ಕೊರೊನಾದಿಂದ ಗುಜರಾತ್ ಜನ ತತ್ತರಿಸಿಹೋಗಿದ್ರೆ ಮತ್ತೊಂದೆಡೆ ರಾಜ್ಯದ ನಾನಾ ಭಾಗಗಳಲ್ಲಿ ವರುಣ ತನ್ನ ರೌತ್ರರ್ತನ ಪ್ರದರ್ಶಿಸಿದ್ದಾನೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವೆಡೆ ಪ್ರವಾಹ ಉಂಟಾಗಿದ್ದು ಅದೆಷ್ಟೋ ಜನರ ಬದುಕು ಮೂರಾಬಟ್ಟೆಯಾಗಿದೆ. ಇದರ ನಡುವೆ ಈಗ ಮೊಸಳೆ ಚೇಳಿನಂತಹ ಜಲಚರಗಳು, ವಿಷ ಜಂತುಗಳ ಭೀತಿಯಿಂದ ಜನರು ಕಾಲ ಕಳೆಯುವ<ತಾಗಿದೆ.
ಗುಜರಾತ್ ನ ವಡೋದರಾ ಕೆಲಾನ್ ಪುರದಲ್ಲೂ ಬಾರೀ ಮಳೆಯಿಂದಾಗಿ ಜನರು ನಲುಗಿಹೋಗಿದ್ದಾರೆ. ಮಳೆಯ ಜೊತೆಗೆ ರಭಸವಾಗಿ ಹರಿದಿ ಮಳೆ ನೀರಿನ ಜೊತೆಗೆ ಹಳ್ಳಿಗೆ ಮೊಸಳೆ ನುಗ್ಗಿ ಬಂದಿದ್ದು, ಮೊಸಳೆ ಕಂಡ ಜನರು ಹೌಹಾರಿದ್ದಾರೆ. ಸದ್ಯ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಮೊಸಳೆಯನ್ನ ವಶಕ್ಕೆ ಪಡೆದಿದ್ದಾರೆ. ಆದದ್ರೆ ಒಂದೆಡೆ ಕೊರೊನಾ ಹಾವಳಿ, ಮತ್ತೊಂದೆಡೆ ಪ್ರವಾಹದ ಭೀತಿ, ಇದೀಗ ಜಲಜಂತುಗಳ ಕಾಟ ಜನರ ಆತಂಕವನ್ನ ನೂರು ಪಟ್ಟು ಹೆಚ್ಚಿಸಿದೆ.
ಲೋಕಾಯುಕ್ತ ಬಲೆಗೆ ಕೆಐಎಡಿಬಿ ಬಿಗ್ ಫಿಶ್: 15 ಲಕ್ಷ ರೂ ಲಂಚ ಪಡೆಯುವಾಗ ಕೆಎಎಸ್ ಅಧಿಕಾರಿ ನಾಗಪ್ರಶಾಂತ್ ಬಂಧನ
ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಪೊಲೀಸರು ಇಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯ (ಕೆಐಎಡಿಬಿ) ವಿಶೇಷ ಸಹಾಯಕ...








