ಪ್ರತಿಯೊಬ್ಬರಿಗೂ ಸಹ ತಾವು ಇಷ್ಟಪಡುವಂತಹ ವ್ಯಕ್ತಿಗಳು ಅದು ಯಾರೇ ಆಗಿರಬಹುದು ತಮ್ಮ ಪ್ರೀತಿಪಾತ್ರರಾಗಿರಬಹುದು ಅಥವಾ ಸಹೋದರ-ಸಹೋದರಿಯರು ಸ್ನೇಹಿತರು ಹೀಗೆ ಯಾರಾಗಿರಬಹುದು ನಿಮ್ಮ ಪ್ರೀತಿಪಾತ್ರರ ನಿಮ್ಮ ಮಾತನ್ನು ಕೇಳಬೇಕು ಎಂದರೆ ರಹಸ್ಯವಾಗಿ ಸಂದುಬಳ್ಳಿ ಅಥವಾ ಮಂಗರಬಳ್ಳಿ ಸಂಬಂಧಿಸಿದಂತೆ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನೀವು ಇಷ್ಟಪಟ್ಟಂತಹ ವ್ಯಕ್ತಿಗಳು ನಿಮ್ಮವರಾಗುತ್ತಾರೆ ಮತ್ತು ಅವರು ನಿಮ್ಮ ಮಾತನ್ನು ಕೇಳುತ್ತಾರೆ.
ಕೆಲವೊಂದು ವಿಷಯಗಳ ಹಾಗೆ ಬರಿಗಣ್ಣಿಗೆ ಅದು ಗೋಚರಿಸುವುದಿಲ್ಲ ಆದರೆ ಅದರ ಫಲಿತಾಂಶದಿಂದ ನಾವು ಅದನ್ನು ನಂಬಬಹುದು. ದೈವಭಕ್ತಿ ಉಳ್ಳವರಿಗೆ ದೇವರ ಪೂಜೆ, ಮಂತ್ರ ,ಯಾಗ-ಯಜ್ಞ ಇವುಗಳ ಮೇಲೆ ನಂಬಿಕೆ ಹೆಚ್ಚು ಎನ್ನುತ್ತಾರೆ ಹಾಗಾಗಿ ಇವರುಗಳು ಮಂತ್ರ ಶಕ್ತಿಯನ್ನು ಹೆಚ್ಚಾಗಿ ನಂಬುತ್ತಾರೆ. ಹಾಗೆಯೇ ಇನ್ನು ಕೆಲವು ರೀತಿಯ ಜನರು ಇರುತ್ತಾರೆ ಇವರಿಗೆ ತಂತ್ರ ಶಕ್ತಿಯ ಮೇಲೆ ಹೆಚ್ಚು ನಂಬಿಕೆ ಇರುತ್ತದೆ ಹಾಗಾಗಿ ಅವರು ತಂತ್ರ ವಿದ್ಯೆಗಳನ್ನು ಮಾಟ-ಮಂತ್ರಗಳನ್ನು ವಶೀಕರಣ ಗಳನ್ನು ನಂಬುತ್ತಾರೆ. ನಾವು ಈಗ 21ನೇ ಶತಮಾನದಲ್ಲಿ ಇದ್ದರೂ ಕೂಡ ಈ ಮಂತ್ರ ಹಾಗು ತಂತ್ರಗಳು ಕೆಲಸ ಮಾಡುತ್ತವೆ.ಈ ರೀತಿ ಯಾರಾದರೂ ಕೇಳಿದರೆ ಖಂಡಿತವಾಗಿಯೂ ಹೌದು ಎನ್ನಬಹುದು ಆದರೆ ಅದನ್ನು ನೀವು ನಂಬಬೇಕು ಅಷ್ಟೇ. ಹೀಗೆ ನಿಮ್ಮ ಮನೆ ಅಕ್ಕಪಕ್ಕಹಿತ್ತಲಲ್ಲಿ ಬೇಲಿಗಳಲ್ಲಿ ಬೆಳೆಯುವ ಸಂದುಬಳ್ಳಿ ಅಥವಾ ಮಂಗರಬಳ್ಳಿ ಎಂದು ಸಹ ಇದನ್ನು ಕರೆಯುತ್ತಾರೆ. ಇದರಿಂದ ನೀವು ಯಾರನ್ನು ಬೇಕಾದರೂ ವಶ ಮಾಡಿಕೊಳ್ಳಬಹುದು ಹಾಗೂ ಅವರು ನೀವು ಹೇಳಿದ ಎಲ್ಲವನ್ನೂ ಕೇಳುತ್ತಾರೆ.
ಇದನ್ನೂ ಓದಿ: ಈ ದಿಕ್ಕಿನಲ್ಲಿ ಪೂರ್ವಜರು ಫೋಟೋ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ಪಿತೃ ದೋಷ ಅಂಟುವುದು ಖಚಿತ
ಹಾಗೂ ನಿಮಗೆ ಹೇಗೆ ಬೇಕೋ ಹಾಗೆ ಅವರು ನಡೆದುಕೊಳ್ಳುತ್ತಾರೆ. ಇದು ಸಾಧ್ಯವೇ ಎಂದರೆ ಹೌದು ಎನ್ನುತ್ತಾರೆ ಇದರ ಬಗ್ಗೆ ತಿಳಿದವರು. ನೀವು ಈ ಸಂದುಬಳ್ಳಿಯ ಒಂದು ಗಿಣ್ಣನ್ನು ತೆಗೆದುಕೊಂಡು ಅದನ್ನು ಸ್ವಚ್ಛಮಾಡಿ, ಆ ಗಿಣ್ಣು ನಾಲ್ಕು ಕಡೆ ಚಪ್ಪಟೆಯಾಗಿದ್ದು ಅರಗುಗಳು ಗೆರೆ ರೀತಿ ಇರುತ್ತದೆ. ಇದಕ್ಕೆ ನೀವು ಅರಿಶಿನ ಹಚ್ಚಿ ನಂತರ ಅದರ ಮೇಲೆ ಕುಂಕುಮ ಹಚ್ಚಿ ಮಧ್ಯದಲ್ಲಿ ಚಪ್ಪಟೆಯಾಗಿರುವ ಭಾಗದಲ್ಲಿ ಪೆನ್ನಿನ ಸಹಾಯದಿಂದ ನೀವು ವಶ ಮಾಡಿಕೊಳ್ಳಲು ಬಯಸುತ್ತೀರೋ ಅವರ ಹೆಸರನ್ನು ಬರೆಯಬೇಕು.
ಈ ರೀತಿ ಹೆಸರು ಬರೆದು ಪೇಪರ್ನಲ್ಲಿ ಸುತ್ತಿ ರೇಷ್ಮೆ ದಾರ ಅಥವಾ ಹಸಿ ದಾರವನ್ನು ಸುತ್ತಲೂ ಕಟ್ಟಿ ಒಂದು ದಿನ ಯಾರಿಗೂ ತಿಳಿಯದ ಹಾಗೆ ಇಟ್ಟು ಕೊಳ್ಳಬೇಕು ನಂತರ ಮರುದಿನ ಅದನ್ನು ಹರಿವ ನೀರು ಇರುವ ಕಡೆ ಹೋಗಿ ಅದರಲ್ಲಿ ಹರಿಯಲು ಬಿಡಬೇಕು ನೀವು ಈ ರೀತಿ ಮಾಡುವುದರಿಂದ ನೀವು ಅದರಲ್ಲಿ ಯಾರ ಹೆಸರನ್ನು ಬರೆದಿರುವಿರೋ ಅವರು ನೀವು ಹೇಳಿದ ಹಾಗೆ ಕೇಳುತ್ತಾರೆ ಬೇಕಾದರೆ ಪರೀಕ್ಷಿಸಿ ನೋಡಿ.
ಲೇಖನ: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







