TwitterShare on WhatsappShare on Telegram

ರೈಲಿನಲ್ಲಿ ಧೂಮಪಾನ ಮತ್ತು ಮಧ್ಯಪಾನ ಮಾಡುವುದನ್ನು ನಿಷೇಧಿಸಲಾಗಿದೆ. ಆದರೂ ಕೂಡ ಓರ್ವ ಯುವತಿ ಎಕ್ಸ್‌ಪ್ರೆಸ್‌ ರೈಲಿನ ಎಸಿ ಕೋಚ್‌ನಲ್ಲಿ ಓರ್ವ ಯುವತಿ ಸಿಗರೇಟ್ ಸೇದುತ್ತಿರುವ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ . ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ @Mahtoji_007 ಎಂಬುವರು ಹಂಚಿಕೊಂಡಿದ್ದಾರೆ. ಈ ಕಾರಣದಿಂದಾಗಿ ಎಸಿ ಕೋಚ್‌ನಲ್ಲಿ ಯುವತಿ ಮತ್ತು ಸಹ ಪ್ರಯಾಣಿಕರ ನಡುವೆ ವಾಗ್ವಾದ ನಡೆದಿದೆ.

Related posts

ವಿಸ್ಮಯ ಜಗತ್ತಿನಲ್ಲಿ ಜಕಾನ ಹಕ್ಕಿಯ ವಿಶೇಷತೆ

ವಿಸ್ಮಯ ಜಗತ್ತಿನಲ್ಲಿ ಜಕಾನ ಹಕ್ಕಿಯ ವಿಶೇಷತೆ

February 2, 2025
ಸಂಭಲ್ ಮಸೀದಿಯ ಬಳಿ ಹಳೇ ದೇಗುಲ ಪತ್ತೆ

ಸಂಭಲ್ ಮಸೀದಿಯ ಬಳಿ ಹಳೇ ದೇಗುಲ ಪತ್ತೆ

December 15, 2024

क्या हो गया है एक तो लड़की है ऊपर से चलती ट्रेन में सिगरेट पी रही है। कितना नीचे गिर रही ये लड़की लोग।@RailMinIndia @RailwaySevapic.twitter.com/dxTZlisXlr

— Prabhat Mahto (@Mahtoji_007) September 15, 2025

ವಿಡಿಯೋದಲ್ಲಿ ಯುವತಿ ಕುಳಿತು ಫೋನ್‌ನಲ್ಲಿ ಮಾತನಾಡುತ್ತಿರುವುದು ಕಂಡುಬರುತ್ತದೆ. ಅವಳ ಒಂದು ಕೈಯಲ್ಲಿ ಫೋನ್ ಮತ್ತು ಇನ್ನೊಂದು ಕೈಯಲ್ಲಿ ಸಿಗರೇಟನ್ನು ಹಿಡಿದಿದ್ದಾಳೆ. ಈ ಬಗ್ಗೆ ಅವಳು ಕೆಲವು ಜನರೊಂದಿಗೆ ಜಗಳವಾಡುತ್ತಿದ್ದಾಳೆ. ಹೆಚ್ಚಿನವರು, ಆಕೆಗೆ ರೈಲಿನ ಬೋಗಿಯಿಂದ ಹೊರಹೋಗಿ ಸಿಗರೇಟ್‌ ಸೇದುವಂತೆ ಹೇಳಿದ್ದಾರೆ.

Tags: Girl smokes in Indian railwayGirl smoking in trainSmoking in train viral clipTrain AC coach smoking videoTrain viral news todayViral train video 2025Viral Video Shocks NetizensYoung Girl Smoking in Train AC Coachಇಂಡಿಯನ್ ರೈಲ್ವೆ ವೈರಲ್ ಸುದ್ದಿಎಸಿ ಕೋಚ್ ನಲ್ಲಿ ಯುವತಿ ಧೂಮಪಾನ ವೈರಲ್ ವಿಡಿಯೋಯುವತಿ ರೈಲಿನಲ್ಲಿ ಸಿಗರೇಟುರೈಲಿನಲ್ಲಿ ಧೂಮಪಾನರೈಲಿನಲ್ಲಿ ಧೂಮಪಾನ ಮಾಡಿದ ಯುವತಿರೈಲಿನಲ್ಲಿ ಯುವತಿ ಧೂಮಪಾನ ವಿಡಿಯೋ ವೈರಲ್‌
ShareTweetSendShare
Join us on:

Related Posts

ವಿಸ್ಮಯ ಜಗತ್ತಿನಲ್ಲಿ ಜಕಾನ ಹಕ್ಕಿಯ ವಿಶೇಷತೆ

ವಿಸ್ಮಯ ಜಗತ್ತಿನಲ್ಲಿ ಜಕಾನ ಹಕ್ಕಿಯ ವಿಶೇಷತೆ

by Shwetha
February 2, 2025
0

ಜಕಾನ ಹಕ್ಕಿಯಲ್ಲಿ ಗಂಡು ಮತ್ತು ಹೆಣ್ಣು ಹಕ್ಕಿಗಳ ವರ್ತನೆ ಬೇರೆ ಬೇರೆ ಆಗಿರುತ್ತದೆ. ಹೆಣ್ಣು ಹಕ್ಕಿಯು ಒಂದೇ ಸಮಯದಲ್ಲಿ ಹಲವಾರು ಗಂಡು ಹಕ್ಕಿಗಳೊಂದಿಗೆ ಸಂಬಂಧ ಹೊಂದುತ್ತದೆ. ಅದು...

ಸಂಭಲ್ ಮಸೀದಿಯ ಬಳಿ ಹಳೇ ದೇಗುಲ ಪತ್ತೆ

ಸಂಭಲ್ ಮಸೀದಿಯ ಬಳಿ ಹಳೇ ದೇಗುಲ ಪತ್ತೆ

by Author2
December 15, 2024
0

ಲಕ್ನೋ: ವಿವಾದಿತ ಸಂಭಲ್‌ ಮಸೀದಿಯ ಬಳಿ ಹಳೇ ದೇವಾಲಯ ಪತ್ತೆಯಾಗಿದೆ. ಸಂಭಲ್ (Sambhal) ಶಾಹಿ ಜಾಮಾ ಮಸೀದಿಯ ಸುತ್ತ ಒತ್ತುವರಿ ತೆರವು ಕಾರ್ಯಾಚರಣೆಯ ಸಂದರ್ಭದಲ್ಲಿ ಸುಮಾರು 46...

ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ವ್ಯಕ್ತಿ

ಹಾವಿಗೆ ಮುತ್ತಿಡಲು ಹೋಗಿ ಕಚ್ಚಿಸಿಕೊಂಡ ವ್ಯಕ್ತಿ

by Author2
December 13, 2024
0

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವುದಕ್ಕೆ ಸಾವನ್ನೂ ಲೆಕ್ಕಿಸದೆ ಹಲವಾರು ಸ್ಟಂಟ್ ಉಪಯೋಗಿಸುತ್ತಿದ್ದಾರೆ. ಈ ಮಧ್ಯೆ ವ್ಯಕ್ತಿಯೊಬ್ಬ ಹಾವಿಗೆ ಕಿಸ್ ಮಾಡಲು ಹೋಗಿ, ಹಾವಿನಿಂದ ಕಚ್ಚಿಸಿಕೊಂಡಿರುವ ಘಟನೆ...

ಹೋರಾಟಗಾರರ ಮೇಲೆ ಲಾಠಿಚಾರ್ಜ್!

ಹೋರಾಟಗಾರರ ಮೇಲೆ ಲಾಠಿಚಾರ್ಜ್!

by Author2
December 10, 2024
0

ಬೆಳಗಾವಿ: ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸಿರುವ ಘಟನೆ ನಡೆದಿದೆ. ಪ್ರತಿಭಟನಾಕಾರರು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಗುಂಪು...

ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ: ಶಿಕ್ಷಕ ಸಾವು!!

ಜೇಬಿನಲ್ಲಿದ್ದ ಮೊಬೈಲ್ ಸ್ಫೋಟ: ಶಿಕ್ಷಕ ಸಾವು!!

by Shwetha
December 8, 2024
0

ಜೇಬಿನಲ್ಲಿಟ್ಟಿದ್ದ ಮೊಬೈಲ್ ಫೋನ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಶಿಕ್ಷಕರೊಬ್ಬರು ಸಾವನ್ನಪ್ಪಿದ ದುರ್ಘಟನೆ ಮಹಾರಾಷ್ಟ್ರ ರಾಜ್ಯದಲ್ಲಿ ಡಿಸೆಂಬರ್ 7 ರಂದು ನಡೆದಿದೆ ಶಿಕ್ಷಕರು ತಮ್ಮ ಸಂಬಂಧಿಕರ ಕಾರ್ಯಕ್ರಮಕ್ಕೆ ಅರ್ಜುನಿ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram