ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home National

ಹೊಸ GST ಜಾರಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು, ದಸರಾ ಗಿಫ್ಟ್‌

ಹೊಸ GST ಜಾರಿ: ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತು, ದಸರಾ ಗಿಫ್ಟ್‌

Saaksha Editor by Saaksha Editor
September 21, 2025
in National, ದೇಶ - ವಿದೇಶ
ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ

Share on FacebookShare on TwitterShare on WhatsappShare on Telegram

ನವದೆಹಲಿ, ಸೆ.21: ದಸರಾ (Dasara) ಆರಂಭದ ಜೊತೆಗೆ ಹೊಸ ಜಿಎಸ್‌ಟಿ (GST) ಆರಂಭವಾಗಲಿದೆ. ನವರಾತ್ರಿ ಮೊದಲ ದಿನದಂದು ಜಿಎಸ್‌ಟಿ  ಉಳಿತಾಯದ ಉತ್ಸವ ಶುರುವಾಗಲಿದೆ. ಜಿಎಸ್‌ಟಿ ಕಡಿತದಿಂದ ನಿಮ್ಮ ಆದಾಯ ಉಳಿತಾಯವಾಗಲಿದೆ. ನಿಮ್ಮ ನೆಚ್ಚಿನ ವಸ್ತುಗಳನ್ನು ಖರೀದಿ ಮಾಡಲು ಸಹಾಯವಾಗಲಿದೆ. ಜಿಎಸ್‌ಟಿ ಸುಧಾರಣೆಯಿಂದ ದೇಶ ಅಭಿವೃದ್ಧಿಯತ್ತ ಹೆಜ್ಜೆ ಇಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಹೇಳಿದರು.

ದೇಶವನ್ನು ಉದ್ದೇಶಿಸಿ  ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು, ದಶಕಗಳಿಂದ ವಿವಿಧ ತರಹದ ತೆರಿಗೆಳಿಂದ ಜನರು ಹೈರಾಣಾಗಿದ್ದರು. 2017ರಿಂದ ದೇಶಕ್ಕೆಲ್ಲ ಒಂದೇ ತೆರಿಗೆ ಆರಂಭಿಸಲಾಯಿತು. ಭವಿಷ್ಯದ ಕನಸುಗಳನ್ನು ಈಡೇರಿಸಲು ಜಿಎಸ್‌ಟಿಯಲ್ಲಿ ಸುಧಾರಣೆ ತರಲಾಗಿದೆ. ಹೊಸ ಜಿಎಸ್‌ಟಿಯಲ್ಲಿ ಕೇವಲ ಶೇ. 5 ಹಾಗೂ ಶೇ. 18 ರಷ್ಟು ತೆರಿಗೆ ವಿಧಿಸಲಾಗಿದೆ ಎಂದರು. ಈ ಮೂಲಕ ಸಮಯ ಬದಲಾದಂತೆ ದೇಶದ ಅಗತ್ಯತೆಯೂ ಬದಲಾಗುತ್ತದೆ ಎಂದು ಹೇಳಿದ್ದಾರೆ.

Related posts

ಮಹಿಳೆಯರ ಸುರಕ್ಷತೆಗೆ ‘181’ ವಿಶೇಷ ಸಹಾಯವಾಣಿ: ಕೇಂದ್ರ ಸರ್ಕಾರದ ಹೊಸ ಹೆಜ್ಜೆ

ಮಹಿಳೆಯರ ಸುರಕ್ಷತೆಗೆ ‘181’ ವಿಶೇಷ ಸಹಾಯವಾಣಿ: ಕೇಂದ್ರ ಸರ್ಕಾರದ ಹೊಸ ಹೆಜ್ಜೆ

December 3, 2025
ದೈವಕ್ಕೆ ಅವಮಾನ ಆರೋಪದ ನಂತರ ಕ್ಷಮೆ ಕೇಳಿದ ರಣವೀರ್ ಸಿಂಗ್

ದೈವಕ್ಕೆ ಅವಮಾನ ಆರೋಪದ ನಂತರ ಕ್ಷಮೆ ಕೇಳಿದ ರಣವೀರ್ ಸಿಂಗ್

December 3, 2025

ಇದು ಹೊಸ ಇತಿಹಾಸ ಸ್ಥಾಪನೆಗೆ ಹೊಸ ಹೆಜ್ಜೆ ಇಡಲಾಗಿದೆ. ಜಿಎಸ್‌ಟಿ ಇಳಿಕೆ ಭಾರತದ ಅಭಿವೃದ್ಧಿಗೆ ವೇಗ ನೀಡಲಿದೆ. ದೇಶದ ಹಿತಕ್ಕಾಗಿ ಜಿಎಸ್‌ಟಿಗೆ ಮೊದಲ ಆದ್ಯತೆ ಕೊಟ್ಟಿದ್ದೆವು. ಭವಿಷ್ಯದ ಕನಸುಗಳನ್ನು ಈಡೇರಿಸಲು ಜಿಎಸ್‌ಟಿಯಲ್ಲಿ ಸುಧಾರಣೆಯಾಗಲಿದೆ.  ನಾವು ನಾಗರಿಕ ದೇವೋಭವ ಮಂತ್ರದಿಂದ ಮುನ್ನಡೆಯುತ್ತಿದ್ದೇವೆ. ವಿಕಸಿತ ಭಾರತ ನಿರ್ಮಾಣಕ್ಕೆ ಆತ್ಮ ನಿರ್ಭಾರ ಹಾದಿಯಲ್ಲಿ ಸಾಗಬೇಕು ಎಂದರು.

ಇದನ್ನೂ ಓದಿ: ಮೋದಿಯನ್ನೇ ಕಂಟ್ರೋಲ್ ಮಾಡಬಲ್ಲ ರಿಮೋಟ್ ಯಾವುದು ಗೊತ್ತಾ? ಪ್ರಧಾನಿ ಕೊಟ್ರು ಸ್ಫೋಟಕ ಉತ್ತರ!”

ನಾಳೆ ನವರಾತ್ರಿಯ ಮೊದಲ ದಿನ ಸುರ್ಯೋದಯದೊಂದಿಗೆ ನೆಕ್ಸ್ಟ್‌ ಜನರೇಷನ್‌ ಜಿಎಸ್‌ಟಿ ಪ್ರಾರಂಭವಾಗಲಿದೆ. ಜಿಎಸ್‌ಟಿ ವಸಂತೋತ್ಸವ ಶುರುವಾಗಲಿದೆ. ಜಿಎಸ್‌ಟಿ ಕಡಿತದಿಂದ ಎಲ್ಲರಿಗೂ ಪ್ರಯೋಜನವಾಗಲಿದೆ. ಉದ್ಯಮಿಗಳಾಗಲಿ, ಬಡವರಾಗಲಿ ಅಥವಾ ಮಧ್ಯಮ ವರ್ಗದವರಾಗಲಿ, ಎಲ್ಲರೂ ಪ್ರಯೋಜನಪಡೆಯುತ್ತಾರೆ. ಸ್ವದೇಶಿಯ ಮಂತ್ರವು ದೇಶವನ್ನು ಸಬಲೀಕರಣಗೊಳಿಸುತ್ತದೆ. ಅನೇಕ ವಿದೇಶಿ ವಸ್ತುಗಳು ನಮ್ಮ ದೈನಂದಿನ ಜೀವನ ಭಾಗವಾಗಿವೆ. ನಾವು ಅವುಗಳಿಂದ ನಮ್ಮನ್ನು ಮುಕ್ತಗೊಳಿಸಿಕೊಳ್ಳಬೇಕು. ನಾವು ಸ್ಥಳೀಯ, ಭಾರತದಲ್ಲಿ ತಯಾರಿಸಿದ, ನಮ್ಮ ಸ್ವಂತ ಜನರ ಬೆವರಿನಿಂದ ತಯಾರಿಸಿದ ವಸ್ತುಗಳನ್ನು ಖರೀದಿಸಬೇಕು ಎಂದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Tags: dasaraGSTGST ReformGST Reform 2025indiaNarendra modiNarendra Modi Dasara GiftNarendra Modi on GSTNarendra Modi SpeechnarendramodiNationalnavaratriಜಿಎಸ್‌ಟಿಜಿಎಸ್‌ಟಿ ಸುಧಾರಣೆದಸರಾದಸರಾ ಗಿಫ್ಟ್‌ನರೇಂದ್ರ ಮೋದಿನವರಾತ್ರಿನವರಾತ್ರಿ 2025ನವರಾತ್ರಿ ಗಿಫ್ಟ್‌ಪ್ರಧಾನಿ ಮೋದಿಪ್ರಧಾನಿ ಮೋದಿ ಭಾಷಣ
ShareTweetSendShare
Join us on:

Related Posts

ಮಹಿಳೆಯರ ಸುರಕ್ಷತೆಗೆ ‘181’ ವಿಶೇಷ ಸಹಾಯವಾಣಿ: ಕೇಂದ್ರ ಸರ್ಕಾರದ ಹೊಸ ಹೆಜ್ಜೆ

ಮಹಿಳೆಯರ ಸುರಕ್ಷತೆಗೆ ‘181’ ವಿಶೇಷ ಸಹಾಯವಾಣಿ: ಕೇಂದ್ರ ಸರ್ಕಾರದ ಹೊಸ ಹೆಜ್ಜೆ

by Shwetha
December 3, 2025
0

ಮಹಿಳೆಯರ ಸುರಕ್ಷತೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಸಹಾಯ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಾದ್ಯಂತ ‘181’ ಎಂಬ ಟೋಲ್-ಫ್ರೀ ವಿಶೇಷ...

ದೈವಕ್ಕೆ ಅವಮಾನ ಆರೋಪದ ನಂತರ ಕ್ಷಮೆ ಕೇಳಿದ ರಣವೀರ್ ಸಿಂಗ್

ದೈವಕ್ಕೆ ಅವಮಾನ ಆರೋಪದ ನಂತರ ಕ್ಷಮೆ ಕೇಳಿದ ರಣವೀರ್ ಸಿಂಗ್

by Shwetha
December 3, 2025
0

ದೈವಕ್ಕೆ ಅವಮಾನ ಮಾಡಿದ್ದಾನೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್, ವಿವಾದ ಉದ್ಭವಿಸಿದ ಹಿನ್ನೆಲೆ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಮುಂದಾಗಿದ್ದಾರೆ. ಈ...

ದಿತ್ವಾ ಚಂಡಮಾರುತಕ್ಕೆ ನಲುಗಿದ ಲಂಕೆಗೆ ಎಕ್ಸ್‌ಪೈರಿ ಔಷಧ ರವಾನಿಸಿದ ಪಾಕ್ ಸಂಕಷ್ಟದ ಸಮಯದಲ್ಲಿ ಕೊಳೆತ ಆಹಾರ ಕಳುಹಿಸಿ ಜಗತ್ತಿನೆದುರು ಮತ್ತೆ ನಗೆಪಾಟಲಿಗೆ ಈಡಾದ ಪಾಕಿಸ್ತಾನ

ದಿತ್ವಾ ಚಂಡಮಾರುತಕ್ಕೆ ನಲುಗಿದ ಲಂಕೆಗೆ ಎಕ್ಸ್‌ಪೈರಿ ಔಷಧ ರವಾನಿಸಿದ ಪಾಕ್ ಸಂಕಷ್ಟದ ಸಮಯದಲ್ಲಿ ಕೊಳೆತ ಆಹಾರ ಕಳುಹಿಸಿ ಜಗತ್ತಿನೆದುರು ಮತ್ತೆ ನಗೆಪಾಟಲಿಗೆ ಈಡಾದ ಪಾಕಿಸ್ತಾನ

by Shwetha
December 3, 2025
0

ಜಗತ್ತಿನಾದ್ಯಂತ ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಂಕಷ್ಟಗಳನ್ನು ಎದುರಿಸುತ್ತಿರುವ ಪಾಕಿಸ್ತಾನ, ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತೊಮ್ಮೆ ತೀವ್ರ ಮುಖಭಂಗಕ್ಕೆ ಒಳಗಾಗಿದೆ. ಭೀಕರ ದಿತ್ವಾ ಚಂಡಮಾರುತಕ್ಕೆ ತುತ್ತಾಗಿ ನಲುಗಿರುವ ನೆರೆಯ...

ಗ್ರಾಮೀಣ ಭಾಗದ ಜನರಿಗೆ ಬಂಪರ್ ಗುಡ್ ನ್ಯೂಸ್ ಇ ಸ್ವತ್ತು 2.0 ಲೋಕಾರ್ಪಣೆ ಇನ್ಮುಂದೆ ಆಸ್ತಿ ದಾಖಲೆ ನಿಮ್ಮ ಅಂಗೈಯಲ್ಲಿ

ಗ್ರಾಮೀಣ ಭಾಗದ ಜನರಿಗೆ ಬಂಪರ್ ಗುಡ್ ನ್ಯೂಸ್ ಇ ಸ್ವತ್ತು 2.0 ಲೋಕಾರ್ಪಣೆ ಇನ್ಮುಂದೆ ಆಸ್ತಿ ದಾಖಲೆ ನಿಮ್ಮ ಅಂಗೈಯಲ್ಲಿ

by Shwetha
December 2, 2025
0

ರಾಜ್ಯದ ಗ್ರಾಮೀಣ ಭಾಗದ ಜನರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಹಳ್ಳಿಗಾಡಿನ ಜನರು ತಮ್ಮ ಮನೆ ಅಥವಾ ನಿವೇಶನದ ಆಸ್ತಿ ದಾಖಲೆಗಳನ್ನು ಪಡೆಯಲು ಗ್ರಾಮ ಪಂಚಾಯಿತಿ...

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು

ಜನರ ಸಮಸ್ಯೆಗಳನ್ನು ಕೇಳುವುದು ನಾಟಕವಲ್ಲ, ಚರ್ಚೆಯಿಂದ ಓಡಿ ಹೋಗುವುದೇ ಮಹಾ ನಾಟಕ: ಪ್ರಧಾನಿ ಮೋದಿಗೆ ಪ್ರಿಯಾಂಕಾ ಗಾಂಧಿ ಖಡಕ್ ತಿರುಗೇಟು

by Shwetha
December 2, 2025
0

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದ ಆರಂಭಕ್ಕೂ ಮುನ್ನವೇ ಆಡಳಿತ ಮತ್ತು ವಿಪಕ್ಷಗಳ ನಡುವಿನ ಮಾತಿನ ಚಕಮಕಿ ತಾರಕಕ್ಕೇರಿದೆ. ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ...

Load More

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram